Daily Archive: March 7, 2024
ಅರಿಯದೇ ಮೂಡಿದ್ದುಮುಗ್ಧ ನಗುಚಲಿಸದ ಭಾವಕ್ಕೆಸ್ನಿಗ್ಧ ನಗುಬೇಡವಾಗಿದ್ದಾಗ ಬರುವುದುಕಳ್ಳ ನಗು ಎಡವಿಬಿದ್ದಾಗ ಕೇಳುವುದುಕೆರಳಿಸೋ ನಗುಹಸಿವು ಇಂಗಿದ ಬಳಿಕತೃಪ್ತಿಯ ನಗುಹೃದಯಕ್ಕೆ ನಾಟುವುದುಮುಗುಳು ನಗು ಕುತಂತ್ರಕ್ಕೆ ಕೈಜೋಡಿಸುವುದುಕೆಣಕಿನ ನಗುತಪ್ಪುಮಾಡಿದಾಗ ನಟಿಸುವುದುಅರಿವಿಲ್ಲದ ನಗುಗೆಲುವು ಮೂಡಿದಾಗಜಯದ ನಗು ದೇವರು ಕೊಟ್ಟ ವರಪ್ರಕೃತಿ ನಗುಒಪ್ಪಿಗೆಯ ಸಹಿಗೆಸಮ್ಮತಿ ನಗುಸೋತಾಗ ಬರುವುದುಗಹಗಹಿಸುವವ್ಯಂಗ್ಯದ ಪ್ರತೀಕಕುಹಕ ನಗು ಆನಂದ ಬಾಷ್ಪಕ್ಕೆ ಸುರಿದದುಹೃದಯದ...
ಆಸ್ಪತ್ರೆಯಿಂದ ಮನೆಗೆ ಬಂದ ಡಾ.ಸುಹಾಸ್ ಫ್ರೆಷ್ ಆಗಿ ಹೆಂಡತಿ ನೀರಜಾ ತಂದಿತ್ತ ಕಾಫಿ ಕುಡಿದು ವಾಕಿಂಗ್ ಹೋಗಲು ಸಿದ್ಧನಾದ. ”ರೀ, ಇವತ್ತು ಮನೆಗೆ ಬಂದಿರುವುದೇ ಲೇಟಾಗಿದೆ. ಮಿಗಿಲಾಗಿ ಮಳೆಬೇರೆ ಬರುವಂತಾಗಿದೆ. ಹೇಗಿದ್ದರೂ ನೀವು ಬೆಳಗ್ಗೆ ವಾಕಿಂಗ್ ಹೋಗುತ್ತೀರಲ್ಲಾ, ಈಗ ಇಲ್ಲೇ ನಮ್ಮ ಪೋರ್ಟಿಕೋದಲ್ಲೇ ಒಂದಿಷ್ಟು ಹೊತ್ತು ಅಡ್ಡಾಡಿದರಾಯ್ತಪ್ಪ....
ಇದು ಆಕಾಶವಾಣಿ….!! ಆರು ದಶಕಗಳ ಹಿಂದಿನ ದಿನಗಳು.. ಮನೆಗಳಲ್ಲಿ ಸರಿಯಾಗಿ ಗಡಿಯಾರವೇ ಇಲ್ಲದಂತಹ ಕಾಲ, ಇನ್ನು ರೇಡಿಯೋ ಎಲ್ಲಿಂದ ಬರಬೇಕು ಹೇಳಿ? ಇನ್ನೂ ಏಳೆಂಟು ವರುಷದ ಬಾಲೆ ತನ್ನ ಬಂಧುಗಳ ಮನೆಗೆ ಹೋಗಿದ್ದಾಗ, ಅಲ್ಲಿ ಎತ್ತರದಲ್ಲಿ ಇರಿಸಿದ್ದ ರೇಡಿಯೋದಿಂದ ಸಂಗೀತದ ಹಾಡು ಕೇಳಿ ಬಂತು. ಮೊತ್ತ ಮೊದಲ...
ರಾಜಾ ಬದಲಾದಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯಹೆಮ್ಮೆಯಿಂದ ತುಂಬಿ ತುಳುಕಿತು ಕೊಳೆತ ಹಸಿಯ ಪೇರಲದ ಬದಲುದಿನವೂ ಒಳ್ಳೆಯ ಹಣ್ಣು ಸಿಗುತ್ತಿತ್ತು. ಪುಟ್ಟ ಹಕ್ಕಿಯ ಹೊಟ್ಟೆಯಲ್ಲಿ ನೆಮ್ಮದಿಯಿತ್ತು. ಎಲ್ಲೋ ಸೂರುಗೇ ನೇತಾಡುತ್ತಿರುವ ಹಕ್ಕಿರೇಖಾಚಿತ್ರದ ರೂಪದಲ್ಲಿ ಅತಿಥಿಗಳಿಗೆಸಂತೋಷವನ್ನು ಹಂಚಿತು ದೊರೆಯ ಪಕ್ಷಿಪ್ರೀತಿಯನ್ನುಹಲವು ರೀತಿಯಲ್ಲಿ...
ಡಾ. ರಾಜಕುಮಾರ್ ಅಭಿನಯದ ‘ಭಲೇರಾಜ’ ಚಿತ್ರದಲ್ಲಿ ಬರುವ ಒಂದು ಹಾಡು: ನಾನೇ ಬಾಳಿನ ಜೋಕರ್ನಾನೇ ಬಡವರ ಮೆಂಬರ್ಕರೆಯೋ ಹೆಸರು ಭಲೇರಾಜನಾಳೆ ಊಟಕೆ ಚಕ್ಕರ್‘ಕಠಾರಿ ವೀರ’ ಚಿತ್ರದಲ್ಲಿ ಬರುವ ನೃತ್ಯ ಗೀತೆತೋರೆಲೆ ನೀ ಪ್ರಿಯನಾ ಓ ಲಲನಾಕಾಣಲು ಆ ಸಖನ ಗಿರಿಧರನಕಾದಿದೆ ಈ ನಯನಹಾಗೆಯೇ ಈ ಚಿತ್ರದ ಇನ್ನೊಂದು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಆದಿತ್ಯ ಏನೂ ಹೇಳಿರಲಿಲ್ಲ. ವಾರದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು ದಂಪತಿಗಳು ಮನೆ ಬಿಟ್ಟಿದ್ದರು. ರಮ್ಯ-ಆದಿತ್ಯ ‘ಮನೆ ಎಲ್ಲಿದೆ?’ ಎಂದೂ ಕೇಳಿರಲಿಲ್ಲ, ಹೋಗಿ ಮನೆ ನೋಡಿರಲಿಲ್ಲ, ಮಕ್ಕಳು ಶಾಲೆಗೆ ಹೋಗಿ ಬಂದವರು “ಪಪ್ಪ ಅಜ್ಜಿ-ತಾತ ಇರುವ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರ. ಸಾಯಂಕಾಲ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಧನುಷ್ಕೋಟಿ ಅಥವಾ ಧನುಷ್ಕೋಡಿ 05/10/2023 ರಂದು ರಾಮೇಶ್ವರಂನಲ್ಲಿ ಸಮುದ್ರ ಸ್ನಾನ, ತೀಥಸ್ನಾನ ಮುಗಿಸಿ, ಬೆಳಗಿನ ಉಪಾಹಾರ ಸೇವಿಸಿ, ಅಲ್ಲಿಂದ ಆಟೋಗಳಲ್ಲಿ ಮೂಕು ಕಿಮೀ ದೂರದಲ್ಲಿದ್ದ ನಮ್ಮ ಬಸ್ಸಿನ ಬಳಿಗೆ ಬಂದೆವು. ಬಸ್ಸು ನಮ್ಮನ್ನು ಅಲ್ಲಿಂದ ಧನುಷ್ಕೋಟಿಗೆ ತಲಪಿಸಿತು. ರಾಮೇಶ್ವರಂ ದ್ವೀಪದ ತುತ್ತ ತುದಿಯಲ್ಲಿ ಧನುಷ್ಕೋಟಿಯಿದೆ....
“ದೋಸೆ” ಎಂದೊಡನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ!. ಏಕೆಂದರೆ ಈಗ ಎಲ್ಲಾ ಹೋಟೆಲ್ಗಳಲ್ಲೂ ದೋಸೆಗಳದ್ದೇ ಕಾರುಬಾರು. ದೋಸಾ ಪಾಯಿಂಟ್ ವಿಶೇಷ ಹೋಟೆಲ್ಗಳು ಇವೆ. ಆಬಾಲವೃದ್ಧರಾಗಿ ದೋಸೆ ಎಲ್ಲರಿಗೂ ರುಚಿಸುತ್ತದೆ. ಬಗೆ ಬಗೆಯ ದೋಸೆಗಳು ಈಗ ಹೋಟೆಲ್ ಗಳಲ್ಲಿ ಸಿಗುತ್ತವೆ. ಆದರೂ ಕೂಡ ಮನೆಯಲ್ಲಿ ಮಾಡುವ ದೋಸೆಗಿಂತ ಹೋಟೆಲ್ನಲ್ಲಿ...
ನಿಮ್ಮ ಅನಿಸಿಕೆಗಳು…