Category: ವಿಶೇಷ ದಿನ

5

ಆದಿ ಯೋಗಿ ಶಿವ

Share Button

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಗಿತ್ತಯ್ಯಾ॒ ಅಲ್ಲಮ ಪ್ರಭುವಿನ ಈ ವಚನ ಶಿವನ ಸ್ವರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. ವಿಶ್ವದ ಆದಿ ಶೂನ್ಯ, ವಿಶ್ವದ ಅಂತ್ಯ ಶೂನ್ಯ ವಿಶ್ವದ ಅಸ್ತಿತ್ವದ ಮೂಲವೇ ಶೂನ್ಯ. ಸಮಸ್ತ ವಿಶ್ವಕ್ಕೆ ಆಧಾರವಾಗಿರುವ ಎಲ್ಲೆಯಿಲ್ಲದ ಈ ಶೂನ್ಯವೇ...

8

ರಥ ಸಪ್ತಮಿ

Share Button

ಓಂ ಸೂರ್ಯಂ ಸುಂದರಲೋಕನಾಥಮಮೃತಂ ವೇದಾಂತಸಾರಂ ಶಿವಂ ಜ್ಞಾನಂ ಬ್ರಹ್ಮಮಯಂ ಸುರೇಶಮಮಲಂ ಲೋಕೈಕಚಿತ್ತಸ್ವಯಂ ಇಂದ್ರಾದಿತ್ಯನರಾಧಿಪಂ ಸುರಗುರುಂ ತ್ರೈಲೋಕ್ಯಚೂಡಾಮಣಿಂ ಬ್ರಹ್ಮವಿಷ್ಣುಶಿವಸ್ವರೂಪಹೃದಯಂ ವಂದೇ ಸದಾ ಭಾಸ್ಕರಂ. ನಯನ ಮನೋಹರ ಜಗದೊಡೆಯನೂ ಆಮೃತನು ವೇದಾಂತಸಾರನೂ ಆದ, ಬ್ರಹ್ಮಜ್ಞಾನಿಯೂ ದೇವತೆಗಳಿಗೆ ಈಶನೂ, ಪವಿತ್ರನೂ, ಜೀವಲೋಕದ ಮನಸ್ಸಿಗೆ ಮೂಲ ಪ್ರೇರಕನೂ ಆದ, ಇಂದ್ರನಿಗೂ, ದೇವತೆಗಳಿಗೂ, ಮಾನವರಿಗೂ...

6

ಸಂಕ್ರಾಂತಿ 

Share Button

    ಶುಭ ಯೋಗವ ಹೊತ್ತು ಬಂತು ಸಂಕ್ರಾಂತಿಯು ಇಳೆಗೆ ನವಯುಗವ ಆರಂಭಿಸುವ ಹಬ್ಬವಾಗಿ ಕಾಣುತಿದೆ ಭಾವವೆಂಬ ಭಕ್ತಿ ತುಂಬಿ ಬೆಳಕನ್ನು ಹರಿಸುತಿದೆ ಕಾಣದಂತಹ ಶಕ್ತಿಯನ್ನು ಹುಡುಕುತ ಬರುತಿದೆ ಭಯದ ಕರಿಯ ನೆರಳು ಸರಿದು ಅಭಯ ಕಿರಣ ಮೂಡಲಿ ಮನೆ ಮನೆಗಳ ಬಾಗಿಲಿಗೆ ನಗೆ ತೋರಣ ಕಟ್ಟಲಿ...

8

ಸಮೃದ್ಧ ಸಂಕ್ರಾಂತಿ

Share Button

ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ ಅದುವೇ ಉತ್ತರಾಯಣ ಪುಣ್ಯಕಾಲ! ಶರಶಯ್ಯೆಯಲ್ಲಿ ಹರಿಸ್ಮರಣೆ!! ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!! ತೆರೆದಿರಲಂದು ನಾಕದ್ವಾರ….!!! ಮತ್ತಿಲ್ಲಿ ಉತ್ತಿ ಬಿತ್ತಿದ ಬೆಳೆ ಬೆಳೆದು ಹಸನಾಗಿ ರೈತನೆದೆಯಲಿ ಸುಗ್ಗಿ! ಹರುಷದಿ ಲೋಗರ ಮನ ಹಿಗ್ಗಿ!! ಇಳೆ ಬೆಳಗಿ ಮಳೆ ಸುರಿಸಿ ಜೀವೋತ್ಪತ್ತಿ ಸೂರ್ಯದೇವನ ಹಬ್ಬ !ಬೀರಿ...

6

ವಿಶಿಷ್ಟ ಷಷ್ಠಿ

Share Button

ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ ಬರುವ ಸುಬ್ರಹ್ಮಣ್ಯ ಷಷ್ಠಿ ಉತ್ಸವವು ನಮ್ಮ ಜಿಲ್ಲೆಯಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ, ಯಾಕೆ ಗೊತ್ತೇ.. ನಮ್ಮದು ನಾಗಾರಾಧನೆಯ ನಾಡು.  ಮಾರ್ಗಶಿರಮಾಸ ಶುಕ್ಲಪಕ್ಷದ ಆರನೇ ದಿನವನ್ನು ಚಂಪಾಷಷ್ಠಿ ಎನ್ನುವರು....

8

ಅಂಚೆಯ ಅಣ್ಣ

Share Button

ಅದೊಂದು ಕಾಲವಿತ್ತು..ಅಂಚೆ ಪೇದೆ ಮನೆ ಬಾಗಿಲಿಗೆ ಬಂದನೆಂದರೆ ಬಹಳ ಕುತೂಹಲ! ನಮಗೆ ಪತ್ರ ಎಲ್ಲಿಂದ ಬಂದಿದೆಯೋ, ಅದರಲ್ಲಿ ವಿಷಯವೇನಿದೆಯೋ ಎಂದು ತಿಳಿಯುವ ಕಾತರ. ಒಂದು ಪುಟ್ಟ ಕಾರ್ಡಿನಲ್ಲಿ ಬರೆದ ಒಂದೆರಡು ಸಾಲುಗಳೇ ಇರಲಿ, ಹತ್ತಾರು ಬಾರಿ ಓದಿ ಖುಶಿ ಪಡುವುದು ಮಾಮೂಲಿ. ಹಳ್ಳಿಯಲ್ಲಿರುವ ಒಂದು ಸಣ್ಣ ಅಂಚೆ...

9

ಗೊಬ್ಬರದ ಗುಂಡಿಯಲ್ಲಿ ಅಳಿಯದೇವರು!!

Share Button

ದೀಪಾವಳಿ ಹಬ್ಬದ ಸಂದರ್ಭವೊಂದರಲ್ಲಿ ನನ್ನ ಗೆಳತಿಯೊಬ್ಬಳು ತಮ್ಮ ದೊಡ್ಡಪ್ಪನ ತೋಟದ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಅದು ನನ್ನ ಗೆಳತಿಯ ಅಕ್ಕನಿಗೆ ವಿವಾಹವಾದ ನಂತರ ಬಂದಿದ್ದ ಮೊದಲ ದೀಪಾವಳಿಯೂ ಆಗಿತ್ತು. ಹೊಸ ಅಳಿಯದೇವರೂ ಮಾವನ ಮನೆಗೆ ಬಂದಿದ್ದರು. ಇದು ನಡೆದದ್ದು ಸುಮಾರು ನಲವತ್ತೈದು ವರ್ಷಗಳ ಹಿಂದೆ. ಆಗಿನ ಕಾಲಕ್ಕೇ...

4

ನನ್ನೂರಿನ ಬಾಲ್ಯದ ಮಧುರ ದೀಪಾವಳಿ..

Share Button

ನಮಗೆಲ್ಲರಿಗೂ ದೀಪಾವಳಿಯೆಂದರೆ ಈಗಲೂ ಕೂಡ ಎಲ್ಲಿಲ್ಲದ ಸಡಗರ ಸಂಭ್ರಮ. ಒಂದುರೀತಿಯಲ್ಲಿ ಹೇಳಿಕೊಳ್ಳಲಾಗದ ರೋಮಾಂಚನ ಅನುಭವ ನೀಡುತ್ತದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರೂ ಕೂಡ ಬಾಲ್ಯದಲ್ಲಿ ನಾವು ಆಚರಿಸಿದ ದೀಪಾವಳಿ ಸವಿನೆನಪಿನ ಚಿತ್ತಾರ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ. ಬಾಲ್ಯದಲ್ಲಿ ಬೇರೆಯವರು ಹಣವನ್ನು ಕೊಟ್ಟರೆ ಮಾತ್ರ ನಮಗೆ ದೀಪಾವಳಿ ಎನ್ನುವಂತಿತ್ತು....

4

ತುಳುನಾಡಿನಲ್ಲಿ ನರಕ ಚತುರ್ದಶಿಯ ಆಚರಣೆ

Share Button

ದೀಪಾವಳಿಯು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಮನೆ ಮತ್ತು ಮನದ ಅಂಧಕಾರವ ಹೋಗಲಾಡಿಸಿ ಬೆಳಕಿನ ಪ್ರಕಾಶತೆಯಲ್ಲಿ ಪ್ರಜ್ವಲಿಸುವಂತೆ ಮಾಡುವ ಸಂತಸದ ಹಬ್ಬ. ದೇಶದ ನಾನಾಕಡೆಯಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಕಡೆ ಮೂರು ದಿನಗಳ ದೀಪಾವಳಿ ಹಬ್ಬ ಆಚರಿಸಿದರೆ, ಇನ್ನು ಕೆಲವು ಕಡೆ ಐದು...

3

ಕನ್ನಡಮ್ಮನನ್ನು ಪ್ರೀತಿಸೋಣ

Share Button

ಕನ್ನಡ ವೆಂದಾಕ್ಷಣ ಹರ್ಷಗೊಂಡ ಕನ್ನಡಿಗರ ಮೈ ಮನ  ಪುಳಕಿತವಾಗುತ್ತದೆ. ಕನ್ನಡಿಗರ ಮೈಮೇಲೆ ಹರಿಯುವ ರಕ್ತವೂ ಸಹ ಕನ್ನಡ ಕನ್ನಡ ಸವಿಗನ್ನಡ ವೆಂದು ಸಾರಿ ಹೇಳುತ್ತದೆ. ನಮ್ಮ ನಾಡಿನ ಯುವಕರಿಗಂತೂ, ಕನ್ನಡ ನಾಡಿನ ಹೆಮ್ಮೆಯ ದಿನವಾದ ಕನ್ನಡ ರಾಜ್ಯೋತ್ಸವದ ದಿನ  ಬಂದರೆ ಸಾಕು. ಸಂಭ್ರಮದಲ್ಲಿ  ಹಬ್ಬ ಆಚರಿಸುತ್ತಾರೆ. ಈ ದಿನ ನಾವೆಲ್ಲ ಯಾವುದೇ...

Follow

Get every new post on this blog delivered to your Inbox.

Join other followers: