Skip to content

  • ಲಹರಿ

    ಸಂಬೋಧನೆಯ ಹೊಸ ಟ್ರೆಂಡ್

    July 23, 2026 • By Dr.Shailarani Bolar • 1 Min Read

    ಇತ್ತೀಚಿಗೆ ಮನೆಯ ಪಕ್ಕದ ಅಂಗಡಿಗೆ ದಿನಸಿ ಖರೀದಿಸಲು ಹೋಗಿದ್ದೆ. ಅಲ್ಲಿ ಅಂಗಡಿಯಲ್ಲಿದ್ದ ಯುವಕನೊಬ್ಬ ಎಲ್ಲರನ್ನೂ ಸರ್, ಮೇಡಂ, ಅಕ್ಕ, ಅಣ್ಣ…

    Read More
  • ಬೆಳಕು-ಬಳ್ಳಿ

    ಕಾವ್ಯ ಭಾಗವತ 105 : ಶಿಶುಪಾಲ ವಧಾ

    July 23, 2026 • By M R Ananda • 1 Min Read

    ದಶಮ ಸ್ಕಂದ – ಅಧ್ಯಾಯ 11 – ಉತ್ತರಾರ್ಧಶಿಶುಪಾಲ ವಧಾ ಜರಾಸಂಧ ಸಂಹಾರ ನಂತರದಿಧರ್ಮರಾಜ ಕೃಷ್ಣನ ಉಪಾಯ ಕುಶಲತೆಗಳಿಗೆಕೃತಜ್ಞತಾ ಭಾವ…

    Read More
  • ಯೋಗ-ಆರೋಗ್ಯ

    ಆರೋಗ್ಯ ಆನಂದ, ಹಾಸ್ಯ

    July 23, 2026 • By N V Ramesh • 1 Min Read

    ಒಮ್ಮೆ ಒಂದು ಕ್ಷಣ ಕುಳಿತು ನಮ್ಮ ಕಣ್ಣು, ಕಿವಿ ಮನಗಳನ್ನು ತೆರೆದಿಟ್ಟು, ಯೋಚಿಸಿದಾಗ ನನ್ನ ಮನದಲ್ಲಿ ಮಿಂಚಿದ ವಿಚಾರದ ಅಲೆಗಳನ್ನು…

    Read More
  • ಲಹರಿ

    ಜೀವನ ಸಂಜೆ

    July 23, 2026 • By Dr.Gayathri Devi Sajjan • 1 Min Read

    ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ಇರುವ ಬದುಕು ನಮ್ಮ ಕೈಲಿ. ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆ…

    Read More
  • ಬೆಳಕು-ಬಳ್ಳಿ

    ಕಾಣಿಕೆ

    July 23, 2026 • By Nagaraja G.N. Bada • 1 Min Read

    ಪ್ರತಿಯೊಬ್ಬರೂ ಹೊಂದಿರಬೇಕು ಗಳಿಕೆಅದರಲ್ಲಿಯೇ ಮಾಡಬೇಕು ಒಂದಿಷ್ಟು ಉಳಿಕೆಚೆನ್ನಾಗಿ ಕಲಿತುಕೊಳ್ಳಬೇಕು ಆರ್ಥಿಕ ಹೂಡಿಕೆಅದುವೇ ಮುಂದಿನ ಜೀವನಕ್ಕಾಗುವುದು ಕಾಣಿಕೆ ಬದುಕಿನಲ್ಲಿರಬೇಕು ನಿತ್ಯ ನಿರಂತರ…

    Read More
  • ಬೆಳಕು-ಬಳ್ಳಿ

    ತೀರದಲ್ಲೊಂದು…….

    July 23, 2026 • By Nagaraja B. Naik • 1 Min Read

    ಅದೊಂದು ದೋಣಿನಿತ್ಯ ತೀರದಿ ನಿಂತುಕಾಯುತ್ತದೆ ಯಾರೋಬರುವವರ ಕಾಯುವಂತೆಬಂದಾಗ ಪ್ರೀತಿಯಿಂದಲೇಕುಳ್ಳಿರಿಸಿ ತಾನುಚಲಿಸುತ್ತದೆ ಸುಮ್ಮನೇಕುಳಿತವರ ನೂರು ಮಾತುನಗುವಿನ ನಿಗೂಢತೆಯೊಳಗೆಆಳದ ಅಲೆಗಳಿಗೆ ತಾನುಹೆದರುತ್ತಾ ಸಾಗುತ್ತದೆತೀರ…

    Read More
  • ಪುಸ್ತಕ-ನೋಟ

    ಪುಸ್ತಕಾವಲೋಕನ : ‘ಪ್ರಹರಿ’

    July 16, 2026 • By Savitri Shyanbhog • 1 Min Read

    ಪುಸ್ತಕ:ಪ್ರಹರಿಲೇಖಕರು: ಸೂರ್ಯಸಖ ಪ್ರಸಾದ್ ಕುಲಕರ್ಣಿಬೆಲೆ : 120ಪುಟ : 112+4ಪ್ರಕಾಶನ: ಹೆಚ್.ಎಸ್.ಆರ್.ಎ.ಪ್ರಕಾಶನ ರವಿ ಕಾಣದ್ದನ್ನು ಕವಿ ಕಂಡನಂತೆ ಎಂದು ಕೇಳಿದ್ದೇವೆ,’ಪ್ರಹರಿ’…

    Read More
  • ಕಾದಂಬರಿ

    ಕಾದಂಬರಿ : ಬದುಕು ಭ್ರಮೆ , ಭಾಗ 7

    July 16, 2026 • By B.R.Nagarathna • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಸುಮನಾಳ ತಾತ ಶ್ರೀಕಂಠಶಾಸ್ತ್ರಿಗಳು ತಮ್ಮ ಪಾಲಿಗೆ ಬಂದಿದ್ದ ಪಿತ್ರಾರ್ಜಿತ ಅಂಗಡಿ ಮಳಿಗೆಗಳನ್ನು ತಮ್ಮ ಸೋದರರ ಮಕ್ಕಳೇ ನೋಡಿಕೊಳ್ಳುತ್ತಿದ್ದುದರಿಂದ…

    Read More
  • ಬೊಗಸೆಬಿಂಬ

    ಬಾರದ ಲೋಕಕ್ಕೆ ಪಯಣಿಸಿದ ಗಾನಕೋಗಿಲೆ ಎಸ್. ಜಾನಕಿ

    July 16, 2026 • By Ma.Na.Latha Mohan • 1 Min Read

    ಸಿಸ್ಟಲ್ ಶ್ರೀರಾಮಮೂರ್ತಿ ಜಾನಕಿ (23 ಏಪ್ರಿಲ್ 1938- 11 ಜುಲೈ 2026) ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಸಾಂದರ್ಭಿಕ…

    Read More
  • ಲಹರಿ

    ತುಸು ಕಾಡಿತೀ ಗೀಳು!

    July 16, 2026 • By Dr.Krishnaprabha M • 1 Min Read

    ಅದೊಂದು ದಿನ ಬೆಳಿಗ್ಗೆ ಎಂದಿನಂತೆ ಕಾಲೇಜು ತಲುಪಿ, ಮುಗಿಸಲು  ಬಾಕಿ ಇದ್ದ ಕೆಲಸಗಳಲ್ಲಿ ಮಗ್ನಳಾಗಿದ್ದೆ.  ನನ್ನ ಮೊಬೈಲ್ ಫೋನ್ ರಿಂಗಣಿಸಿತು.…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jul 30, 2026 ಕನ್ನಡ ಕೋಗಿಲೆ
  • Jul 30, 2026 ವೃತ್ತಿಯಿಂದ ಪ್ರವೃತ್ತಿಯಡೆಗೆ.
  • Jul 30, 2026 ಆರೋಗ್ಯದ 3 ಸೂತ್ರಗಳು
  • Jul 30, 2026 ಕಾವ್ಯ ಭಾಗವತ 106 : ದುರ್ಯೋಧನಾವಮಾನ
  • Jul 30, 2026 ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 2
  • Jul 30, 2026 ಬಂಗಾರ ಬೆಳಗು
  • Jul 30, 2026 ಕಾದಂಬರಿ : ಬದುಕು ಭ್ರಮೆ , ಭಾಗ 9
  • Jul 30, 2026 ಅತ್ತೆ ಮನೆ ಸೊಸೆ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

July 2026
M T W T F S S
 12345
6789101112
13141516171819
20212223242526
2728293031  
« Jun    

ನಿಮ್ಮ ಅನಿಸಿಕೆಗಳು…

  • H S VATHSALA on ವೃತ್ತಿಯಿಂದ ಪ್ರವೃತ್ತಿಯಡೆಗೆ.
  • ಶಂಕರಿ ಶರ್ಮ on ಬಂಗಾರ ಬೆಳಗು
  • ಶಂಕರಿ ಶರ್ಮ on ಬಂಗಾರ ಬೆಳಗು
  • ಶಂಕರಿ ಶರ್ಮ on ಬಂಗಾರ ಬೆಳಗು
  • ಶಂಕರಿ ಶರ್ಮ on ಬಂಗಾರ ಬೆಳಗು
  • ಶಂಕರಿ ಶರ್ಮ on ಅತ್ತೆ ಮನೆ ಸೊಸೆ
Graceful Theme by Optima Themes
Follow

Get every new post on this blog delivered to your Inbox.

Join other followers: