Daily Archive: September 19, 2024
1.ರಾಗ ಲಯ ತಾಳಗಳು ಸೇರಿದೊಡೆ ಮೂಡುವುದುಮಾಗಿರುವ ದನಿಯಲ್ಲಿ ಸೊಗದ ಸಂಗೀತಬಾಗಿ ಗುರುವಿಗೆ ನಮಿಸಿ ಮನವಿಟ್ಟು ಸಾಧನೆಯುಸಾಗುತಿರೆ ಏಳಿಗೆಯು – ಬನಶಂಕರಿ 2.ಮರಗಳನು ಕಡಿದೊಗೆದು ನಾಶಗೊಳಿಸುತಲಿರಲುಬರಗಾಲ ಬರದಿಹುದೆ ನಮ್ಮ ಧರೆಗೆಧರಣಿಯಲಿ ಜೀವಜಲ ಶುದ್ಧ ಗಾಳಿಯು ಸಿಗಲುಇರಬೇಕು ಹಸಿರುಸಿರಿ – ಬನಶಂಕರಿ 3.ದುಡಿಸದಿರಿ ಬಾಲರನು ಇನಿತು ದಯೆ ತೋರದೆಯೆಕಡೆಗಣಿಸಿ ಕರುಣೆಯನು...
ಪುಸ್ತಕ :- ಅಜ್ಞಾತಲೇಖಕರು :- ವಿವೇಕಾನಂದ ಕಾಮತ್ಪ್ರಕಾಶಕರು :- ವಂಶಿ ಪಬ್ಲಿಕೇಶನ್ಸ್ಬೆಲೆ -170/-ಪುಟಗಳು -184 ವಾಸುದೇವ ನಾಡಿಗ್ ಅವರ ಮುನ್ನುಡಿ. ಇಲ್ಲಿ ಸಾಹಿತ್ಯ ಲೋಕದ ಇಂದಿನ ಕಹಿ ಸತ್ಯವೊಂದು ಅನಾವರಣಗೊಂಡಿದೆ. ಇವತ್ತು ಸಾಹಿತ್ಯದ ಹೆಸರಲ್ಲಿ ನಡೆಯುತ್ತಿರುವ ಪ್ರಚಾರ, ಹೆಸರಿಗಾಗಿ ನಡೆಯುತ್ತಿರುವ ಸ್ಪರ್ಧೆ ಎಂತಹದ್ದು ಅನ್ನೋದನ್ನ ವಾಸುದೇವ ನಾಡಿಗ್...
ಹಿರಿಯರು ತಮ್ಮ ಮಕ್ಕಳ ಹೆಸರನ್ನು ಉಲ್ಲೇಖಿಸುವಾಗ ಅಥವಾ ಬರೆಯುವಾಗ ಹೆಸರಿನ ಹಿಂದೆ ಚಿ| ಅಂದರೆ ಚಿರಂಜೀವಿ ಎಂದು ಸೇರಿಸಿ ಬರೆಯುವುದು ಸರ್ವತ್ರ ವಾಡಿಕೆ. ತಮ್ಮ ಮಕ್ಕಳು ಚಿರಾಯುಗಳಾಗಬೇಕು ಎಂಬುದೇ ಇಲ್ಲಿ ಮಾತಾ-ಪಿತರ ಮನೋಭೂಮಿಕೆ, ಆದರೆ ಅವರೆಲ್ಲಾ ಚಿರಾಯುಗಳಾಗುವುದಿಲ್ಲವಲ್ಲ ಹುಟ್ಟಿದ ಮನುಷ್ಯ ಸಾಯಲೇಬೇಕಲ್ಲವೇ? ಜನ್ಮವೆತ್ತಿ ಬಂದ ಮಾನವರು ಈ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಸಂಜೆ ನಾವೆಲ್ಲಾ ಭೂತಾನಿನ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಉತ್ಸಾಹದಿಂದ ಹೊರಟಿದ್ದೆವು. ‘ಸಿಂಪ್ಲಿ ಭೂತಾನ್’ ಎನ್ನುವ ಹೆಸರಿದ್ದ ಈ ಸಂಸ್ಥೆ ತಮ್ಮ ನಾಡಿನ ಸಂಸ್ಕೃತಿ, ಜನರ ಜೀವನ ಶೈಲಿ, ಅವರ ಆಹಾರ ಪದ್ಧತಿ, ಉಡುಗೆ ತೊಡುಗೆಯ ಪರಿಚಯವನ್ನು ಪ್ರವಾಸಿಗರಿಗೆ ಮಾಡುವುದರ ಜೊತೆಜೊತೆಗೇ ಮನರಂಜನಾ ಕಾರ್ಯಕ್ರಮ ಹಾಗೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಸುಶ್ರಾವ್ಯವಾದ ಗಾನ ಮಹೇಶನನ್ನು ಎಚ್ಚರವಾಗುವಂತೆ ಮಾಡಿತು. ಹಾಸಿಗೆ ಮೇಲಿದ್ದುಕೊಂಡೇ ಹಾಗೇ ಆಲಿಸಿದ. ಆಹಾ ! ಎಂಥಹ ಸಿರಿಕಂಠ, ಇಷ್ಟು ಚೆನ್ನಾಗಿ ಹಾಡುತ್ತಾಳೆಂದು ಗೊತ್ತಾಗಿದ್ದೇ ಮನೆಯವರೊಡಗೂಡಿ ಮನೆದೇವರ ಪೂಜೆಗೆಂದು ಹೋದಾಗಲೇ. ಈಗಿನ್ನೂ ಮುತುವರ್ಜಿಯಿಂದ ಹಾಡುತ್ತಿರುವಂತೆ ಕಾಣಿಸುತ್ತದೆ. ನೆನ್ನೆ ರಾತ್ರಿಯ ಪ್ರಾಜೆಕ್ಟ್ ಬಗ್ಗೆ ಎಲ್ಲರೂ ಒಪ್ಪಿದ್ದು ಅವಳಿಗೆ...
ದುಃಖ ಯಾರಿಗಿಲ್ಲ? ಯಾರಿಗೆ ಗೊತ್ತಿಲ್ಲ? ಸುಖದ ಮಹತ್ವ ಗೊತ್ತಾಗುವುದೇ ದುಃಖದಲ್ಲಿ! ನಾನಾ ಕಾರಣಗಳಿಂದ ದುಃಖಿಗಳಾದವರೇ ಲೋಕದಲ್ಲಿ ಹೆಚ್ಚು. ಕೆಲವೊಮ್ಮೆ ವಿನಾ ಕಾರಣ! ಇದೇ ನನ್ನ ಸಬ್ಜೆಕ್ಟು. ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂದಿದ್ದಾರೆ ಅಲ್ಲಮಪ್ರಭು. ಹಾಗೆಯೇ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ಸಿದ್ಧತೆ ನೋಡಾ’ ಎಂದೂ ಬದಲಿಸಿಕೊಳ್ಳಬಹುದು!...
9.ದ್ವಿತೀಯ ಸ್ಕಂದಅಧ್ಯಾಯ-2ಸೃಷ್ಟಿ ರಹಸ್ಯ – 2 ನಾರಾಯಣನುಪದೇಶಿಸಿದವೇದಗಳೆಲ್ಲವನುಹೃದಯದಲಿ ಧರಿಸಿಅವನಾಜ್ಞೆಯಂತೆಅಖಂಡ ತಪವಂ ಗೈದುಸೃಷ್ಟಿಸಿದಈ ಜಗವ ಬ್ರಹ್ಮದೇವ ಈ ಜಗದೆಲ್ಲಸೃಷ್ಟಿ ಸ್ಥಿತಿ ಸಂಹಾರಗಳಿಗೆಲ್ಲ ಕತೃಪ್ರಕೃತಿಪುರುಷನಾರಾಯಣನಾದರೂಜೀವಿಗಳಿಗಂಟುವಶೋಕ ಮೋಹಗಳಾದಿಗಳಂಟಿಸಿಕೊಳ್ಳದಪೋಷಕ ನಾರಾಯಣ ಮಣ್ಣಿನಿಂದ ಮಡಕೆಯಾಗಿಸುಟ್ಟು ಪಾತ್ರೆಯಾಗಿಎಲ್ಲರ ಹೊಟ್ಟೆ ತುಂಬಿಸಿಒಡೆದು ಚೂರಾಗಿಮತ್ತೆ ಮಣ್ಣಾಗುವಂತೆವಿಕಾರ ಶೂನ್ಯನಮ್ಮ ನಾರಾಯಣ ಪೃಥ್ವಿ ತೇಜೋ ಜಲ ವಾಯು ಆಕಾಶಗಳೆಂಬ ಪಂಚ ಭೂತಗಳನೇತ್ರ...
ನಿಮ್ಮ ಅನಿಸಿಕೆಗಳು…