Author: Nayana Bajakudlu

5

ಕವಿತೆ ಹುಟ್ಟಿದ ಸಮಯ

Share Button

“ಮನದಲ್ಲಿ ಭಾವ ಮೂಡುವಷ್ಟು ದಿನ, ನಾ ಗೀಚುವ ಈ ಕವನ, ನಾಳೆ ಎಲ್ಲಿ, ಹೇಗೆಂದು ಈ ಜೀವನ, ಅರಿಯದಷ್ಟು ನಿಗೂಢ ಪಯಣ”. “ಸ್ಪುರಿಸುವಷ್ಟು ದಿನ ಹೃನ್ಮನದಲ್ಲಿ ಭಾವದೊರತೆ, ಸಾಗುವೆ ನಾ ಎಲ್ಲೂ ನಿಲ್ಲದೇ, ಓಡಲಾರೆ ಯಾವುದೇ ಹೊಗಳಿಕೆಯ ಹಿಂದೆ, ಇಲ್ಲ ಪ್ರತಿಷ್ಠೆ, ಯಶಸ್ಸಿನ ಚಿಂತೆ”. “ಖಾಲಿ ಹಾಳೆಯ...

6

ಪುಸ್ತಕ-ನೋಟ, “ತೆರೆದಂತೆ ಹಾದಿ”

Share Button

ಚಿಂತನೆ, ವಿಚಾರಧಾರೆ, ಯೋಚನೆಗೆ ತಳ್ಳುವಂತಹ ವೈಚಾರಿಕ ಬರಹಗಳ ಗುಚ್ಛ ಜಯಶ್ರೀ ಬಿ ಕದ್ರಿಯವರ “ತೆರೆದಂತೆ ಹಾದಿ”. ಎಷ್ಟೇ ಮಹಿಳಾ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯಗಳು ದೊರೆತಿವೆ ಎಂದರೂ, ಹೆಣ್ಣು ಎಷ್ಟೇ ದೊಡ್ಡ ಹುದ್ದೆ, ಕೆಲಸದಲ್ಲಿದ್ದರೂ ಮನೆ, ಸಂಸಾರ ಎಂಬ ಚೌಕಟ್ಟಿನೊಳಗೆ ತಲೆ ತಲಾಂತರಗಳಿಂದ ಸದಾ ಇಂದಿನವರೆಗೂ ಬಂಧಿ ಅನ್ನುವ...

12

ನಡೆದ ದಾರಿ

Share Button

ಬಾಲ್ಯದ ಆಟ ,ಹುಡುಗಾಟ , ಹಕ್ಕಿಯಂತೆ ಬಾನಗಲ ಸ್ವಚ್ಛಂದ ಹಾರಾಟ , ಅರ್ಥವಾಗುವ ಮುನ್ನವೇ ಇಲ್ಲಿನ ಪಾಠ , ಬದುಕು ಹೊಸ ತಿರುವು ಪಡೆದಿತ್ತು ಮುಂದಿತ್ತು ಯೌವನದ ಹೊಸ್ತಿಲು , ಅಲ್ಲೋ ನೂರಾರು ಕವಲು, ಗೊಂದಲಗಳು ದೂರವಾಗಿ ಬೆಳಗುವ ಹೊತ್ತಿಗೆ ಸಾಗೋ ಹಾದಿಯಲ್ಲಿ ಕಂದೀಲು ಬದುಕು ಹೊಸ...

5

ಮೊಬೈಲ್ ಎಂಬ ಮಾಂತ್ರಿಕ

Share Button

“ಮೊಬೈಲ್ “ ಎಂಬ ಪದ ಇಂದಿನ ದಿನಗಳಲ್ಲಿ ತಿಳಿಯದವರ ಸಂಖ್ಯೆ ಬಹಳ ವಿರಳ. ಮೊಬೈಲ್ ಎಂಬುದು ವಿಜ್ಞಾನ ಕ್ಷೇತ್ರದ ಒಂದು ಕ್ರಾಂತಿಯಾಗಿ ಬೆಳೆದು ನಿಂತಿದೆ. ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಅಲೆಕ್ಸಾಂಡರ್ ಗ್ರಹಾಂ ಬೆಲ್  ಅವರು ದೂರವಾಣಿಯ ಸಂಶೋಧನೆ...

12

ಫೇಸ್ಬುಕ್ – ಮುಖಪುಸ್ತಕ ಎಂಬ ಮಾಯಾ ಲೋಕ

Share Button

ಫೇಸ್ಬುಕ್ ಒಂದು ಅಗಾಧ ಸಾಗರ .ಇಲ್ಲಿ ಬೆಸೆಯುವ ಸ್ನೇಹ ತಂತುಗಳು  ನೂರಾರು, ಸಾವಿರಾರು. ಒಳಿತು ಎಷ್ಟಿದೆಯೋ  ಅಷ್ಟೇ ಕೆಡುಕು ತುಂಬಿರುವ ಜಾಲತಾಣ. ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು  ಅನ್ನುವ ವಿವೇಚನೆ, ವಿವೇಕ  ಇಲ್ಲಿ ನಮ್ಮ ನಮ್ಮ ಮನಸಿಗೆ ಬಿಟ್ಟದ್ದು. ಇದೊಂದು ಬಣ್ಣ ಬಣ್ಣದ ಪ್ರಪಂಚ. ಒಂದು ರೀತಿಯಲ್ಲಿ...

3

ಸುಂದರ ನಿಸರ್ಗ, ಆಗದಿರಲಿ ನರಕ

Share Button

ಮಾನವ ಇತ್ತೀಚಿಗೆ ಸ್ವಾರ್ಥ , ದುರಾಸೆ, ಅಹಂಕಾರಗಳ  ಗಣಿಯೇ ಆಗಿದ್ದಾನೆ. ಇಡೀ ಲೋಕದಲ್ಲಿ ತನ್ನದೊಬ್ಬನದ್ದೇ ಆಡಳಿತ ಅನ್ನುವ ಹಾಗೆ ಮೆರೆಯುತ್ತಿದ್ದಾನೆ. ದೊಡ್ಡ ದೊಡ್ಡ ಕಟ್ಟಡ ನಿರ್ಮಾಣ, ಅಪರಿಮಿತವಾದ  ವಾಹನ ಬಳಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ , ಕಸ ಎಸಿಯುವುದು  ಇವುಗಳು ಮಾನವನ  ಅಹಂಕಾರ ಹಾಗೂ ಅನಾಗರಿಕತೆಯ  ಪ್ರತೀಕ. ಹಸಿರಾದ ...

14

ತವರೆಂಬ ಸೆಳೆತ

Share Button

  ‘ಕೊಟ್ಟ ಹೆಣ್ಣು ಕುಲದಿಂದ ಹೊರಗೆ’  ಎಂಬುದೊಂದು ಎಲ್ಲೆಡೆ ಪ್ರಚಲಿತದಲ್ಲಿರುವ ಮಾತು . ಇದರ ಅರ್ಥ ಮದುವೆಯಾಗಿ ಇನ್ನೊಂದು ಮನೆ ಸೇರಿದ ಹೆಣ್ಣಿಗೆ ಗಂಡನ ಮನೆಯೇ ಶಾಶ್ವತವಾದ  ಮನೆ, ಹುಟ್ಟಿ ಬೆಳೆದ ತವರಲ್ಲ  ಎಂದು. ಈ ಸತ್ಯವನ್ನು ಪ್ರತಿಯೊಬ್ಬ ಹೆತ್ತವರು ತಮ್ಮ ಮುದ್ದಿನ ಕಣ್ಮಣಿಯ  ತಲೆಯಲ್ಲಿ ಹಂತ...

8

ಅರಿವೆಂಬ ಹಣತೆ

Share Button

ಹಳೆಯ ತಾಮ್ರದ ಹಂಡೆ, ಕಟ್ಟಿಗೆ ಒಲೆ, ಮರುಗುತ್ತಾ ಕೂರದಿರು ಸೇರಿತೆಂದು  ಮೂಲೆ, ಹಬ್ಬವೆಂಬ ಸಡಗರ, ಸಂಭ್ರಮ ಆಗಮಿಸೋ ವೇಳೆ, ಬದಲಾದ ಕಾಲದೊಡನೆ  ಸಾಗುವುದರಲ್ಲೇ ಇಹುದು ಅರಿ ನೀ ಬದುಕಿನ ನೆಲೆ. ಹೋಗುವುದೇ  ನಿಯಮ ಕಾಲ ಸರಿದು , ಸಾಗಬೇಕಿಲ್ಲಿ ಬದಲಾವಣೆಯ ಜಗಕೆ ತನ್ನ ತಾನು ತೆರೆದು, ಕೂರದಿರು...

1

ನನ್ನ ದೃಷ್ಟಿಯಲ್ಲಿ ಗಾಂಧೀ ತಾತ – ಸ್ವಗತ

Share Button

ಅಕ್ಟೋಬರ್ 2 ಗಾಂಧೀ ಜಯಂತಿ . ಗಾಂಧೀಜಿಯವರ  ಜನ್ಮ ದಿನ . ಇದೇ ದಿನ ಇನ್ನೊಬ್ಬ  ಸ್ವಾತಂತ್ರ್ಯ ಹೋರಾಟಗಾರ  ಲಾಲ್ ಬಹಾದ್ದೂರ್  ಶಾಸ್ತ್ರಿ  ಅವರ ಜನ್ಮ ದಿನವೂ ಹೌದು . ಸರಕಾರಿ ಶಾಲೆ, ಕಚೇರಿಗಳಲ್ಲಿ  ಗಾಂಧೀಜಿಯವರ ಭಾವಚಿತ್ರವನ್ನು  ಇಟ್ಟು ಪೂಜೆ ಮಾಡುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು  ಹಂಚಿ...

8

ಒಲವಿನ ಜೀವ

Share Button

ನಿನ್ನ ಕಂಡಾಕ್ಷಣ ಮಿನುಗೋ ಕಣ್ಣ ಮಿಂಚಲಿ ಕೇಳು ನೀನೆಂದರೆ ಎಷ್ಟು ಇಷ್ಟವೆಂದು ಅಲ್ಲಿಹುದು ಉತ್ತರ , ಸಂಶಯ ಪಡದಿರು ಒಲವೇ ನಿನಗಿಹುದು ಜಾಗ ಈ ಹೃದಯದೊಳಗೆ ಆ ಮೇರು ಪರ್ವತದಷ್ಟು ಎತ್ತರ . ಹಾಂ……!  ತೋರುವೆ ಮುನಿಸು ನಿನ್ನಲ್ಲಿ ಹೆಜ್ಜೆ ಹೆಜ್ಜೆಗೂ ಯಾಕೆಂದರೆ , ನೀನೆಂದರೆ ತೀರದ...

Follow

Get every new post on this blog delivered to your Inbox.

Join other followers: