Daily Archive: August 29, 2024

5

ಕಾದಂಬರಿ : ಕಾಲಗರ್ಭ – ಚರಣ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)“ಅವ್ಯಾವುದೂ ಅಲ್ಲ. ಗುರುಗಳ ಪೂಜೆಗೆ ಅಣಿಮಾಡುವುದು, ಅಡುಗೆ ಇತ್ಯಾದಿಗಳಿಗೆಲ್ಲ ಅವರ ಸಿಬ್ಬಂದಿಯೇ ಇದೆ. ಅವರ ಹೊರತು ಬೇರೆ ಯಾರೂ ಅಡುಗೆ ಮಾಡಿದರೂ ಊಟಮಾಡುವುದಿಲ್ಲ. ಅವರು ಎಲ್ಲಿಗೇ ಹೋಗಲಿ, ಎಷ್ಟೇ ದಿನ ತಂಗಲಿ, ಅವರೆಲ್ಲರನ್ನು ತಮ್ಮ ಜೊತೆಯಲ್ಲಿಯೇ ಕರೆತರುತ್ತಾರೆ. ಪೂಜೆಪುನಸ್ಕಾರಗಳಲ್ಲಿ ಎಷ್ಟು ನೇಮನಿಷ್ಠೆಯೋ ಹಾಗೇ ಊಟ...

8

ಫೋಬಿಯಾಗಳ ಸುತ್ತ

Share Button

ಫೋಬಿಯಾ ಎಂದರೆ ಭೀತಿ ಅಥವಾ ಭಯ. ಯಾವುದೋ ಒಂದು ನಿರ್ಧಿಷ್ಟ ವಸ್ತು ಅಥವಾ ಸಂದರ್ಭಗಳ ಬಗ್ಗೆ ವಾಸ್ತವಕ್ಕಿಂತಲೂ ಮೀರಿದ ಅತಿಶಯವಾದ ಭಯವನ್ನು ಫೋಬಿಯಾ ಎಂಬ ಅವ್ಯವಸ್ಥೆಗೆ (Disorder) ಕಾರಣವಾಗುತ್ತದೆ. ಕೆಲವು ಸಾಮಾನ್ಯ, ವಿಚಿತ್ರ ಹಾಗೂ ವಿರಳವಾದ ಈ ಅವ್ಯವಸ್ಥೆಗಳನ್ನು ಪರಿಶೀಲಿಸೋಣ. ಕೆಲವರಿಗೆ ವಿಮಾನ ಪ್ರಯಾಣವೆಂದರೆ ಭಯ. ಅವರೆಂದೂ...

6

ಭೂಮಿಯ ಮೇಲಿನ ಸ್ವರ್ಗ ಭೂತಾನ್
ಪುಟ – ಒಂದು

Share Button

ಆನಂದದ ಹುಡುಕಾಟದಲ್ಲಿದ್ದೀರಾ? ಶಾಂತಿ, ನೆಮ್ಮದಿ, ಸಂತೃಪ್ತಿಯನ್ನು ಅರಸುತ್ತಿದ್ದೀರಾ? ಬದುಕಿನ ಜಂಜಾಟಗಳನ್ನು ಬದಿಗೊತ್ತಿ ವಿಶ್ರಾಂತಿ ಪಡೆಯಲು ಬಯಸುತ್ತಿದ್ದಿರಾ? ಹಾಗಿದ್ದಲ್ಲಿ ಬನ್ನಿ, ಹಸಿರನ್ನೇ ಉಸಿರಾಗಿಸಿಕೊಂಡಿರುವ ನಾಡಿಗೆ – ಹಿಮಾಲಯದ ಪೂರ್ವದಲ್ಲಿ ನೆಲೆಯಾಗಿರುವ ಭೂತಾನಿಗೆ. ಇಲ್ಲಿ ನಿಸರ್ಗ ಸಂಭ್ರಮದಿಂದ ನಲಿಯುವಳು, ಪಶುಪಕ್ಷಿಗಳು ಉಲ್ಲಾಸದಿಂದ ಬದುಕುವುವು, ಗಿಡ ಮರಗಳು ಉತ್ಸಾಹದಿಂದ ಬಾಗಿ ಬಳುಕುವುವು....

15

ತಿಳಿಸಾರೆಂಬ ದೇವಾಮೃತ

Share Button

ಏನು ತಿಂದರೂ ತಿಂದಿದ್ದನ್ನು ಕುರಿತು ಬರೆದರೂ ನನಗೆ ಸಮಾಧಾನವಾಗದೇ ಇದ್ದಾಗ ಯಾಕೆಂದು ನನ್ನನೇ ಕೇಳಿಕೊಳ್ಳುತಿದ್ದೆ: ಅಂದು ಭಾನುವಾರ. ಮಧ್ಯಾಹ್ನಕೆ ಏನು ಬೇಕೆಂದು ಮಡದಿ ಕೇಳಿದಾಗ ‘ಸಿಂಪಲ್ಲಾಗಿ ಏನಾದರೂ ಮಾಡಮ್ಮ ಸಾಕು’ ಎಂದಿದ್ದೆ. ನನ್ನ ಮೆನುವಿನ ಪರಿಧಿ ಪುಟ್ಟದು. ವೈವಿಧ್ಯಕಿಂತ ಗುಣಾಧಿಕ್ಯಕೆ ಮನ್ನಣೆ ನೀಡುವವ. ಯಾವುದೇ ಹೊಸರುಚಿಯನ್ನು ಸಿದ್ಧಪಡಿಸುವ...

8

ಪಯಣ

Share Button

ಹಕ್ಕಿಯ ಗರಿಯೊಳುತುಂಬಿದೆ ಬಾನಿಗೆಹಾರುವ ಕನಸಿನ ಪಯಣಮೋಡವ ದಾಟಿನಭವನು ಸೇರಿಚುಕ್ಕಿಗಳೊಡನೆಆಡುವ ಬದುಕಿನ ಕಥನ ನೋವಿಗೆ ನಲಿವಿಗೆಯೋಚನೆಯಿರದಭಾವಕೆ ಬದುಕಿಗೆಎಣೆಯೇ ಇರದಸೊಬಗಿಗೆ ಸೊಲ್ಲಿಗೆಸವಿ ಮಾತಾದ ವದನ ಬಾಳದು ಸೊಬಗುಬುವಿಯದು ಬೆರಗುಹಕ್ಕಿಯ ಹಾಡುಹಾಡಿನ ಗೂಡುಚೆಂದದ ಬದುಕಿನನಾಳೆಯ ನೋಡು -ನಾಗರಾಜ ಬಿ.ನಾಯ್ಕ, ಕುಮಟಾ +12

6

 ಜಗದ್ಗುರುವಿನ ಜನನ….

Share Button

ಓಂ ಶ್ರೀ ಗುರುಭ್ಯೋ ನಮಃ  ಯೋಗ ಮಾಯೆಯು ಶ್ರೀಹರಿಯ ಆಣತಿಯಂತೆ ದೇವಕಿಯ ಏಳನೇ ಗರ್ಭದಲ್ಲಿದ್ದ ಪಿಂಡವನ್ನೊಯ್ದು ಗೋಕುಲದಲ್ಲಿದ್ದ ವಸುದೇವನ ಪತ್ನಿ ರೋಹಿಣಿಯ ಗರ್ಭದಲ್ಲಿ ಇರಿಸಿದಳು. ಅಲ್ಲದೆ ಮಹಾವಿಷ್ಣುವಿನ ಆಜ್ಞೆಯಂತೆ ನಂದಗೋಪನ ಪತ್ನಿ ಯಶೋದೆಯ ಗರ್ಭವನ್ನು ಪ್ರವೇಶಿಸಿದಳು.  ವಸುದೇವ- ದೇವಕಿಯರು ಕಂಸನಿಂದ ಬಂಧಿತರಾಗಿ ಸೆರೆ ಯಲ್ಲಿದ್ದರು. ಹೀಗಿರಲು ಒಂದು...

6

ದ್ರೋಣ ಸುತ ಅಶ್ವತ್ಥಾಮ

Share Button

‘‘ಕೈಯಲ್ಲಿ ಕಾಸಿಲ್ಲಿ ಕಡಕೆ ನಂಬುವರಿಲ್ಲೆ| ಹರಹರ್ ಶಿವನೆ ಬಡತನ| ಈ ಒಂದು ಬರದಿರಲಿ ನಮ್ಮ ಬಳಗಕ್ಕೆ|” ಎಂಬುದು ಜಾನಪದ ಸೊಲ್ಲು. ಹೌದು ಬಡತನವನ್ನು ಎಲ್ಲರೂ ದ್ವೇಷಿಸುತ್ತಾರೆ. ಆದರೆ ಯಾರೂ ಇಂದು ಇದ್ದಂತೆ ನಾಳೆ ಇರಲಾರ! ಬಡವ ಬಲ್ಲಿದನಾಗಬಹುದು, ಬಲ್ಲಿದ ಬಡವನಾಗಲೂಬಹುದು. ‘ಮಿಡಿ ಹಣ್ಣಾಗದೇ ದೈವದೊಲ್ಮೆಯಿರಲ್ ಕಾಲಾನುಕಾಲಕ್ಕೆ ತಾಂ...

5

ಕಾವ್ಯ ಭಾಗವತ : ಅಂಧ ಧೃತರಾಷ್ರ್ಟ

Share Button

6. ಪ್ರಥಮ ಸ್ಕಂದ – ಅಧ್ಯಾಯ-3ಅಂಧ ಧೃತರಾಷ್ರ್ಟ ಅಂಧ ಧೃತರಾಷ್ಟ್ರಕೇವಲ ದೃಷ್ಟಿಹೀನನಾಗದೆಮತಿಹೀನನೂ ಆಗಿಮೋಹಿಯಾಗಿವ್ಯಾಮೋಹಿಯಾಗಿಸಕಲ ಕುರುಕುಲನಾಶಕನಾಗಿಕುರುಕ್ಷೇತ್ರದಿಹದಿನೆಂಟು ಅಕ್ಷೋಹಿಣಿ ಸೈನ್ಯಬಂಧು ಬಾಂಧವರೆಲ್ಲರಹತ್ಯೆಯ ಪಾಪದಋಣಭಾರ ಹೊತ್ತಅಂಧ ಧೃತರಾಷ್ರ್ಟ ಕಣ್ಣಿಗೆ ಬಟ್ಟೆ ಕಟ್ಟಿಕೊಂಡುಪತಿಯ ಅಂದತ್ವವತಾನೂ ಅನುಭವಿಸಿಪತಿವ್ರೆತೆಯಾದನೆಂಬಭ್ರಮೆಯಿಂದಗಾಂಧಾರಿಹೊರಬರದಿದ್ದುದೇಮಹಾಭಾರತದ ದುರಂತವೇ? ಕುರುಡೋಜಾಣ ಕುರುಡೋಪತಿಗೆ ಸರಿದಾರಿ ತೋರದಸತಿಪತಿವ್ರತೆ ಹ್ಯಾಗಾದಾಳು?ಆದರೆ,ಯಾರೇನು ಮಾಡ್ಯಾರು?ಎಲ್ಲ ಆ ಕಳ್ಳನಾಟಮತಿಹೀನ, ಧೃತಿಹೀನಜ್ಞಾನಿ, ಅಜ್ಞಾನಿಗಳನ್ನೆಲ್ಲನಿಯಂತ್ರಿಸಿಕುಣಿಸಿಕಾಯ್ವ ಕೃಷ್ಣನದೇ...

Follow

Get every new post on this blog delivered to your Inbox.

Join other followers: