Daily Archive: July 25, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನಸ್ಸಿನಲ್ಲಿ ನಿರಾಸೆಯಾದರೂ ಹೊರಗೆ ತೋರ್ಪಡಿಸಿಕೊಳ್ಳದೆ ”ಹೋಗಲಿ ಬಿಡು ಮಹೀ, ಬೇಸರಮಾಡಿಕೊಳ್ಳಬೇಡ. ತೊಗೋ ಈ ಹಾಲು ಕುಡಿ. ಚೆನ್ನಾಗಿ ಮಲಗಿ ನಿದ್ರೆಮಾಡು. ಬೆಳಗ್ಗೆಯ ಹೊತ್ತಿಗೆ ಆರಾಮವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಗೆಳೆಯ ಡಾ.ಚಂದ್ರಾರವರಿಗೆ ಫೋನ್ ಮಾಡಿ ಮನೆಗೇ ಕರೆಸಿದರಾಯಿತು. ಇಲ್ಲ ನಾವೇ ಒಂದ್ಹೆಜ್ಜೆ ಅವರ ಕ್ಲಿನಿಕ್‌ಗೆ...
(ಒಂದು ಅನುಭವ ಚಿತ್ರಣ)ಮಂಗಟ್ಟೆ ಪಕ್ಷಿಗೆ ಆಂಗ್ಲಭಾಷೆಯಲ್ಲಿ ‘HORN BILL’ ಎನ್ನುತ್ತಾರೆ. ಇದು ಒಂದು ದೊಡ್ಡ ಪಕ್ಷಿ. ಉದ್ದ ಬಾಗಿದ ಕೊಕ್ಕಿನ ಬಹಳ ಬಣ್ಣದಿಂದ ಕೂಡಿದ ಪಕ್ಷಿ. ಭಾರತದಲ್ಲಿ ನಾಗಾಲ್ಯಾಂಡ್ ಹಾಗೂ ನೇಪಾಳದಲ್ಲಿ ಅಲ್ಲದೆ ಇತರ ರಾಜ್ಯಗಳಲ್ಲೂ ಕಾಣಬರುತ್ತದೆ. ಇದನ್ನು ಅಪಾಯದ ಅಂಚಿನಲ್ಲಿರುವ ((ENDANGFRED SPECIES) ಪ್ರವರ್ಗದ ಪಕ್ಷಿ...
ನನ್ನದೇ ಸರಿ ಎಂಬ ಹುಚ್ಚುನಿನ್ನ ಬಿಡಲಿಲ್ಲಕೇಳಿಕೊಂಡು ಸುಮ್ಮನಾಗುವುದನ್ನುನಾನು ಅರಿಯಲಿಲ್ಲ ನಮ್ಮೊಳಗಿನ ಹುಚ್ಚುನಮ್ಮಿಬ್ಬರಿಗೂ ಬಿಡಲಿಲ್ಲಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ ಹುಚ್ಚು ಕುದುರೆಯಂತೆಲಂಗು ಲಗಾಮಿಲ್ಲದೆಓಡುವುದ ಬಿಡಲಿಲ್ಲಜೊತೆಯಾಗಿ ಕುಳಿತುಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಲ್ಲ ಅರ್ಥ ಮಾಡಿಕೊಂಡರೆಎಲ್ಲವನ್ನು ಬಗೆಹರಿಸಬಹುದಿತ್ತಲ್ಲಹೊಂದಾಣಿಕೆಯ ಮನಸ್ಥಿತಿಯಾರಲ್ಲೂ ಇರಲಿಲ್ಲ ನಾನೊಂದು ತೀರನೀನೊಂದು ತೀರಎಂದು ತೀರ್ಮಾನಿಸಿದ ಮೇಲೆಯೋಚಿಸಿ ಫಲವಿಲ್ಲ ಅಹಂನ ಬಿರುಗಾಳಿಗೆ ಸಿಕ್ಕ ಮೇಲೆಬದುಕಿಗೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವೈಭವೋಪೇತವಾದ, ದಿವ್ಯ ಶ್ರೀರಂಗದ ಸಾನ್ನಿಧ್ಯದಿಂದ ನಾವು ವೇಗ ವೇಗವಾಗಿ ಜಂಬುಕೇಶ್ವರ ದೇವಾಲಯದ ಕಡೆಗೆ ಹೊರಟೆವು. ಈ ಜಂಬುಕೇಶ್ವರ ದೇವಾಲಯವು ಭಾರತದಲ್ಲಿರುವ ಪಂಚಭೂತ ತತ್ವಲಿಂಗಳಲ್ಲಿ ಒಂದು. ಕಾಂಚೀಪುರದ ಏಕಾಮ್ರನಾಥ ಪೃಥ್ವೀ ತತ್ವ, ಜಂಬುಕೇಶ್ವರ ಜಲ ತತ್ವ, ತಿರುವಣ್ಣಾಮಲೈನ ಅರುಣಾಚಲೇಶ್ವರ ಲಿಂಗವು ತೇಜ ಅಥವಾ ಅಗ್ನಿ ತತ್ವ,...
ಇಲ್ಲಿ ಹೇಳು,ನೀನೇ ನನ್ನೊಳಗೆ ಹುಟ್ಟಿದ್ದ?ಅಥವಾನಾನೇ ನನ್ನೊಳಗೆ ನಿನ್ನ ನೆಟ್ಟಿದ್ದ? ಈಗ…..ನಾನು ನಿನ್ನೊಳಗೆ ಅರಳಿದ್ದ!?ಅಥವಾ,ನಾನೇ ನನ್ನೊಳಗೆ ನಿನ್ನ ಬೆಳೆಸಿದ್ದ!? ಈ ಮೊದಲು…..ನೀನೇ ನನ್ನ ಮೆಚ್ಚಿಕೊಂಡದ್ದ?ಅಥವಾ,ನಾನೇ ನಿನ್ನ ಹಚ್ಚಿಕೊಂಡದ್ದ? ಇನ್ನು ಮುಂದೆ,ನೀನೂ ನಿನ್ನೊಳಗೆ ನನ್ನ ಉಳಿಸಿಕೊಳ್ಳೋದ?ಅಥವಾ,ನಾನು ಮಾತ್ರ ನನ್ನೊಳಗೆ ನಿನ್ನ ನೆನಪಿಸಿಕೊಳ್ಳೋದ? –ಶ್ರೀಮತಿ ಕೆ ಜಿ ನಂದಿನಿ, ಮೈಸೂರು ಅಪರೂಪಕೆ...
ಹುಟ್ಟುಹಬ್ಬದಶುಭಾಶಯಗಳನ್ನು ಹೊರಿಯುತ್ತಾಬದಲಾಗಿ ನಾನು ಕೊಡುತ್ತಿರುವಧನ್ಯವಾದ ರಸೀದಿಗಳನ್ನು ಸಾಗಿಸುತ್ತಾಇಡೀ ನಿನ್ನೆ ಫೇಸ್‌ಬುಕ್ ವಾಟ್ಸಾಪ್ಅತಿಯಾಗಿ ದಣಿದಿದೆ ! ವಿರಾಮ ತೆಗೆದುಕೊಳ್ಳಲಿ ಯಂತಸ್ವಲ್ಪ ಮೊಬೈಲ್ ಡೇಟಾ ಯನ್ನುಇನ್ನು ಸ್ವಲ್ಪ ಇಂಟರ್ನೆಟ್ ಸಂಪರ್ಕವನ್ನುನೀಡಿ ಸತ್ಕರಿಸಿದೆ ! ದಿನವಿಡೀ ರಿಂಗಣಿಸುತ್ತಾಆಶೀರ್ವಾದದ ಮಾತುಗಳನ್ನೂವಂದನೆಗಳ ವಿನಯದ ಪ್ರತ್ಯುತ್ತರಗಳನ್ನೂಅಲ್ಲಿಗೆ ಇಲ್ಲಿಗೆ ತಲುಪಿಸಿಫೋನ್ ಸಹಿತ ಸುಸ್ತಾಗಿದೆಕಣ್ಣುಗಳಲ್ಲಿನ ಬೆಳಕು ಕಡಿಮೆಯಾಗಿ ಮೂರ್ಛೆ...
‘ವಂದೇಗುರೂಣಾಂ’ “ಗುರು ” ಯಾರು ? ಏನು ?ಧ್ಯಾನಮೂಲಮ್ ಗುರೋ ರ್ಮೂರ್ತಿಃI ಪೂಜಾಮೂಲಮ್ ಗುರೋಃ ಪದಂIಮಂತ್ರಮೂಲಂ ಗುರೋರ್ವ್ಯಾಕ್ಯಂ Iಮೋಕ್ಷ ಮೂಲಂ ಗುರೋಃ ಕೃಪಾIಎಂದರೆ ——ಗುರುವಿನ ಮೂರ್ತಿ ಧ್ಯಾನಕ್ಕೆ ವಿಷಯ .ಗುರುವಿನ ಪಾದ ಪೂಜೆಗೆ ವಿಷಯ .ಗುರುವಿನ ಮಾತು ಮಂತ್ರಕ್ಕೆ ವಿಷಯ.ಗುರುವಿನ ಕೃಪೆ ಮೋಕ್ಷಕ್ಕೆ ವಿಷಯ. ಬೆಳಕಿನೆಡೆಗೆ ಸಾಗಲು...
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಗೋರಖ್ ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕೂತು ಪ್ರಯಾಣಿಸುತ್ತಿದ್ದೆ. ಅದಾಗಲೇ ರೈಲು ಬೆಂಗಳೂರನ್ನು ಬಿಟ್ಟು ವೇಗದಿಂದ ತನ್ನ ನಿರ್ದಿಷ್ಟ ಸ್ಥಳದತ್ತ ಸಾಗುತ್ತಿತ್ತು. ನನ್ನ ಭೋಗಿಯಲ್ಲಿ ಓರ್ವ ವಯಸ್ಸಾದ ಹೆಂಗಸು, ಮಧ್ಯ ವಯಸ್ಸಿನ ಮಹಿಳೆ, ಒಬ್ಬ ತಂದೆ ಹಾಗು ಆತನ ಮಗ, ಸೈನ್ಯದ...
ನಿಮ್ಮ ಅನಿಸಿಕೆಗಳು…