Category: ಬೊಗಸೆಬಿಂಬ

12

ಸದಾ ಕಾಡುವ ಈ ವರ್ಷದ ಕೊನೆಗಳಿಗೆಯಲಿ…

Share Button

ಹಾಗಯೇ ಸುಮ್ಮನೆ ಹೊಸ‌ವರ್ಷದ ಹೊಸ್ತಿಲಲಿ…ಆಗೇಯೇ ತಾನೇ 2020 ರ ಕೊರೋನಾ ಮಹಾಮಾರಿಯ ಸೆರಮೆನೆಯಿಂದ ಬಿಡುಗಡೆ ಪಡೆದು ಕಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಹೊಸವರ್ಷದ ಆಗಮನ. ಒಲ್ಲದ ಮನಸ್ಸಿನಿಂದ 2021 ನ್ನು ಬರಮಾಡಿಕೊಳ್ಳಬೇಕಿತ್ತು. ಆದರೂ ಕಾಲ ಎಂದಿಗೂ ನಿಲ್ಲುವುದಿಲ್ಲವೆಂಬ ವೇದಾಂತದೊಂದಿಗೆ ಈ ವರ್ಷದ ಆಗಮನ ಆಗಿಯೇ ಹೋಯಿತು. ಎಷ್ಟೋ ತಿಂಗಳುಗಳಿಂದ...

19

ಸಮಸ್ಯೆಗಳನ್ನು ಆಪ್ತವಾಗಿಸಿಕೊಳ್ಳುವುದು

Share Button

ಸಮಸ್ಯೆಗಳು ಯಾರಿಗಿಲ್ಲ ಹೇಳಿ? ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಸಮಸ್ಯೆಯೇ ಹೆಚ್ಚು ಅನ್ನೋ ಭಾವನೆ.  ಒಂದು ವೇಳೆ, ಎಲ್ಲರಿಗೂ ತಮ್ಮ ತಮ್ಮ ಸಮಸ್ಯೆಗಳನ್ನು ಒಂದು ಟೇಬಲ್ ಮೇಲೆ ಪೇರಿಸಿ ಸಮಸ್ಯೆಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ನೀಡಿದಲ್ಲಿ, ಸ್ವಲ್ಪ ಸಮಯದಲ್ಲೇ ಎಲ್ಲರೂ ನಮ್ಮ‌ ನಮ್ಮ ಸಮಸ್ಯೆಗಳೇ ಸರಿ...

8

ಕಳೆದು ಹೋದ ದೃಶ್ಯಗಳು

Share Button

ಈ ಲೇಖನದ ಶೀರ್ಷಿಕೆ ತುಸು ಆಶ್ಚರ್ಯ ತರುವಂಥಹದು. ಕೇವಲ ಮೂವತ್ತು ವರ್ಷಗಳ ಹಿಂದಿನ ಹಲವಾರು ಪದ್ಧತಿಗಳು, ಖಾದ್ಯಗಳು, ಸಾಮಾನುಗಳು, ಆಟಗಳು ಅದೃಶ್ಯವಾಗಿ ಜೀವನ ಬರಡಾಗಿರುವುದು ನಿಜಕ್ಕೂ ಖೇದನೀಯ. ಇವುಗಳ ಒಂದು ಅವಲೋಕನವೇ ಈ ಲೇಖನದ ಉದ್ದೀಶ್ಯ. ಕೂಡು ಕುಟುಂಬದ ಮೂಲಕ ಪ್ರಾರಂಭಿಸೋಣವೇ? ಹಿಂದೆ ಎಲ್ಲಾ ಕುಟುಂಬಗಳಲ್ಲೂ ತಂದೆ,...

14

ತನುಕನ್ನಡ, ಮನಕನ್ನಡ, ನುಡಿಕನ್ನಡವೆನ್ನಿರೋ.

Share Button

ಕನ್ನಡ ಕರ್ನಾಟಕದ ಜನರ ಮಾತೃಭಾಷೆ, ರಾಜ್ಯದಭಾಷೆ. ತಾಯಿಯ ಹಾಲಿನೊಂದಿಗೆ ನಮಗೆ ಬಳುವಳಿಯಾಗಿ ಬಂದ ಕನ್ನಡ ನಮ್ಮ ಹೃದಯದ ಭಾಷೆ. ಇದು ಉಳಿಯಲಿ, ಬೆಳಗಲಿ, ಮೊಳಗಲಿ ಎಂಬುದೇ ಕನ್ನಡಿಗರ ಆಶಯ. ಕನ್ನಡ ಭಾಷೆಗೆ ಭವ್ಯವಾದ ಇತಹಾಸವಿದೆ, ಇದರೊಟ್ಟಿಗೆ ಸಂಸ್ಕೃತಿ, ಪರಂಪರೆಯ ಹಿರಿಮೆಯಿದೆ. ಸಾವಿರದೈನೂರು ವರ್ಷಕ್ಕೂ ಹಿಂದಿನಿಂದ ಬೆಳೆದ ಸಾಹಿತ್ಯ...

10

ನೂರರಲ್ಲಿ ಲಕ್ಷದಷ್ಟು ಸಂತೋಷ

Share Button

ಸಾಮಾನ್ಯವಾಗಿ ಸಣ್ಣಪುಟ್ಟ ಸಹಾಯಗಳನ್ನು ಎಲ್ಲರೂ ಮಾಡುತ್ತಾರೆ, ಆದರೆ ಕೆಲವು ಭಾವುಕ ಅನುಭವಗಳನ್ನು ಹಂಚಿಕೊಳ್ಳಲು ಮನಸು ಬಯಸುತ್ತದೆ, ಹಾಗಾಗಿ ಹಂಚಿಕೊಂಡಿದ್ದೇನೆ. ನನ್ನಾಕೆಯೊಂದಿಗೆ ಆಭರಣಗಳ ಅಂಗಡಿಗೆ ಹೋಗಿದ್ದೆ, ಅಂಗಡಿಯ ಮಾಲೀಕರು ಪರಿಚಯದವರು ಹಾಗಾಗಿ ಹೋದ ವಿಷಯಕ್ಕೆ ಮುಂಚೆ ಕೆಲ ನಿಮಿಷ ಹಾಗೆಯೇ ಮಾತನಾಡುತ್ತ ಕುಳಿತೆ. ಅಷ್ಟರಲ್ಲಿ ಅಂಗಡಿಯಲ್ಲಿ ಖರೀದಿಗೆ ಬಂದಿದ್ದವರಿಗೆ...

10

ಡಾlಶಿವರಾಮ ಕಾರಂತರ ಬದುಕಿನ ಬಗ್ಗೆ ಸಂಕ್ಷಿಪ್ತ ಚಿತ್ರಣ ..

Share Button

ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗು ಪಡುವಂತಾಗುತ್ತದೆ. ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,. “….ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ...

8

ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

Share Button

ಎಪ್ಪತ್ತೊಂಬತ್ತರ ಕೊನೆಯ ದಿನಗಳು ಅವು. ಪಿಯುಸಿ ಯಲ್ಲಿ ನಪಾಸಾಗಿ ಊರಿಗೆ ಹೋಗಿ ಬಡತನದ ಬವಣೆಯಲ್ಲಿ ಬೇಯುತ್ತಿರುವ ಅಮ್ಮನಿಗೆ ಮತ್ತಷ್ಟು ಭಾರವಾಗಲು ಇಷ್ಟವಾಗದೆ ಬಲು ಕಷ್ಟ ಜೀವನವನ್ನ ಮೈಸೂರಿನಲ್ಲಿಯೇ ಸವೆಸುತ್ತಿದ್ದೆ. ಅದೊಂದು ಏಳೆಂಟು ಸಣ್ಣಪುಟ್ಟ ಕುಟುಂಬಗಳು ಬದುಕು ಹಾಕುತ್ತಿದ್ದ ವಠಾರ, ಮಲಗಲಿಕ್ಕೊಂದು ಸಣ್ಣ ಜಾಗ ಹೇಗೋ ಸಿಗುತ್ತಿತ್ತು. ಬಡತನದ...

11

ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

Share Button

ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು.  ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು ಹೇಗೆ ಎಂದು ಯೋಚಿಸಿದಾಗ ನಮಗೆ ಮುಖ್ಯವಾಗಿ ಕಂಡುಬರುವುದು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದ ಅಭ್ಯಾಸಗಳು ಕಾಗದ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಗ್ರಹ ಮಾಡಲಾಗದಿದ್ದಾಗ ಮೌಖಿಕವಾಗಿಯೇ ಎಲ್ಲವೂ...

11

ಅಂತರಂಗದ ಆಲಾಪ

Share Button

ಜೀವನೋಪಾಯಕ್ಕೆಂದು ನಗರದ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಮಾಯಾಳಿಗೆ ಮೂರು ಮಕ್ಕಳು. ತನ್ನ ಗಂಡನ ದೌರ್ಜನ್ಯವನ್ನು ತಾಳದೆ ತಾಯಿಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ತನ್ನ ಮಕ್ಜಳೊಂದಿಗೆ ಹೊಸ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಅವಳಿಗಿದ್ದ ಒಂದೇ ಒಂದು ದಾರಿ. ಅನಕ್ಷರಸ್ಥೆಯಾದ ಮಾಯ ಮೂರು ತಿಂಗಳ ಸೌಂದರ್ಯ ವರ್ಧಕ ಕೌಶಲ್ಯದ...

19

ಮೆಚ್ಚಿನ ಸಾಹಿತಿ ‘ತ್ರಿವೇಣಿ’ಯವರಿಗೆ ನುಡಿನಮನ….

Share Button

ಕನ್ನಡ ಸಾರಸ್ವತ ಲೋಕದ ಹೆಮ್ಮೆಯ ಸಾಹಿತಿ ತ್ರಿವೇಣಿಯವರ ಜನ್ಮದಿನ ಸೆ.1. ಅವರಿಗೆ ನನ್ನದೊಂದು ನುಡಿನಮನ…. ನನಗೆ ತ್ರಿವೇಣಿಯವರು  ಬಹಳ ಅಚ್ಚುಮೆಚ್ಚು. ಇದು ಈಗಿನ ಮಾತಲ್ಲ. 30 ವರ್ಷಗಳ ಹಿಂದಿನ ಮಾತು. ನಾನು ಬಾಲ್ಯದಲ್ಲಿ ಅಂದರೆ ನನಗೆ ಮದುವೆಯಾಗೋ ಮೊದಲು ಬಹಳ ಕಾದಂಬರಿಗಳನ್ನು ಓದ್ತಾ ಇದ್ದೆ. ತ್ರಿವೇಣಿ, ಎಂ.ಕೆ....

Follow

Get every new post on this blog delivered to your Inbox.

Join other followers: