Daily Archive: March 14, 2024

14

ತೆರೆ ಅಳಿಸಿದ ಹೆಜ್ಜೆ

Share Button

ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ ಹೆಜ್ಜೆಅವಳಲ್ಲಿ ಅವನ ಹೆಜ್ಜೆಎಷ್ಟು ಚೆಂದ ಹೆಜ್ಜೆ ಗುರುತುಬಿಳಿ ಮರಳ ಒಡಲಲ್ಲಿಸ್ವಲ್ಪ ಸಮಯ ಅಷ್ಟೇಅದರ ನಿಲುವುತೆರೆ ಬರುವ ತನಕ ಮಾತ್ರಕೈ ಹಿಡಿದ ಗುರುತುಕಾಣದು ಹೆಜ್ಜೆಯಂತೆ ವಾಸ್ತವಕ್ಕೆ ನೂರು...

4

ಕಲಾ ಜ್ಯೋತಿ

Share Button

(ಕನ್ನಡ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಕುಮಾರಿ ಎನ್.ಜ್ಯೋತಿ ಅವರ ಸಂಸ್ಮರಣೆಯ ಲೇಖನ) ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗೀತೆಗಳ ಸಂಗೀತ ಸಂಜೆಯಲ್ಲಿ ಈ ದೇಶದ ವಿವಿಧ ಸ್ಥಳಗಳಲ್ಲಿ ಹಾಗೂ ವಿದೇಶಗಳಲ್ಲೂ ಜೊತೆಗೆ ಹಾಡಿದ ಒಬ್ಬ ಖ್ಯಾತ ಹಿನ್ನೆಲೆ ಗಾಯಕಿ ಮೈಸೂರಿನವರು. ಅವರು ಯಾರೆಂದು ಈಗಿನ ತಲೆಮಾರಿನ ಮೈಸೂರಿಗರಿಗೆ...

6

ನೋಡ ಬನ್ನಿ ಕರಾವಳಿಯ

Share Button

ಇತ್ತೀಚೆಗೆ ನಾವೊಂದು ಕಿರು ಪ್ರವಾಸಕೈಗೊಂಡಿದ್ದೆವು. ಮಂಗಳೂರಿನಿಂದ ಉಡುಪಿ ಕುಂದಾಪುರ ಮಾರ್ಗವಾಗಿ ಮುರುಡೇಶ್ವರಕ್ಕೆ ಹೋಗಿ, ಮರುದಿನ ಹೊನ್ನಾವರ ಮಾರ್ಗವಾಗಿ ಪಯಣಿಸಿ ಮರವಂತೆ ಕಡೆಯಿಂದ ವಾಪಸ್‌ಆದೆವು. ಮಂಗಳೂರಿನಿಂದ ಮುರುಡೇಶ್ವರಕ್ಕೆ ಕಾರಿನಲ್ಲಿ ನಾಲ್ಕು ಗಂಟೆ. ದಾರಿಯಲ್ಲಿ ಕುಂಭಾಶಿಯ ಆನೆಗುಡ್ಡೆ ಗಣಪತಿ, ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಮಾಡಿದೆವು. ಆನೆಗುಡ್ಡೆ ಗಣಪತಿ ಕ್ಷೇತ್ರವು‌ ಅಚ್ಚುಕಟ್ಟಾದ...

18

ಪ್ರಾಣದೇವ (ಒಂದು ಅಂತರ್ಯಾತ್ರೆಯ ಕಥನ)

Share Button

ಗುರುಗಳನ್ನು ಕಾಣಲು ಯಾಕಿಷ್ಟು ಧಾವಂತ? ಎಂದು ನನ್ನನ್ನೇ ಕೇಳಿಕೊಂಡೆ. ಗುಡ್ಡ ಹತ್ತುವಾಗ ಏದುಸಿರು. ಕೇವಲ ಬಿಸಿಲು; ಮೈಯ್ಯಲ್ಲಿ ಬೆವರು. ಆದರೂ ಜೀವಾತ್ಮದಲಿ ಏನೋ ಪವರು! ಒಂಥರಾ ತುಡಿತಮಿಡಿತವದು. ನಲ್ಲನೊಬ್ಬ ತನಗಾಗಿ ಕಾದಿರುವ ನಲ್ಲೆಗಾಗಿ ಏನನೂ ಲೆಕ್ಕಿಸದೇ ಬಿಲ್ಲಿನಿಂದ ಬಿಟ್ಟ ಬಾಣದ ತೆರದಿ ಸುಯ್ಯನೆ ಹೊರಟು ಬಿಡುತ್ತಾನಲ್ಲ! ಅಂಥ...

5

ಯಶಸ್ವೀ ಜೀವನ

Share Button

ನಮ್ಮ ಮನೆಗೆ ಆಕಸ್ಮಿಕವಾಗಿ ಬಂದಿದ್ದ ನಾಟಕ ಕಲಾವಿದೆಯೊಬ್ಬರು ಶೋಷಣೆಯನ್ನು ಕುರಿತು ಮಾತನಾಡುತ್ತಿದ್ದರು. ಮನೆಯ ಮುಂದಿನ ಬೀದಿ ಗುಡಿಸುವವರು, ಗಟಾರ ಸ್ವಚ್ಛ ಮಾಡುವವರೇ ಮೊದಲಾದವರು ಕೆಳವರ್ಗದವರು; ಅವರಿಗೆ ವಿದ್ಯಾಭ್ಯಾಸ ಇಲ್ಲದ್ದರಿಂದ ಅವರು ಈ ಕೆಲಸ ಮಾಡುತ್ತಾರೆ; ಅವರು ವಿದ್ಯಾವಂತರಾಗುವುದನ್ನು ತಡೆದಿರುವುದೇ ಇಂತಹ ಕೆಲಸಗಳನ್ನು ಅವರಿಂದ ಮಾಡಿಸುವುದಕ್ಕಾಗಿ; ಮೇಲ್ವರ್ಗದವರು ಕೆಳವರ್ಗದವರು...

14

ಜಗದಕ್ಕ ಅಕ್ಕಮಹಾದೇವಿ.

Share Button

ಮಾನವ ಬದುಕಿನ ರಂಗಭೂಮಿಯೇ ಸಮಾಜ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗುತ್ತವೆ ಎಂಬುದು ಇತಿಹಾಸ ಪುಟಗಳಿಂದ ನಮಗೆಲ್ಲಾ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರಮಾಡಿ ಹೊಸದನ್ನು ಅದರ ಸ್ಥಾನದಲ್ಲಿ ನೆಲೆಗೊಳಿಸಬೇಕಾದಾಗ ಸಮಾಜದಲ್ಲಿ ಬದಲಾವಣೆಗಳು ಆಗುತ್ತವೆ. ಇದನ್ನು ಸಾಮಾಜಿಕ ಕ್ರಾಂತಿಯೆನ್ನುವರು. ಜನರು ಇಲ್ಲಿಯವರೆಗೆ ಜೋತುಬಿದ್ದಿದ್ದ ಹಳೆಯ ವ್ಯವಸ್ಥೆಯನ್ನು ಅಷ್ಟು ಸುಲಭವಾಗಿ ದೂರಮಾಡುವುದು,...

8

ಅವಿಸ್ಮರಣೀಯ ಅಮೆರಿಕ : ಎಳೆ 81

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಆಂಕರೇಜ್ (Anchorage) ಪ್ರಾಣಿ ಸಂಗ್ರಹಾಲಯ 8.7.2019ನೇ ಸೋಮವಾರ…ನಮ್ಮ ಪ್ರವಾಸದ ಕೊನೆಯ ಘಟ್ಟ ತಲಪಿದ್ದೆವು. ಅಲಾಸ್ಕಾ ರಾಜ್ಯದ  ಅತೀ ದೊಡ್ಡ ನಗರವಾದ ಈ ಆಂಕರೇಜ್ ನಗರವು ತನ್ನೊಡಲಲ್ಲಿ, ರಾಜ್ಯದ  ಅತ್ಯಂತ ಹಳೆಯ ಸಂಸ್ಕೃತಿ, ಕಲೆ, ಪರಂಪರೆಗಳನ್ನು ಸುಂದರವಾಗಿ ಹಿಡಿದಿಟ್ಟುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಜೊತೆಗೆ, ಒಂದು ಅತಿ...

13

ಅಪ್ಪನ ಹೆಗಲ ಮೇಲಿಂದ ನೋಡಿದ ಜಾತ್ರೆ

Share Button

ಊರಲಿ ಆರಾಧ್ಯದೈವದ ರಥೋತ್ಸವ ನಡೆದಿತ್ತುಜನಜಂಗುಳಿಯ ನಡುವೆ ಆಕರ್ಷಕ ಜಾತ್ರೆ ನೆರೆದಿತ್ತು ಅಪ್ಪನ ಹೆಗಲ ಮೇಲೆ ನನ್ನ ಸವಾರಿ ಸಾಗಿತ್ತುಕೊಬ್ಬರಿ ಎಣ್ಣೆ ಹಚ್ಚಿ ಅಮ್ಮ ಕ್ರಾಪು ತೆಗೆದ ತಲೆ ಬಿಸಿಲಿಗೆ ಕಾದಿತ್ತು ನೆಟ್ ಬನೀನು ತೊಟ್ಟು ಲುಂಗಿ ಮೇಲೆ ಎತ್ತಿ ಕಟ್ಟಿಬಾಯಿ ಅವಡುಗಚ್ಚಿ ತೊಟ್ಟಿಲುಗಳ ನೆಗೆದು ಹಿಡಿದುಕೆಳಕ್ಕೆ ತಳ್ಳುವ...

5

ಬಸವ ಜ್ಯೋತಿಯನ್ನು ಅರಸುತ್ತಾ..ಪುಟ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಬಸವನ ಹುಟ್ಟೂರಾದ ಬಾಗೇವಾಡಿಯಿಂದ, ಅವರ ಕರ್ಮಭೂಮಿಯಾದ ಕಲ್ಯಾಣಕ್ಕೆ ಸಾಗಿತ್ತು ನಮ್ಮ ಪಯಣ. ಅನ್ವರ್ಥನಾಮವಾದ ಕಲ್ಯಾಣವು ಮಾನವ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತ ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಬಾಗೇವಾಡಿಯಲ್ಲಿ ಬಿತ್ತಿದ ಬೀಜವು ಕಲ್ಯಾಣದಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಇಡೀ ಜಗತ್ತಿಗೆ ಫಲ ಪುಷ್ಪಗಳನ್ನು ನೀಡಿತ್ತು. ಕಳಬೇಡ, ಕೊಲಬೇಡ, ಹುಸಿಯ...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಂಜಾವೂರು ಧನುಷ್ಕೋಟಿಯಿಂದ ಪ್ರಯಾಣ ಮುಂದುವರಿದು, ಅಂದಾಜು 270 ಕಿ.ಮೀ ದೂರದಲ್ಲಿರುವ ತಂಜಾವೂರಿಗೆ ತಲಪಿದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಕ್ಕಪಕ್ಕ ಕಂಗೊಳಿಸುತ್ತಿದ್ದ ಹಸಿರು ಹೊಲಗಳು, ಕಬ್ಬಿನ ಗದ್ದೆಗಳು ನೀರಾವರಿ ಆಶ್ರಯಿತ ವ್ಯವಸಾಯ ಇರುವುದನ್ನು ಸೂಚಿಸಿದುವು. ತಂಜಾವೂರಿಗೆ ತಮಿಳುನಾಡಿನ ‘ಅಕ್ಕಿಯ ಬಟ್ಟಲು’ ಎಂಬ ಹೆಸರಿದೆ. ತಂಜಾವೂರಿಗೆ ದೇವಾಲಯಗಳ...

Follow

Get every new post on this blog delivered to your Inbox.

Join other followers: