Tagged: trek

14

ಇಲ್ಲಿ ಕಾಲ ಸ್ತಬ್ಧವಾಗಿದೆಯೇ?

Share Button

ಸುತ್ತಲೂ ಅಲೆ ಅಲೆಯಾಗಿ ಕಾಣಿಸುವ ಮಲೆಗಳು, ಕೆಲವು ಕಿರಿದಾದ ಕಾಲುದಾರಿಗಳು, ಕತ್ತೆಗಳ ಬೆನ್ನ ಮೇಲೆ ಹೊರೆ ಹೊರಿಸಿ ವಸ್ತುಗಳ ಸಾಗಾಣಿಕೆ, ಬೆರಳೆಣಿಕೆಯ ಮನೆಗಳು, ಆ ಮನೆಗಳಲ್ಲಿ ಸೆಗಣಿ ಸಾರಿಸುತ್ತಿರುವ, ಮೊಸರು ಕಡೆಯುತ್ತಿರುವ, ಒರಳಲ್ಲಿ ಮಸಾಲೆ ರುಬ್ಬುತ್ತಿರುವ , ಬಾವಿಯಿಂದ ನೀರು ಸೇದುತ್ತಿರುವ ಜನರು…  ಒಟ್ಟಾರೆಯಾಗಿ ಈಗಿನ ಸೂಪರ್...

8

ಹೆಚ್ಚೇನೂ ಇಲ್ಲದ ‘ವಟ್ಟವಡ’

Share Button

ಬೈಕ್ ಸವಾರಿಯ ನಾಲ್ಕನೇ ದಿನ. ಸಂಜೆಯಾಗುತಿದ್ದಲೇ ನಿಗದಿತವಾಗಿದ್ದಂತೆ ಮುನ್ನಾರ್ ನಗರದಿಂದ ಅರ್ಧ ಗಂಟೆ ದೂರದಲ್ಲಿದ್ದ ನಮ್ಮ ತಂಗುದಾಣಕ್ಕೆ ತಲುಪಿದೆವು. ಬೈಕುಗಳಿಗೆ ಕಟ್ಟಿದ್ದ ಬ್ಯಾಗುಗಳನ್ನೂ, ನಮ್ಮ ದೇಹಕ್ಕೆ ಕಟ್ಟಿದ್ದ ರೈಡಿಂಗ್ ಗೇರುಗಳನ್ನೂ ಕಳಚಿ, ನಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ನಮ್ಮ ಕಿವಿಗೆ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಮರುದಿನದ ಹರತಾಳದ...

2

ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-2

Share Button

ಮರುದಿನ ಬೆಳಿಗ್ಗೆ 5.00 ಘಂಟೆಗೆ ಟೀ ರೆಡಿ ಎಂಬ ವಿಷಲ್. ಆ ದಿನ ನಮಗೆ ಸಾಂಕ್ರಿಯಲ್ಲೇ. ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಒಂದು ದಿನದ ಅವಕಾಶ. ಬೆಳಿಗ್ಗಿನ ವ್ಯಾಯಾಮಕ್ಕೆ ಸಾಂಕ್ರಿ ಗ್ರಾಮದ ಈಶ್ವರ ದೇವಸ್ಥಾನದ ಪಕ್ಕದ ಸುಂದರ ಜಾಗಕ್ಕೆ ಕರೆದುಕೊಂಡು ಹೋದರು. ನಂತರ ತಿಂಡಿಗೆ ಉದ್ದಿನ ವಡೆ, ಚಟ್ನಿ...

5

ನಿಸರ್ಗ ಸ್ವರ್ಗ- ಹರ್-ಕಿ- ದುನ್, ಚಾರಣ ಭಾಗ-1

Share Button

ಕಾಯೋದು ಇದೆಯಲ್ಲ ಅದು ಒಂಥರಾ ಹೆಲ್. ಮೂರು ತಿಂಗಳ ಮೊದಲು Youth Hostels Association of India  ದವರು ನಡೆಸುವ ಹರ್-ಕಿ-ದುನ್ ಚಾರಣಕ್ಕೆ ಬುಕ್ ಮಾಡಿಕೊಂಡ್ವಿ, 9  ದಿನದ ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಮೊತ್ತ ರೂ 5000/- ಮಾತ್ರ. ನಾನು ನೆಟ್‌ನಲ್ಲಿ ಚೆಕ್ ಮಾಡಿದೆ, ಬೇರೆ ಬೇರೆ ಚಾರಣ...

2

ಆಷಾಡಮಾಸ ಬಂದೀತವ್ವ ಚಾಮುಂಡಿಬೆಟ್ಟ ತುಳುಕೀತವ್ವ

Share Button

ಚಾಮುಂಡಿಬೆಟ್ಟದಲ್ಲಿ ಜನಸಾಗರ ನೋಡಬೇಕಾದರೆ ಆಷಾಡಮಾಸದಲ್ಲಿ ಒಮ್ಮೆ ಭೇಟಿ ಕೊಡಬೇಕು. ಆಗ ಕಾಣುವ ನೋಟವೇ ಬೇರೆ ತರಹ.  26.07.2015 ರಂದು ಆ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ನಮಗೆ ದೊರೆತಿತ್ತು. ಬೆಳಗ್ಗೆ 6.30 ಕ್ಕೆ ಚಾಮುಂಡಿಬೆಟ್ಟದ ಪಾದದ ಬಳಿ ಸೇರಿದಾಗ ಭರ್ತಿ 80 ಕ್ಕೂ ಮಿಕ್ಕಿ ಜನ ಸೇರಿದ್ದರು. ತಂಡದ ಆಯೋಜಕರಲ್ಲಿ...

2

ನಂಗಡ ಕುಂದ್ ಪತ್ತುವದ್ ದುಂಬಾ ಚಾಯಿ…

Share Button

  “ಬ್ರೋಚೆವಾರೆವರುರಾ  ನಿನು ವಿನಾ ರಘುವರಾ ಬ್ರೋಚೆವಾರೆವರುರಾ…”          “ಎಂದುರೋ ಮಹಾನುಭಾವುಲು ಅಂದರಿಕಿ ವಂದನಮುಲು…”        “ನನುಮೊಮು ಗನಲೇನಿ ನಾಜಾಲಿ ತೆಲಿಸಿ…” ಹೀಗೆ ಒಂದರ ನಂತರ ಇನ್ನೊಂದು ಸುಶ್ರಾವ್ಯವಾದ ಕರ್ನಾಟಕ ಶಾಸ್ತ್ರೀಯ  ಸಂಗೀತದ ಅನರ್ಘ್ಯ ಕೀರ್ತನೆಗಳನ್ನು,  ಹಾಸನದಿಂದ ಬಂದಿದ್ದ ಕಾರ್ತಿಕ್...

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 3

Share Button

ಮೋತಿಗುಡ್ಡದಿಂದ ಯಾಣದೆಡೆಗೆ 12-12-2014  ಬೆಳಗ್ಗೆ 6 ಗಂಟೆಗೆ ಚಹಾ. ನಾವು ಕೆಲವಾರು ಮಂದಿ ಭಾಸ್ಕರ ಹೆಗಡೆಯವರ ತೋಟಕ್ಕೆ ಹೋದೆವು. ಅವರು ಅಲ್ಲಿ ಜಲವಿದ್ಯುತ್‌ಗಾಗಿ ಟರ್ಬೈನ್ ಹಾಕಿದ್ದರು. ಅದನ್ನು ನೋಡಿ ವಾಪಾಸಾದೆವು. ತಿಂಡಿಗೆ ಇಡ್ಲಿ ಚಟ್ನಿ, ಸಾಂಬಾರು. ಚಪಾತಿ ಪಲ್ಯ ಬುತ್ತಿಗೆ ಹಾಕಿಸಿಕೊಂಡೆವು. ನಿನ್ನೆ ರಾತ್ರೆ ನಾವು ಕೆಲವರು ಮನೆಯೊಳಗೆ...

3

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 2

Share Button

ಕರಿಕಲ್ಲಿನತ್ತ ಲಕ್ಷ್ಯ ನಮ್ಮ ತಂಡದ 37 ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು. ದಟ್ಟ ಕಾಡು....

1

ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ- ಭಾಗ-1

Share Button

    ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. 3 ತಿಂಗಳ ಮೊದಲೇ...

2

“ತ್ರಾಣ ಇದ್ದರೆ ಯಾಣ ಹತ್ತು”

Share Button

  “ತ್ರಾಣ ಇದ್ದರೆ ಯಾಣ ಹತ್ತು” ಎಂಬ ಮಾತು ಕೇಳಿದ್ದೆ. ಡಿಸೆಂಬರ್ 2014 ರ ಮೊದಲ ನನಗೂ ತ್ರಾಣ ಪರೀಕ್ಷೆ ಎದುರಾಯಿತು. ಅಬ್ಬಬ್ಬಾ ಎನ್ನುತ್ತಾ ನಾನೂ ಜಸ್ಟ್ ಪಾಸಾಗಿದ್ದೇನೆ!   ಡಿಸೆಂಬರ್ 09 ರಿಂದ 13, 2014 ರ ವರೆಗೆ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ದಿನಕ್ಕೆ ಸುಮಾರು 16 ಕಿ.ಮೀ...

Follow

Get every new post on this blog delivered to your Inbox.

Join other followers: