ಸಾವೆಂಬ ಸೂತಕ
ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ…
ಎಲ್ಲ ದಾರ್ಶನಿಕರೂ ರಹಸ್ಯದರ್ಶಿಗಳೂ ಅನುಭಾವಿಗಳೂ ಪುನರ್ಜನ್ಮವನ್ನು ಕುರಿತು ಸಕಾರಾತ್ಮಕವಾಗಿದ್ದಾರೆ. ಏಕೆಂದರೆ ಅವರಿಗದು ಅನುಭವವೇದ್ಯ. ಪುನರ್ಜನ್ಮವೆಂದರೆ ನಾವು ಮನುಷ್ಯರಾಗಿಯೋ ಪಶುಪಕ್ಷಿಗಳಾಗಿಯೋ ಮತ್ತೆ…
(ಪ್ರಾಚೀನ ಕನ್ನಡ ಸಾಹಿತ್ಯ ಸಾಮ್ರಾಜ್ಯದ ಮೂವರು ಪ್ರತಿಭಾವಂತರನ್ನು ಕುರಿತ ರೂಪಕ) ಗುರು ಮತ್ತು ಶಿಷ್ಯರ ಸಂಭಾಷಣೆ ನಡೆಯುತ್ತಿದೆ………….ಶಿಷ್ಯ: ಗುರುವೇ ನಮಸ್ಕಾರ.…
ಎಲ್ಲರನು ನೀ ತೂಗುವ ತಕ್ಕಡಿಇನ್ನಾದರೂ ಖಾಲಿಯಿರಲಿ!ನಿನಗೆ ನೀನೇ ದೊರೆ;ನೀನೇ ಹೊರೆ!!- ರಾಜ್ಮಂಜು ಒಮ್ಮೆ ಗೌತಮ ಬುದ್ಧರು ತಮ್ಮ ಪ್ರವಚನದ ನಡುವೆ…
ನನ್ನದಿದು ನಾ ಬರೆದೆ ಎನುವ ಅಮಲೇರಿದರೆಪಾತಾಳದೊಳು ಬಿದ್ದೆ ನೀ ಮೇರುವಿನಿಂದನಿನದಲ್ಲ ಪದಪುಂಜ ಯಾರದೋ ಕರುಣೆ ಅದುಬರಿ ನಿಮಿತ್ತವೋ ನೀನು –…
ಜೀವನವು ಹೇಗೆ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲವೋ ಹಾಗೆಯೇ ಜೀವನದಲ್ಲಿ ಬಂದು ಹೋಗುವ ಸ್ನೇಹ, ಪ್ರೀತಿ, ಬಾಂಧವ್ಯ ಮೊದಲಾದ ಮನುಷ್ಯ ಸಂಬಂಧಗಳು.…
ವಿನಾಕಾರಣ ನಾವು ಆಸ್ಪತ್ರೆಗಾಗಲೀ, ಸ್ಮಶಾನಕ್ಕಾಗಲೀ ಹೋಗಲಾರೆವು. ಏನಾದರೊಂದು ಹಿನ್ನೆಲೆ ಮತ್ತು ಕಾರಣಗಳಿಲ್ಲದೇ ಸುಖಾ ಸುಮ್ಮನೆ ಒಂದು ರೌಂಡು ಆಸ್ಪತ್ರೆಗೆ ಹೋಗಿ…
ದುಃಖ ಯಾರಿಗಿಲ್ಲ? ಯಾರಿಗೆ ಗೊತ್ತಿಲ್ಲ? ಸುಖದ ಮಹತ್ವ ಗೊತ್ತಾಗುವುದೇ ದುಃಖದಲ್ಲಿ! ನಾನಾ ಕಾರಣಗಳಿಂದ ದುಃಖಿಗಳಾದವರೇ ಲೋಕದಲ್ಲಿ ಹೆಚ್ಚು. ಕೆಲವೊಮ್ಮೆ ವಿನಾ…
ಏನು ತಿಂದರೂ ತಿಂದಿದ್ದನ್ನು ಕುರಿತು ಬರೆದರೂ ನನಗೆ ಸಮಾಧಾನವಾಗದೇ ಇದ್ದಾಗ ಯಾಕೆಂದು ನನ್ನನೇ ಕೇಳಿಕೊಳ್ಳುತಿದ್ದೆ: ಅಂದು ಭಾನುವಾರ. ಮಧ್ಯಾಹ್ನಕೆ ಏನು…
ನೂರು ನೋವಿನ ನಡುವೆ ಒಂದು ನಗೆಯು ಕಾಡಿನೆಪವು ಸಿಕ್ಕಿದೆ ಬದುಕಿಗೆದುಃಖ ಕಡಲಿನ ನಡುವೆ ಸುಖದ ನದಿಯು ಹರಿದುದಾಹ ಹೆಚ್ಚಿದೆ ಬಯಕೆಗೆ…