ಸದಾ ಕಾಡುವ ಈ ವರ್ಷದ ಕೊನೆಗಳಿಗೆಯಲಿ…
ಹಾಗಯೇ ಸುಮ್ಮನೆ ಹೊಸವರ್ಷದ ಹೊಸ್ತಿಲಲಿ…ಆಗೇಯೇ ತಾನೇ 2020 ರ ಕೊರೋನಾ ಮಹಾಮಾರಿಯ ಸೆರಮೆನೆಯಿಂದ ಬಿಡುಗಡೆ ಪಡೆದು ಕಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಹೊಸವರ್ಷದ ಆಗಮನ. ಒಲ್ಲದ ಮನಸ್ಸಿನಿಂದ 2021 ನ್ನು ಬರಮಾಡಿಕೊಳ್ಳಬೇಕಿತ್ತು. ಆದರೂ ಕಾಲ ಎಂದಿಗೂ ನಿಲ್ಲುವುದಿಲ್ಲವೆಂಬ ವೇದಾಂತದೊಂದಿಗೆ ಈ ವರ್ಷದ ಆಗಮನ ಆಗಿಯೇ ಹೋಯಿತು. ಎಷ್ಟೋ ತಿಂಗಳುಗಳಿಂದ...
ನಿಮ್ಮ ಅನಿಸಿಕೆಗಳು…