Daily Archive: November 9, 2023

4

ವಾಟ್ಸಾಪ್ ಕಥೆ 40 :ಹೃದಯ ದಾರಿದ್ರ್ಯ

Share Button

ಒಬ್ಬ ರಾಜನ ಆಸ್ಥಾನದಲ್ಲಿ ಪ್ರಸಿದ್ಧನಾದ ಶಿಲ್ಪಿಯೊಬ್ಬನಿದ್ದ. ಅವನು ತಯಾರಿಸಿದ ಮೂರ್ತಿಗಳು ದೇಶದೆಲ್ಲೆಡೆಯಲ್ಲಿ ಜನರ ಅಭಿಮಾನಕ್ಕೆ ಪಾತ್ರವಾಗಿದ್ದವು. ರಾಜನು ಶಿಲ್ಪಿಯ ಬಗ್ಗೆ ತುಂಬ ಹೆಮ್ಮೆ ವ್ಯಕ್ತಪಡಿಸುತ್ತಿದ್ದ. ಅವನಿಗೆ ರಾಜಸಭೆಯಲ್ಲಿ ಗೌರವದ ಸ್ಥಾನಮಾನಗಳನ್ನು ಕೊಟ್ಟು ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದ. ಶಿಲ್ಪಿಯ ಬದುಕು ಸುಖವಾಗಿ ಸಾಗಿತ್ತು. ಹೀಗಿರುವಾಗ ಒಮ್ಮೆ ಒಬ್ಬ...

3

ಅಕ್ಕರೆಯ ನುಡಿಯ ಸಕ್ಕರೆಯ ನಾಡ ನನ್ನ ಮಂಡ್ಯ….ನೀನು ಕಂಡ್ಯಾ….?

Share Button

ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ ಹಳ್ಳಿಗಳಿಂದ ಕೂಡಿದ್ದು , ತನ್ನದೇ  ಆದ ಭಾಷಾ  ಸೊಗಡಿಗೂ ಹೆಸರುವಾಸಿಯಾಗಿದೆ. ನಿತ್ಯದ ಊಟವಾದ ಮುದ್ದೆ, ಬಸ್ಸಾರಂತೂ ನಾಡಿನಾಚೆಗೂ ಪ್ರಸಿದ್ಧಿ ಪಡೆದು, ಸಿನಿಮಾ ಕ್ಷೇತ್ರದ ಹಾಡಿನಲ್ಲಿಯೂ ಇಳಿದು ರಸದೌತಣ...

4

ಅವಿಸ್ಮರಣೀಯ ಅಮೆರಿಕ – ಎಳೆ 68

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅಬ್ರಹಾಂ ಲಿಂಕನ್ ಸ್ಮಾರಕ ಜಗದ್ವಿಖ್ಯಾತ, ಅದ್ಭುತ ವಸ್ತು ಸಂಗ್ರಹಾಲಯದ ನೆನಪಿನಲ್ಲೇ ಬೆಳಗಾಯಿತು, ಜೂನ್ 12ನೇ  ದಿನ ಬುಧವಾರ… ಈ ದಿನ ನಾವು ಮತ್ತೊಂದು ವಿಶೇಷವಾದ ಪ್ರವಾಸೀ ತಾಣದತ್ತ ಹೊರಟೆವು…ಅದುವೇ ಅಬ್ರಹಾಂ ಲಿಂಕನ್ ಸ್ಮಾರಕ (Abraham Lincoln Memorial). ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್...

4

ಮಹಾಪರಾಕ್ರಮಿ ಬಲಭೀಮ

Share Button

ಬಲವಾದ ದೇಹದಾರ್ಡ್ಯ ಇರುವವರನ್ನ, ಕಠಿಣ ಕೆಲಸ ಮಾಡುವವರನ್ನ, ಅತಿಭಾರ ಎತ್ತುವವರನ್ನ, ಮಿತಿಮೀರಿ ಉಣ್ಣುವವರನ್ನ ಅಲ್ಲದೆ ಶುಚಿ, ರುಚಿಯಾಗಿ ಅಡುಗೆ ಮಾಡಿ ಗುಟ್ಟಾಗಿ ಮುಚ್ಚಿಟ್ಟು ಹೋಗುವವರನ್ನೂ ಭೀಮಸೇನನಿಗೆ ಹೋಲಿಸಿ ಹೇಳುವ ವಾಡಿಕೆಯಿದೆ, ಯಾಕೆ?… ಏನು ಆ ಕತೆ?  ನೋಡೋಣ. ಮಹಾಭಾರತ ಕತೆಯಲ್ಲಿರುವ ಪಂಚಪಾಂಡವರಲ್ಲಿ ದ್ವಿತೀಯನಾಗಿಯೂ ಶೋಭಿಸುತ್ತಾನೆ ಈ ನಮ್ಮ...

7

ಕನ್ನಡ ಪದಗಳು

Share Button

ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು ಬಂದ ಭಾವನೆಗೆಪದಗಳ ಹೊಸೆಯಬೇಕುಸಂಬಂಧ ಬೆಸೆಯಬೇಕು ಬಳಸಿದ ನುಡಿಗಳಲ್ಲಿ ಸ್ಪಷ್ಟತೆ ತರಬೇಕುಗಳಿಸಿದ ಆಲೋಚನೆಗಳಲ್ಲಿ ನೈಜತೆ ಕಾಣಬೇಕು ಶಿಲ್ಪಿಯ ಕುಸುರಿ ಕೆತ್ತನೆಯಂತೆಜೀವಕಳೆ ತುಂಬಿದ ಮೂರ್ತಿಯಂತೆ ಎಂದೂ ಕೇಳದ ಭೃಂಗದ...

4

ಯಾರು ಆ ಕಳ್ಳ?

Share Button

(ಮಕ್ಕಳ ಪದ್ಯ) “ನಿದ್ದೆ ಬರ್ತಾ ಇಲ್ಲ ಅಜ್ಜಿಕತೆಗಳ ಡಬ್ಬಿ ಎಲ್ಲಿ?ರುಚಿರುಚಿ ಕತೆಗಳ ಹೊರತೆಗೆದುಒಂದೊಂದೇ ಬಡಿಸಜ್ಜಿ ರಾಜ ರಾಣಿ ಕತೆಗಳು ಬೇಡಕಾಗೆ ಗುಬ್ಬಿ ಮಾತೂ ಬೇಡಪೆದ್ದ ಗುಂಡನ ಪಿಟಿಪಿಟಿ ಬೇಡʼಸಸ್ಪೆನ್ಸ್ʼ ಇರಲಿ ಕತೆಯಲ್ಲಿʼಥ್ರಿಲ್‌ ಹಾರರ್ʼ ಹೆಚ್ಚಿರಲಿಭಯವೇ ಇಲ್ಲ ನಮಗಜ್ಜಿ” ಅಜ್ಜಿ ಒಪ್ಪಿ ಮೊಮ್ಮಕ್ಕಳ ಮಾತುಹೊಸೆದರು ಕತೆ ಹೊಸತು “ರಾತ್ರಿಯಾಗಿದೆ...

4

ಕಾಶ್ಮೀರದ ಶಂಕರಪೀಠ

Share Button

ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿತ್ವಾಮಹಂ ಪ್ರಾರ್ಥಯೇ ನಿತ್ಯ ವಿದ್ಯಾಂ ಬುದ್ಧಿಂ ಚ ದೇಹಿ ಮೇ ‘ಎತ್ತಣ ಮಾಮರ, ಎತ್ತಣ ಕೋಗಿಲೆ’, ಎಂಬ ಉಕ್ತಿಯಂತೆ, ಕಾಶ್ಮೀರಕ್ಕೂ ದಕ್ಷಿಣ ಭಾರತದಲ್ಲಿ ಜನಿಸಿದ್ದ ಶಂಕರರಿಗೂ ಇರುವ ಸಂಬಂಧವಾದರೂ ಏನು? ಇದರ ಹಿನ್ನೆಲೆಯನ್ನು ಕೇಳೋಣ ಬನ್ನಿ – ಶಾರದ ದೇಶ ವೆಂದೇ ಕರೆಯಲ್ಪಡುತ್ತಿದ್ದ...

4

ಕನ್ನಡದ ಮಾಸಕ್ಕೆ ಕನ್ನಡಿಗಳಂತರಂಗದ ಬಿಚ್ಚುನುಡಿಗಳ ತಿದಿಗಳು…..

Share Button

ಎಲ್ಲರನ್ನೂ  ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು. “ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು.  ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ...

Follow

Get every new post on this blog delivered to your Inbox.

Join other followers: