ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಕನ್ನಡ

    ಕನ್ನಡವೆಂದರೆ  ಬರೀ ನುಡಿಯಲ್ಲನಮ್ಮೀ ಬದುಕಿನ ಮಿಡಿತಮೊದಲ ತೊದಲು ನಿನ್ನದೆಅಮ್ಮನಂತೆ ಹತ್ತಿರ, ಆರ್ದತೆನೋವು  ನಲಿವಿಗೆ  ಧ್ವನಿನನ್ನರಿವಿನ  ಆಡಂಬೊಲವ ಹಿಗ್ಗಿಸಿದ ಹೆತ್ತವ್ವನಿನ್ನಿಂದಲೆ  ಬಾಳ್ವೆ-ಬೆಳಕುರಕ್ತಗತವಾಗಿದೆ…

  • ಬೆಳಕು-ಬಳ್ಳಿ

    ಖಾಲಿ ಆಗಸ

    ನಭವೆಲ್ಲಾ ಏಕೋ ಖಾಲಿಇತ್ತ ಸೂರ್ಯನೂ ಇಲ್ಲದಅತ್ತ ಚಂದ್ರನೂ ಇಲ್ಲದನಕ್ಷತ್ರ ತಾರೆಗಳೂ ಕಾಣದಮುಸ್ಸಂಜೆಯ ಆಗಸವೆಲ್ಲಾಬಣ ಬಣ,ಹೃದಯಮನಸನ್ನು ಅಣಕಿಸುವಂತೆ ದೂರದಲೆಲ್ಲೋ ಹಾರಾಡುವಹಕ್ಕಿಗಳೆರಡಷ್ಟೆಕಾಣುತಿದೆ ಕಣ್ಣಳತೆಗೆಯಾವದೋ…

  • ಬೆಳಕು-ಬಳ್ಳಿ

    ಮೌನದ ಧ್ವನಿ

    ನೀರವತೆಯ ಮೌನದಲಿಅಡಗಿಹ ಸದ್ದು, ಗದ್ದಲವಕೇಳ್ಪ ಕಿವಿಗಳು ನಿನಗಿದ್ದರೆಮಾತನಾಡದೆಏನೆಲ್ಲ ಹರಟುವವರ,ಕಿವಿ ಮುಚ್ಚಿದ್ದರೂಎಲ್ಲ ಗ್ರಹಿಸುವೆ ಕನಸಿನ ಬಣ್ಣದ ಲೋಕದಿವಿಹರಿಸುತೆಕಾಮನಬಿಲ್ಲಿನ ಮೇಲೇರಿಈ ಜಗವ ಸುತ್ತುವ…

  • ಬೆಳಕು-ಬಳ್ಳಿ

    ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ..

    ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ…

  • ಬೆಳಕು-ಬಳ್ಳಿ - ವಿಶೇಷ ದಿನ

    ಕನ್ನಡಾಂಬೆಯ ಕರುನಾಡು

    ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು…

  • ಬೆಳಕು-ಬಳ್ಳಿ - ವಿಶೇಷ ದಿನ - ಸಂಪಾದಕೀಯ

    ಬೆಳಕಿನ ಹಬ್ಬ

    ಕುಳಿರ್ಗಾಳಿ ಕೈಗೂಡಿಕಿರುವರ್ಷ ಜೊತೆಗೂಡಿಮಿಂಚಿನಾರತಿ ಎತ್ತಿತಾ ಮೇಘಾವಳಿಗಂಗೆಗಾರತಿ ಬೆಳಗಿತೈಲಾಭ್ಯಂಜನದ ಜೊತೆಗೆಸಿಹಿಭಕ್ಷವನು ತಿನುವ ದೀಪಾವಳಿ ಹೊಸ ಬಟ್ಟೆಗಳ ತೊಟ್ಟುಹರುಷದಲಿ ಸಿಂಗರಿಸಿಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿಬೆಳಗುತಿಹ…

  • ಬೆಳಕು-ಬಳ್ಳಿ - ವಿಶೇಷ ದಿನ

    ದೀಪಾವಳಿ

    ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದಅಲಂಕರಿಸಿದ ಗಂಗೆಯನು ಪೂಜಿಸಿ,ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದುಹಬ್ಬದ ವಾತಾವರಣ ಮೂಡಿಸಿಅಮ್ಮ/ಅಜ್ಜಿಯರಅಮೃತ ಹಸ್ತದಿಂದ ಎಣ್ಣೆಶಾಸ್ತ್ರ…

  • ಬೆಳಕು-ಬಳ್ಳಿ - ವಿಶೇಷ ದಿನ

    ಬೆಳಕಿನ ಹಣತೆ

    ಮನದ ದುಗುಡ ಕಳೆಯೋಣಬಾಳ ಕತ್ತಲ  ಗೆದ್ದು ನಿಲ್ಲೋಣಎಣಿಕೆಗೆ  ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ  ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ…

  • ಬೆಳಕು-ಬಳ್ಳಿ - ವಿಶೇಷ ದಿನ

    ನನ್ನವಳು ದೀಪಾವಳಿ ಪಟಾಕಿ

    ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ…

  • ಬೆಳಕು-ಬಳ್ಳಿ

    ದೀಪಾವಳಿಯ ದೀಪೋತ್ಸವ

    ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಉಲ್ಲಾಸದಲ್ಲಿ ಪ್ರಪಂಚವು…