Author: Mittur N Ramprasad
ಬರುತಿದೆ ನವನೂತನ ವರುಷವು ಭೂಲೋಕಕೆ ಉರುಳುವ ಕಾಲಕೆ ನೃತ್ಯವ ಮಾಡುತ/ನೂಪುರ ಮಾಡುವ ಝುಲ್ ಝುಲ್ ನಾದಕೆ/ನಲಿಯುತ ಕುಣಿಯುತ ಕೇಕೆ ಹಾಕುತ/ಬರುತಿದೆ ಹೊಸ ವರುಷವು ಭೂಲೋಕಕ್ಕೆ ದೀಪವ ಹಚ್ಚಿರಿ ಆರತಿ ಬೆಳಗಿರಿ ಕೃತಜ್ಞತೆಯಲ್ಲಿಆಹ್ವಾನಿಸಿರಿ ಪರಮ ಪೂಜ್ಯ ಬಾವನೆಗಳಲ್ಲಿ/ಹೂಗಳ ಚೆಲ್ಲಿರಿ ಪರಿಮಳ ಪ್ರಸರಿಸಿರಿ ಹರ್ಷದಲ್ಲಿ/ಆಹ್ವಾನಿಸಿರಿ ಪರಮ ಪೂಜ್ಯ ಭಾವನೆಗಳಲ್ಲಿ/ ಹೊಳೆಯುವ...
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ಪ್ರಪಂಚವ ಅಲಂಕರಿಸಿ ಗೆಲುವಿನಲಿ ಕುಣಿಯುತ/ ಬಂದಿದೆ ಯುಗ ಯುಗಾದಿ…… ಮರಗಿಡಗಳ ಹಸಿರಿನಲಿ ಅರಳಿದ ಕುಸುಮಗಳಲಿ ಹೊಸ ಜೀವ ಹರಿಸಿದೆ/ಕೋಗಿಲೆಯ ಸಿರಿಕಂಠದಲಿ ಹರಿಯುವ ತೊರೆಗಳಲಿ ನವಚೇತನ ಹೊಮ್ಮಿಸಿದೆ/ಬೀಸುವ ತಂಗಾಳಿಯಲಿ...
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/ ಕಾಣದ ರೂಪವ ಕಲ್ಪಿಸಿ ಕೆತ್ತುವೆವು ಶಿಲಾಮೂರ್ತಿಗಳ/ಸ್ಥಾಪಿಸುವೆವು ದೇಗುಲ ದೇವಾಲಯಗಳಲ್ಲಿ ವಿಗ್ರಹಗಳ/ಅಭಿಷೇಕ ಮಾಡಿ ಅರ್ಪಿಸುವೆವು ಹೂಹಣ್ಣು ಹಂಪಲುಗಳ/ಪ್ರಶಂಶಿಸುವೆವು ಮಹಿಮೆಗಳ ಸ್ತುತಿಸಿ ಮಂತ್ರಘೋಷಗಳ/ ಯಾವ ಕಾರಣಕೆ ಕಾಣದ ಕೈಗಳ ಪೂಜಿಸಿ ಭಜಿಸಿ ಅನುದಿನವು/ವಾಸ್ತವಿಕತೆಯಲ್ಲಿ ಬೆಂಬಲವಾಗಿರುವ...
ವಿದ್ಯೆ ಬುದ್ದಿ ಎಲ್ಲ ಕೊಡೋಳ್ ನೀನೇನಾ ಸರ್ಸೋತ್ತಮ್ಮ/ನಾನೇನ್ ಮಾಡ್ಬೇಕ್ ಒಸಿ ಹೇಳು ಕನ್ನಡದಕ್ಷರಗಳ್ನ ಕಲಿಯೋಕೆ/ವಿದ್ಯೆ ಬುದ್ದಿ ಎಲ್ಲ ಕೊಡೋಳು ನೀನೇನಾ ಸರ್ಸೋತ್ತಮ್ಮ/ಇಸ್ಕೊಲ್ಗೆ ಹೋಗ್ಬೇಕಾ ಇಲ್ಲ ನಿನ್ತಾವ್ ಬಂದ್ರೆ ಸಾಕ ಹೇಳ್ಸ್ಕೊಳ್ಳೊಕೆ/ ಹೇಳ್ತೀನಿ ವಸಿ ಕೇಳು ಕನ್ನಡ್ದೋರ್ ಮಾಡ್ತಾ ಇರೋ ಅನ್ಯಾಯಗಳ್ನ/ಈಗ್ ನಮ್ಮೊರೆಲ್ಲ ಕನ್ನಡಾನ್ ಬಿಟ್ಟು ಮಾತಾಡ್ತಾರೆ ಬೇರೆ ಬಾಷೆಗಳ್ನ/ಗೌರವ...
ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ ಕರುಣೆಯಿಂದ ಕೆತ್ತಿರುವನು ಕನ್ಸೆಳೆಯುವ ದೇಗುಲಗಳ/ಕಲ್ಲು ಕಲ್ಲುಗಳಲ್ಲಿ ಹಾಡಿಸಿರುವನು ಸುಸ್ವರ ಮಾಧುರ್ಯಗಳ/ಸಿಂಪಡಿಸಿರುವನು ಪರಿಮಳ ಚೆಲ್ಲುವ ಶ್ರೀಗಂಧ ಮರಗಳ/ಮಾರ್ಧ್ವನಿಸಿರುವನು ಕನ್ನಡದ ಕವಿ ಕೋಗಿಲೆಯ ಹಾಡುಗಳ/ ಕನ್ನಡಾಂಬೆಯ ಕರುನಾಡಿನ…… ಸಿಂಪಡಿಸಿರುವನು ಎಲ್ಲೆಡೆ...
ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಆನಂದ ಪರಮಾನಂದದಲಿ ಭೂಲೋಕವು ಸಂಭ್ರಮಿಸುತಿದೆ/ದೀಪ ದೀಪಗಳಲಿ ದೈವ ರೂಪಗಳಲಿ ಹರುಷವು ಹರಿಯುತಿದೆ/ಉಲ್ಲಾಸದಲ್ಲಿ ಪ್ರಪಂಚವು ಆಶಾವಾದಿತ್ವದಲ್ಲಿ ಸಡಗರಿಸುತಿದೆದೀಪಾವಳಿಯ ದೀಪೋತ್ಸವ ಎಲ್ಲೆಲ್ಲೂ ದೀಪಾವಳಿಯ ದೀಪೋತ್ಸವ ಕತ್ತಲೆ ಕರಗಿಸಿ ಬೆಳಕನು ಬೆಳಗಿಸಿ ಆಚರಿಸುವ ಹರಿದಿನ/ಆಶಾವಾದದಲಿ ಶುಭ ಹಾರೈಸುವ ಪಾವನ ಪವಿತ್ರ ದಿನ/ಸತ್ಯವ ಪೂಜಿಸಿ ಮಿಥ್ಯವ...
ಋತುಗಳು ಜಾರಿ ಕಾಲಚಕ್ರದಲ್ಲಿತಂದಿದೆ ಚೈತ್ರಮಾಸವ ಚಿಗುರೆಲೆಯಲಿಬಣ್ಣಗಳು ಶೃಂಗರಿಸಿದ ವೈವಿದ್ಯತೆಯಲಿತಂದಿದೆ ಹೊಸ ವರುಷವ ಲೋಕದಲಿ ಯುಗಾದಿಯ ಸಡಗರ ಸಂಭ್ರಮದಲ್ಲಿನಲಿದಿದೆ ಕಾಲವು ಪುನರ್ಜ್ಜೀವನದಲ್ಲಿಯುಗಾದಿಯ ಸಡಗರ ಸಂಭ್ರಮದಲ್ಲಿಆನಂದಿಸಿದೆ ಕಾಲವು ನವೀನತೆಯಲಿ ಹರಿದಿದೆ ಜಗದಲಿ ಹರುಷದ ಹೊನಲುಮೆರಗಿದೆ ಚೆಲುವಲಿ ಹೂದೋಟದ ಮಡಿಲುಕುಣಿದಿದೆ ಲೋಕವು ಕೋಗಿಲೆ ಹಾಡಲುಧ್ವನಿಸಿದೆ ನಾದವು ಪ್ರಕೃತಿಯು ನಗಲು ಯುಗಾದಿ ಸಡಗರ...
ಬಾಗಿಲಿಗೆ ಬಂದಿರುವನು ಬಿಕ್ಷುಕನೋ ಇಲ್ಲ ಭಗವಂತನೂ /ಅರಿವಿಲ್ಲದೆ ಇಕ್ಕಟ್ಟಿನಲ್ಲಿರುವಾಗ ತಿಳಿಯದೆ ಬಿಕ್ಕಟ್ಟಿನಲ್ಲಿರುವಾಗ /ಬಾಗಿಲಿಗೆ ಬಂದಿರುವನು ಸುಕರ್ಮಿಯೋ ಇಲ್ಲ ದುಷ್ಕರ್ಮಿಯೋ /ಅರಿವಿಲ್ಲದೆ ಸಮಸ್ಯೆಯಾಗಿರುವಾಗ ತಿಳಿಯದೆ ಸಂದಿಗ್ದಲ್ಲಿರುವಾಗ / ಬಂದವರೆಲ್ಲರೊ ದೈವಸಮಾನರೆಂದು ಕೈಮುಗಿದು ಗೌರವದಲ್ಲಿ /ಅತಿಥಿ ದೇವೋ ಭವದ ಭಾವದಲ್ಲಿ ಸನ್ಮಾನಿಸಿರಿ /ಆಗಮಿಸಿದರೆಲ್ಲರೂ ದೈವರೂಪವರೆಂದು ಬಗೆದು ಮಾನ್ಯತೆಯಲ್ಲಿ /ಅತಿಥಿ ದೇವೋ...
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತುಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತುಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು ಪ್ರಕೃತಿಯ ಪವಾಡದಲ್ಲಿ ಶ್ವೇತವರ್ಣದಲ್ಲಿ ಬೆಳಗಿತ್ತುನಿಸರ್ಗದ ನೆರವಿನಲ್ಲಿ ನಗುವಲ್ಲಿ ಮೆರೆದಿತ್ತುನೋಡುವ ಕಂಗಳಿಗೆ ಆನಂದವ ನೀಡಿತ್ತು ಭವಿಷ್ಯವನರಿಯದೆ ನಗು ನಗುತ ಮೆರೆದಿತ್ತು ಗುಡಿ ಸೇರುವುನೋ ಮುಡಿ ಸೇರುವುನೋ ತಿಳಿಯದೆ ಚಿಂತಿಸಿತ್ತು...
ನಿಮ್ಮ ಅನಿಸಿಕೆಗಳು…