Category: ಪ್ರವಾಸ

7

ಗೋಪುರಗಳ ನಾಡಿನಲ್ಲಿ…ಹೆಜ್ಜೆ 2 :ತಿರುವನಂತಪುರಂ

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) 2023 ಅಕ್ಟೋಬರ್ 02 ಗಾಂಧಿ ಜಯಂತಿಯ ದಿನದಂದು, ಮುಂಜಾನೆ ಕೇರಳದ ರಾಜಧಾನಿಯಾದ ತಿರುವನಂತಪುರಂನಲ್ಲಿದ್ದ ನಮಗೆ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆಂದು ಪರಿಗಣಿಸಲಾದ  ಅನಂತ ಪದ್ಮನಾಭನ ದರ್ಶನಕ್ಕೆ ಉತ್ಸುಕರಾಗಿದ್ದೆವು. 5000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಇದು ವಿಷ್ಣುವಿನ ಪ್ರಮುಖ 108 ದೇವಾಲಯಗಳಲ್ಲಿ...

10

ಗೋಪುರಗಳ ನಾಡಿನಲ್ಲಿ…ಹೆಜ್ಜೆ 1

Share Button

ನಿವೃತ್ತಿಯ ನಂತರ, ಅವಕಾಶ ಲಭಿಸಿದಾಗ, ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣ ಹಾಗೂ  ಪ್ರವಾಸವನ್ನು ಇಷ್ಟಪಡುವ ಜಾಯಮಾನ ನಮ್ಮದು.  2023 ರ ಅಕ್ಟೋಬರ್ ತಿಂಗಳಿನಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಶ್ರೀ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ, ಟ್ರಾವೆಲ್ಸ್4ಯು ಪ್ರವಾಸಿ ಸಂಸ್ಥೆಯ ಸಹಯೋಗದೊಂದಿಗೆ ದಕ್ಷಿಣ ಭಾರತ ಪ್ರವಾಸ ಅಯೋಜನೆಯಾಗಿದೆ...

5

ಅವಿಸ್ಮರಣೀಯ ಅಮೆರಿಕ – ಎಳೆ 73

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸಿಯಾಟೆಲ್(Seattle)       ಪೆಸಿಫಿಕ್ ಮಹಾಸಾಗರದ ವಾಯವ್ಯ ದಿಕ್ಕಿನಲ್ಲಿರುವ ಸಿಯಾಟೆಲ್, ವಾಷಿಂಗ್ಟನ್ ರಾಜ್ಯದ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಮೈಕ್ರೋಸಾಫ್ಟ್, ಅಮೆಝಾನ್ ನಂತಹ ದೈತ್ಯ ಕಂಪೆನಿಗಳ ಮುಖ್ಯ ಕಚೇರಿಗಳು ಇಲ್ಲಿವೆ. ಬಹಳ ಸುಂದರ ಕರಾವಳಿಯನ್ನು ಹೊಂದಿರುವ ಸಿಯಾಟೆಲ್ ನಲ್ಲಿ ಸುಮಾರು 7ಲಕ್ಷ ಜನರು ವಾಸವಾಗಿರುವುದಲ್ಲದೆ; ಅತ್ಯಂತ ಹೆಚ್ಚು...

16

ಬೇಗುದಿ

Share Button

ಯಾವುದೋ ಸಮಾರಂಭಕ್ಕೆ ಹೊರಟಿದ್ದ ಮಗಳು, ಅಳಿಯ, ಮೊಮ್ಮಗನನ್ನು ಬೀಳ್ಕೊಟ್ಟು ಮನೆಯ ಮುಂದಿನ ಗೇಟನ್ನು ಭದ್ರಪಡಿಸಿ ಬಂದರು ಗಿರಿಜಮ್ಮ. ಒಳಗಿನಿಂದ ಕೈಯಲ್ಲಿ ಕಾಫಿ ಲೋಟಗಳನ್ನು ಹಿಡಿದುಕೊಂಡು ಬಂದ ಬೀಗಿತ್ತಿ ಲಲಿತಮ್ಮನವರನ್ನು ನೋಡಿದವರೇ ”ಅರೆ ! ನೀವೇಕೆ ತರಲು ಹೋದಿರಿ, ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದರು. ”ಪರವಾಗಿಲ್ಲ ಬಿಡಿ, ಅದರಲ್ಲೇನಿದೆ...

8

ಅವಿಸ್ಮರಣೀಯ ಅಮೆರಿಕ – ಎಳೆ 72

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಿಮನಗರಿ ಅಲಾಸ್ಕಾದತ್ತ….   ಜೂನ್ ತಿಂಗಳ ಕೊನೆಯಾಗುತ್ತಾ ಬಂದಿತ್ತು… ನಮ್ಮ ಮುಂದಿನ ಪ್ರವಾಸವು ಉತ್ತರ ಅಮೇರಿಕಾದ ಅತೀ ದೊಡ್ಡ ರಾಜ್ಯವಾಗಿರುವ  ‘ಅಲಾಸ್ಕಾ` ಎಂಬ ಅದ್ಭುತ ಪ್ರಕೃತಿ ಸೌಂದರ್ಯಗಳನ್ನೊಳಗೊಂಡ ನಾಡಿಗೆ ನಿಗದಿಯಾಗಿತ್ತು. ಇದು, ನಾವಿರುವ ಕ್ಯಾಲಿಫೋರ್ನಿಯಾದಿಂದ ಸುಮಾರು 3,050 ಮೈಲು ದೂರದಲ್ಲಿದ್ದು ಉತ್ತರ ಅಮೆರಿಕದ ವಾಯವ್ಯ ಭಾಗದ...

11

ಜಮ್ಮು ಕಾಶ್ಮೀರ : ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಶ್ರೀನಗರದಿಂದ ಎಂಭತ್ತು ಕಿ.ಮೀ. ದೂರದಲ್ಲಿರುವ ಗಾಂಡರ್‌ಬಾಲ್ ಜಿಲ್ಲೆಯಲ್ಲಿರುವ ಸೋನೋಮಾರ್ಗ್ ಎಂಬ ಚೆಲುವಾದ ಗಿರಿಧಾಮದ ಕಡೆ ಹೊರಟೆವು. ಸೋನೋಮಾರ್ಗ್ ತಲುಪಿದಾಗ ಅಲ್ಲಿ ಹಿಮಪಾತವಾಗುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಗಿರಿಜಕ್ಕನಿಗೆ ಹಿಮಪಾತ ನೋಡುವುದೆಂದರೆ ಖುಷಿಯೋ ಖುಷಿ. ವಾಹನ ನಿಲ್ಲಿಸಿ ಮರಳಿನಂತಿದ್ದ ಹಿಮವನ್ನು ಬೊಗಸೆ ತುಂಬಾ ತುಂಬಿಸಿಕೊಂಡು ಎಲ್ಲರ ಮೇಲೂ...

4

ಜಮ್ಮು ಕಾಶ್ಮೀರ : ಹೆಜ್ಜೆ 3

Share Button

ಗುಲ್‌ಮಾರ್ಗ್‌ನಿಂದ ನಾವು ನೇರವಾಗಿ ಹತ್ತು ಕಿ.ಮೀ. ದೂರದಲ್ಲಿರುವ ಬೂಟಾಪತ್ರಿಯನ್ನು ನೋಡಲು ಹೊರಟೆವು. ಇದು ಭಾರತದ ಅಂಚಿನಲ್ಲಿರುವ ಕೊನೆಯ ಗ್ರಾಮ, ಇದರಾಚೆ ಇರುವುದು ಪಾಕಿಸ್ತಾನ. ಹೆಚ್ಚಿನ ಔಷಧೀಯ ಸಸ್ಯಗಳು ಇಲ್ಲಿ ದೊರೆಯುತ್ತವೆಯಾದ್ದರಿಂದ ಈ ಸ್ಥಳವನ್ನು ಬೂಟಾಪತ್ರಿಯೆಂದು ಕರೆಯಲಾಗುವುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್...

4

ಅವಿಸ್ಮರಣೀಯ ಅಮೆರಿಕ – ಎಳೆ 71

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಅಮೆರಿಕದಲ್ಲಿ ನರಕಾಸುರ..!!       ಕಾರ್ಯಕ್ರಮವು ತಡವಾಗಿಯಾದರೂ, ನಿರೀಕ್ಷಿತ ಮಟ್ಟದಲ್ಲಿ ಚೆನ್ನಾಗಿ ಆರಂಭವಾಯಿತು. ಮೊದಲ ಒಂದು ತಾಸಿನ ಗಾನ ಲಹರಿಯಲ್ಲಿ ತೆಂಕುತಿಟ್ಟು ಹಾಡುಗಳನ್ನು ಗಾನಕೋಗಿಲೆ ಪಟ್ಲ ಸತೀಶ್ ಶೆಟ್ಟಿಯವರ ಸುಮಧುರ ಕಂಠದಲ್ಲಿ ಕೇಳಿದರೆ,  ಬಡಗುತಿಟ್ಟಿನ ಹಾಡುಗಳನ್ನು  ಪ್ರಸಿದ್ಧ ಭಾಗವತರಾದ ಕೆ.ಜೆ.ಗಣೇಶ್ ಪ್ರಸ್ತುತ ಪಡಿಸಿದರು. ಜೊತೆಗೆ...

14

ಅವಿಸ್ಮರಣೀಯ ಅಮೆರಿಕ – ಎಳೆ 70

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಅಮೇರಿಕದಲ್ಲಿ ಕನ್ನಡ ಕೂಟ ಅಮೇರಿಕದ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯ, KKNC (Kannada Koota North California) ಯು ಕನ್ನಡಕ್ಕಾಗಿ ಕೆಲಸ ಮಾಡುವ, ಸುಮಾರು 3000 ಸದಸ್ಯರನ್ನೊಳಗೊಂಡ ಕನ್ನಡಿಗರ ಸಂಘ. ಕ್ಯಾಲಿಫೋರ್ನಿಯಾದ ಪಶ್ಚಿಮ ಕರಾವಳಿ(Bay Area)ಯಲ್ಲಿ ನೆಲೆಸಿರುವ  ವಿದೇಶೀಯರಲ್ಲಿ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ....

11

ಜಮ್ಮು ಕಾಶ್ಮೀರ : ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ...

Follow

Get every new post on this blog delivered to your Inbox.

Join other followers: