Monthly Archive: November 2016

1

ಮನಸ್ಸು ಅಭಿಸಾರಿಕೆ

Share Button

  2016ರ ಛಂದ ಪುಸ್ತಕ ಪ್ರಶಸ್ತಿ ಪಡೆದ ಕೃತಿ ಶಾಂತಿ ಕೆ ಅಪ್ಪಣ್ಣರ ಚೊಚ್ಚಲ ಕಥಾ ಸಂಕಲನ ಮನಸ್ಸು ಅಭಿಸಾರಿಕೆ. ಹಾಗೆ ನೋಡಿದರೆ ಈ ಮೊದಲೇ ತಮ್ಮ ಕೃತಿಯನ್ನು ಲೋಕಾರ್ಪಣೆ ಮಾಡುವಂತಹ ಪ್ರತಿಭೆ ಮತ್ತು ಛಲ ಇವರಿಗಿತ್ತು.ಆದರೆ ದೂರದ ಚೆನ್ನೈ ಇದಕ್ಕೆ ಅನುಕೂಲ ಮಾಡಿಕೊಡಲಿಲ್ಲವೆನ್ನಿ! ಆಗುವುದೆಲ್ಲಾ ಒಳ್ಳೆಯದಕ್ಕೆ...

4

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 1

Share Button

ಕೈಬೀಸಿ ಕರೆಯುವ ಹಿಮಾಲಯ ಅಗಾಧವಾದ ಹಿಮಾಲಯದ ತಪ್ಪಲಲ್ಲಿ ನೋಡಿ ಮುಗಿಯದಷ್ಟು ಸ್ಥಳಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಚಾರ್‌ಧಾಮ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ) ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಅಂತೆಯೇ ನನಗೂ ಆ ಕನಸಿತ್ತು. ಕನಸಿಗೆ ಪುಷ್ಟಿ ನೀಡುವಂತೆ 2016  ಮೇ ತಿಂಗಳಲ್ಲಿ ಮೈಸೂರಿನ ಯೂಥ್ ಹಾಸ್ಟೆಲ್ ಗಂಗೋತ್ರಿ...

6

ಏಕಮುಖಿ…ಬಹುಮುಖಿ.. ರುದ್ರಾಕ್ಷಿ

Share Button

ಹರಿದ್ವಾರದಲ್ಲಿ ಒಂದು ಸುತ್ತು ಹಾಕಿದರೆ ಅಡಿಗಡಿಗೂ ಮಂದಿರಗಳೇ ಕಾಣಸಿಗುತ್ತವೆ. 23 ಸೆಪ್ಟೆಂಬರ್ 2016 ರಂದು ಅಲ್ಲಿ ಸುತ್ತಾಡುತ್ತಾ, ‘ರಾಮ ಮಂದಿರ’ಕ್ಕೆ ಹೋಗಿದ್ದೆವು. ಮಂದಿರದ ಆವರಣದಲ್ಲಿ ರುದ್ರಾಕ್ಷಿ ಮರವಿತ್ತು. ಮರದಲ್ಲಿ ರುದ್ರಾಕ್ಷಿಯ ಎಳೆ ಕಾಯಿಗಳಿದ್ದುವು . ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಪೂಜನೀಯ ಸ್ಥಾನವಿದೆ, ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ....

2

ಕಡೆದಿಟ್ಟ ದಿಟ್ಟರು

Share Button

ಶಾಂತರು ಅವಿಶ್ರಾಂತರು ವಿನೀತರು ವಂದ್ಯರು ಹಮ್ಮುಬಿಮ್ಮುಗಳ ತೊರೆದವರು ಸಹಮತದಿ ನಡೆವವರು  ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ  ನೀಡಿ ಅಂದಗಾಣುವವರು  ಕುಶಲಿಗರಲ್ಲಿಕಲಶಪ್ರಾಯ ಕನ್ನಡಿಗರು ಎಂದು ಬೀಗೆವು ಜಗದ ಕಷ್ಟಗಳೆಲ್ಲ ನನ್ನದೆನ್ನುವ ಹೃದ್ಯರು ಸಹನೆಗಾನದ ಹಸನು ಮನಸಿನ  ಸಾಮರಸ್ಯದ ಹರಿಕಾರರು ...

0

ಮತ್ತೆ ಬಂತು ರಾಜ್ಯೋತ್ಸವ

Share Button

ಮತ್ತೆ ಬಂತು ರಾಜ್ಯೋತ್ಸವ ಬಡಿದೆಬ್ಬಿಸಿ ಕನ್ನಡ  ಅಭಿಮಾನವ ಉದಯವಾದ ಕರುನಾಡ ಅಭ್ಯುದಯಕಾಗಿ ಪಣತೊಡುವ ಪ್ರತಿ ಕನ್ನಡಿಗನ ಎದೆಯಲ್ಲಿ ಜಾಗೃತಗೊಳಿಸೋ ಉತ್ಸವ ನಾಡು ನುಡಿ ನೆಲ ಜಲಗಳ ರಕ್ಷಣೆಗೆ  ಅಣಿಗೊಳಿಸುವ ಮಲಗಿದ ಸ್ವಾಭಿಮಾನವ ಎಚ್ಚರಿಸುವ ಮಹೋತ್ಸವ ತಾನಿರುವ ಜಾಗದಲ್ಲೇ ತನ್ನ ತಾಯ್ನಾಡಿಗೆ ನಮಿಸುವ ಕನ್ನಡ ಕುಲವನ್ನೆಲ್ಲಾ ಸೇರಿಸಿ ಸಂಭ್ರಮಿಸೋ...

5

ಹಾಗಲಕಾಯಿಯ ಬಾಳಕ

Share Button

ಹಾಗಲಕಾಯಿಯು ನಾಲಿಗೆಗೆ ಕಹಿ, ಆದರೆ ಉದರಕ್ಕೆ ಸಿಹಿ. ಕಹಿರುಚಿ ಹೊಂದಿದ್ದರೂ ಬಹಳ ಔಷಧೀಯ ಗುಣಗಳನ್ನು ಹೊಂದಿರುವ ಹಾಗಲಕಾಯಿಯನ್ನು ಹಲವರು ಇಷ್ಟಪಟ್ಟು ತಿಂದರೆ, ಇನ್ನು ಕೆಲವರು ಕಷ್ಟಪಟ್ಟು ಸೇವಿಸುತ್ತಾರೆ. ಮಧುಮೇಹದಿಂದ ಬಳಲುವವರು ಹಾಗಲಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸುವುದು ಉತ್ತಮ. ಹಾಗಲಕಾಯಿಯನ್ನು ಬಳಸಿ ಪಲ್ಯ, ಗೊಜ್ಜು, ಸಾಸಿವೆ, ಮೆಣಸ್ಕಾಯಿ… ಮುಂತಾದ...

2

ಲಂಗರ್ ಅಂದ್ರೆ ಹೀಂಗಿರುತ್ತೆ !

Share Button

ಸಿಖ್ ಸಮುದಾಯದವರ ಗುರುದ್ವಾರದಲ್ಲಿ ‘ಲಂಗರ್’ ಎಂಬ ಹೆಸರಿನ ದಾಸೋಹ ಪದ್ಧತಿಯಿದೆ. ಇದು ದಾನಿಗಳ ಧನಸಹಾಯ ಮತ್ತು ಸ್ವಯಂಸೇವಕರ ಶ್ರಮದಿಂದ ನಡೆಯುವ ದಾಸೋಹ. ಲಂಗರ್ ನಲ್ಲಿ ಅಡುಗೆ ತಯಾರಿಸುವುದು, ಊಟ ಬಡಿಸುವುದು, ತಟ್ಟೆ ತೊಳೆಯುವುದು …ಇತ್ಯಾದಿ ಎಲ್ಲಾ ಕೆಲಸಗಳನ್ನು ಸ್ವಯಂಸೇವಕರೇ ಮಾಡುತ್ತಾರೆ. ಇವರುಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಉತ್ತಮ...

0

ಕನ್ನಡಾಮೃತಂ

Share Button

ಸುರಲೋಕಂ, ಸುರಗಂಗಾ ಸ್ನಾನಂ ಕಾಮಧೇನು, ಕಲ್ಪತರು ಸಮಾನಂ ಆಲಿಸೆ ಸರ್ವದಾ, ಕರ್ಣಾನಂದಕರಂ ಕನ್ನಡ ಕನ್ನಡ, ನಲ್ನುಡಿ ಸವಿ ಮಧುರಂ || ತ್ರಿಮೂರ್ತಿಗಣ, ಸಂಭಾಷಿತ ಪೂಜ್ಯಂ ಸೃಜಿತಂ ಸೃಜನಂ, ಸಜ್ಜನ ವಾದ್ಯಂ ಸೃಷ್ಟಿ ಸ್ಥಿತಿ ಲಯಂ, ಭೌತಿಕ ವಿಶೇಷಂ ಅಭೌತಿಕ ಅಲೌಕಿಕ, ಕನ್ನಡ ಸಾಹಿತ್ಯಂ || ಚತುರ್ಮುಖ ಬ್ರಹ್ಮ,...

Follow

Get every new post on this blog delivered to your Inbox.

Join other followers: