Monthly Archive: April 2024

12

ಅವಿಸ್ಮರಣೀಯ ಅಮೆರಿಕ : ಎಳೆ 85

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲಾವಾ ಗುಹೆಯೊಳಗೆ…..  ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಯಿಂದ ಝರಿ ರೂಪದಲ್ಲಿ ನೀರು ಹರಿಯುತ್ತಿತ್ತು. ಇದರಿಂದಾಗಿ ಕಾಲು ಜಾರುವ ಸಂಭವ ಇರುವುದರಿಂದ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಮುಂದಕ್ಕೆ ಗುಹೆಯು ಸಣ್ಣದಾಗುತ್ತಾ ಹೋಯಿತು. ಕೆಲವು ಕಡೆಗಳಲ್ಲಿ ನೆಲದ...

10

ಜಂಗಮಜ್ಯೋತಿ ಅಲ್ಲಮಪ್ರಭು.

Share Button

ಸಮಾಜವು ಮಾನವನ ಬದುಕಿಗಾಗಿಯೇ ಇರುವ ರಂಗಭೂಮಿ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗಿರುವುದು ಇತಿಹಾಸದ ಪುಟಗಳಿಂದ ನಮಗೆಲ್ಲ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರತಳ್ಳಿ ಹೊಸದನ್ನು ನೆಲೆಗೊಳಿಸಬೇಕಾದರೆ ಸಮಾಜದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಕ್ರಾಂತಿ ಎನ್ನಬಹುದು. ಸಮಾಜದ ಜನರು ಇಲ್ಲಿನವರೆಗೆ ಜೋತುಬಿದ್ದ ಹಳೆಯದನ್ನು ಅಷ್ಟು ಸುಲಭವಾಗಿ ಬಿಡುವುದಾಗಲೀ, ಹೊಸದಕ್ಕೆ ತಮ್ಮನ್ನು...

6

ಮಂಗಳದ್ರವ್ಯಗಳ ಮಹತ್ವ

Share Button

ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಜೊತೆಗೆ ತನ್ನದೇ ಆದ ಆಚರಣೆಯನ್ನು ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮೀಯರು ಕೂಡ ಉಪಯೋಗಿಸುತ್ತಾ ಬಂದಿದ್ದಾರೆ. ಸ್ತ್ರೀಯರು ಹಾಗೂ ವಿವಾಹಿತ ಸ್ತ್ರೀಯರು ದಿನ ನಿತ್ಯ ಪೂಜಿಸುವ ಮಂಗಳ ದ್ರವ್ಯಗಳು ಹಲವು ಇವೆ. ಅಲ್ಲದೆ ಮಂಗಳಕರವಾದ...

13

ಮೂರ್ಖರು – ಯಾರು?

Share Button

ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ.  ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ.  ಇದ್ದ ಸುಮಾರು ಶಿಕ್ಷಕಿಯರುಗಳು ಗಂಭಿರ ಮುಖಮುದ್ರೆಯಿಂದಲೇ ಇರುತ್ತಿದ್ದರು.  ನಮ್ಮಲ್ಲಿದ್ದ ವಿಜ್ಞಾನ ಶಿಕ್ಷಕಿಗೆ ಮದುವೆಯಾಗಿ ವರ್ಗಾವಣೆ ತೆಗೆದುಕೊಂಡು ಹೊರಟು ಹೋದರು.  ಅವರ ಜಾಗಕ್ಕೆ...

5

ಮಕ್ಕಳಿಗಿರಲಿ ಪರಿಸರದ ಪಾಠ

Share Button

ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಮನೆಯಲ್ಲಿರದೆ, ತೋಟ ಹೊಲ ಗದ್ದೆ ಕಾಡುಮೇಡು ಅಲೆಯುತ್ತಾ, ಹೊಸ ಹೊಸ ಅನುಭವಗಳನ್ನು ಕಲೆ ಹಾಕುತ್ತಾ, ಅಲ್ಲಿ ಸಿಗುವ ಹಣ್ಣು ಹಂಪಲು, ಹೂವು ಕಾಯಿ, ಗೊಂಚಲು, ಹರಿವ ನೀರ ತೊರೆ ಕೆರೆಕುಂಟೆಗಳಲ್ಲಿ ಮಿಂದು ರಜೆಯ ಮಜವನ್ನು ಅತ್ಯಂತ ಉಲ್ಲಾಸದಾಯಕವಾಗಿ...

4

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ‘ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು. ಅವರಿಬ್ಬರೂ ಅವರ ಪ್ರಪಂಚದಲ್ಲಿ ಮುಳುಗಿಹೋಗಿದ್ರು, ಮನೆಯ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ತಿರಲಿಲ್ಲ. ಆದಿನ ಒಂದು ನಡೆದ ಸಣ್ಣ ಘಟನೆ ನಾವು ಅವರಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.” “ಯಾವ ಘಟನೆ?” ವಸುಮತಿಗೆ ಆ...

33

ಇಡ್ಡಲಿಗೆ ಎಂಬ ದಿವಿನಾದ ಕೊಡುಗೆ !

Share Button

ನಮ್ಮೆಲ್ಲರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾಗಿರುವ ‘ಸುರಹೊನ್ನೆ’ಯು ದೋಸೆಯನ್ನು ಕುರಿತ ಥೀಮ್ ಕೊಟ್ಟಿತ್ತು. ಈ ಥೀಮ್ ಬರೆಹ ನನ್ನನ್ನು ಆಕರ್ಷಿಸಿದ್ದರಿಂದ ನೆನಪುಗಳ ಮೀಟುಗೋಲಲ್ಲಿ ಬರೆದೇ ಬಿಟ್ಟೆ. ‘ದೋಸೆಯಾಸೆ’ ಎಂದು ಹೆಸರನ್ನೂ ಕೊಟ್ಟೆ; ಪ್ರಕಟವೂ ಆಯಿತು. ಈ ಲಲಿತ ಪ್ರಬಂಧಕ್ಕೆ ಅಪಾರ ಜನಮೆಚ್ಚುಗೆಯೂ ದೊರೆಯಿತು. ಆದರೆ ನನಗೆ ದೋಸೆಯಷ್ಟೇ ಇಡ್ಲಿಯೂ...

7

ಗೋಪುರಗಳ ನಾಡಿನಲ್ಲಿ…ಹೆಜ್ಜೆ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತ್ರಿಚ್ಚಿಯಿಂದ ಕೊಡೈಕೆನಾಲ್ 08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯಾಣಿಸಿದೆವು. ನಗರದ ದಟ್ಟಣೆ ಕಡಿಮೆಯಾಗುತ್ತಾ ಹಸಿರು ದಾರಿಯಲ್ಲಿ ನಿಧಾನಗತಿಯಲ್ಲಿ ಬಸ್ಸು ಬೆಟ್ಟವನ್ನೇರತೊಡಗಿತು. ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಗಿರಿಧಾಮ. ಇಲ್ಲಿ ತಂಪಾದ ವಾತಾವರಣವಿದ್ದು, ಮೋಡಗಳು...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು ನೆಲದಲ್ಲಿ ಇರಿಸಲಾಗದ ಕಾರಣ, ಆತನ ಎದುರು ಪುಟ್ಟ ಬಾಲಕನ ರೂಪದಲ್ಲಿದ್ದ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ‘’ತಾನು ಸಂಧ್ಯಾವಂದನೆ ಮಾಡಿ ಬರುವಷ್ಟು ಸಮಯ ಜೋಪಾನವಾಗಿ ಕೈಯಲ್ಲಿರಿಸಿಕೊ,...

8

ವಾಟ್ಸಾಪ್ ಕಥೆ 48 : ಪಿತೃ ವಾತ್ಸಲ್ಯ

Share Button

ಹೆಸರುವಾಸಿಯಾಗಿದ್ದ ಒಂದು ಪ್ರತಿಷ್ಠಿತ ಹೋಟೆಲಿಗೆ ವೃದ್ಧರಾಗಿದ್ದ ತನ್ನ ತಂದೆಯನ್ನು ಮಗನೊಬ್ಬ ಕರೆದುಕೊಂಡು ಬಂದನು. ಅಲ್ಲಿಗೆ ಬಂದಿದ್ದವರೆಲ್ಲ ಬಹುಪಾಲು ಜನರು ಸಮಾಜದ ಗಣ್ಯರು ಮತ್ತು ಆಧುನಿಕ ಯುವಕರು. ಜನಸಂದಣಿ ಬಹಳವಿದ್ದುದರಿಂದ ಅವರಿಬ್ಬರೂ ಸ್ವಲ್ಪ ಹೊತ್ತು ಕಾಯ್ದಿದ್ದರು. ನಂತರ ಜಾಗ ದೊರಕಿದಾಗ ಅಪ್ಪ ಮಗ ಎದುರುಬದುರಾಗಿ ಕುಳಿತರು. ಪಕ್ಕದ ಟೇಬಲ್ಲಿನಲ್ಲಿ...

Follow

Get every new post on this blog delivered to your Inbox.

Join other followers: