ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ನೇರಾನೇರ

    ಪ್ರಕೃತಿಯ ನೇರಾನೇರಮಾತುಗಳೆಲ್ಲವೂಮಳೆಯಾಗುತ್ತದೆಹೊಳೆಯಾಗಿ ಇಳೆನಗುತ್ತದೆ ಕಾಲ ಸಮಯಕ್ಕೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಬಿಸಿಲಾಗುತ್ತದೆಬೆಳಕಾಗುತ್ತದೆ ಬೆಳಗುಸಂಜೆಗಳ ಅವತರಣಿಕೆಯಲ್ಲಿಮತ್ತೆ ಬದುಕಾಗುತ್ತದೆ ಪ್ರಕೃತಿಯ ನೇರಾನೇರಮಾತುಗಳೆಲ್ಲವೂಚಳಿಯಾಗುತ್ತದೆಹೂವರಳಿಸಿ ಕಾಯಾಗಿಹಣ್ಣಾಗುತ್ತದೆನೇರಾನೇರ ಆಪ್ತತೆಸೇರಿ ಎಲೆ…

  • ಬೆಳಕು-ಬಳ್ಳಿ

    ಕರಗದ ಆಶಾವಾದ

    ಕಣ್ಣ ತುಂಬಿದ ಕನಸುಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ ದುಃಖ ಭರಿತ ಮನಸ್ಸಲ್ಲಿಭರವಸೆಗಳು ಬತ್ತಿ ಒಣಗದಿರಲಿ ಭಾರವಾದ ಹೃದಯದಲಿನಾಳೆಗಳೆಂಬ‌ ಮಿಡಿತಗಳು‌ ನಿಲ್ಲದಿರಲಿ…

  • ಬೆಳಕು-ಬಳ್ಳಿ

    ಫಲ

    ಕಡಿದರೂ ಚಿಗುರೊಡೆವ ಮರದಂತೆ ಇರುನೊಂದ ಬಾಳಿಗೆ ಸಾಂತ್ವನದ ಕಲ್ಪತರುಇರುವುದ ನೀಡಿ ನೀನು ಹಿಗ್ಗುತಿರುಅನಂತದಿ ಬೆರೆತು ನೀ ಅನಂತವಾಗಿರು ಒಂದೇ ತತ್ವವು…

  • ಬೆಳಕು-ಬಳ್ಳಿ

    ಜಗದ ಪುಣ್ಯ

    ತಾಯಿ ಜಗದ ಇನ್ನಾರಿಗಿಲ್ಲದಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆನಿನ್ನ ಎದೆಯ ಎರಡು ಕಳಶ ಕಾಂಚನಗಂಗಕೈಲಾಸ ಶಿವನ ನೆಲೆ ಅಲ್ಲಿಮಳೆ ಬಿಸಿಲು ಚಳಿಗಾಲಕ್ಕೆಮೈಗೊಡದೆ…

  • ಬೆಳಕು-ಬಳ್ಳಿ

    ಆಸ್ತಿ ಕಲಹ

    ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗಫಸಲು ಕೊಡುವ ಅಡಕೆ…

  • ಬೆಳಕು-ಬಳ್ಳಿ

    ಮುಕ್ತಕಗಳು

    ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದುತರುವುದದು ಚಿಂತೆಯನು ಒಡನಾಡಿಗಳಿಗೆಕರೆ ಬರುವ ತನಕವೂ ಕಾಯುವುದು ಸಹನೆಯಲಿಹರಿಚಿತ್ತ ಸತ್ಯವದು ಬನಶಂಕರಿ ಕೋಪವದು ಮನದಲ್ಲಿ ಕುದಿಯುತಿಹ…

  • ಬೆಳಕು-ಬಳ್ಳಿ

    ಮಳೆಯೆಂದರೆ…….

    ಮಳೆಯೆಂದರೆ ಹಾಗೆಬಚ್ಚಿಟ್ಟುಕೊಳ್ಳುವ ಮನಸುಹನಿ ಹನಿಯಾಗಿ ಬಿದ್ದುಇಳೆ ತುಂಬುವ ಕನಸು ಓಡುವಾ ಮೋಡದಲ್ಲಿನೀರ ಹನಿಗಳ ತಕದಿಮಿತತಂಗಾಳಿ ಅಲೆಯಲ್ಲಿತುಂತುರು ಮಳೆ ಕುಣಿತ ಹಸಿರೊಡೆವ…

  • ಬೆಳಕು-ಬಳ್ಳಿ

    ಮುಕ್ತಕಗಳು

    1 ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತಮುದಮನದಿ ನೆನೆಯುತಲಿ ಬಹು ಭಕುತಿಯಿಂದಪದತಲವ ಸುಮಗಳಲಿ ಪೂಜಿಸುತ ವಂದಿಸುವೆವರನೀಡಿ ಸಲಹೆಮ್ಮ ಬನಶಂಕರಿ 2 ಮನದೊಳಗೆ …

  • ಬೆಳಕು-ಬಳ್ಳಿ

    ಚೆಂದಕ್ಕೊಂದು……

    ಚೆಂದಕ್ಕೊಂದು ಮಲ್ಲಿಗೆ ಗಿಡಜಾಗ ಇರುವಲ್ಲಿ ನೆಟ್ಟು ಬಿಡೋಣಸುಮ್ಮನೆ ಹಸಿರು ಹೆಚ್ಚಿಚಿಗುರಿತು ಮತ್ತೆ ಮತ್ತೆಕಾಲದಲ್ಲೊಮ್ಮೆ ಹೂ ಬಿಟ್ಟುನಗುತಾ ನಿಂತು ಕರೆದೀತು ಸುಮ್ಮನೇ…