ವಾಟ್ಸಾಪ್ ಕಥೆ 5: ಮೋಸಗಾರನಿಗೆ ತಕ್ಕ ಪಾಠ.
ಒಂದು ಹುಲ್ಲುಗಾವಲು. ಅಲ್ಲಿ ಒಂದು ಕುದುರೆ ಮೇಯುತ್ತಿತ್ತು. ಅತ್ತ ಕಡೆಯಿಂದ ಬಂದ ಒಂದು ತೋಳ ದೂರದಿಂದ ಅದನ್ನು ನೋಡಿತು. ತೋಳಕ್ಕೆ ಯಾವಾಗಲೂ ಹಸಿವಂತೆ. ಕುದುರೆಯು ಮೈತುಂಬಿಕೊಂಡು ದಷ್ಟಪುಷ್ಟವಾಗಿತ್ತು. ತೋಳಕ್ಕೆ ಬಾಯಲ್ಲಿ ನೀರೂರಿತು. ಕುದುರೆಯನ್ನು ಹೇಗಾದರೂ ಉಪಾಯ ಮಾಡಿ ಕೊಂದರೆ ತನಗೆ ಒಂದು ವಾರದಮಟ್ಟಿಗೆ ಊಟಕ್ಕೆ ಚಿಂತೆಯಿಲ್ಲ ಎಂದುಕೊಂಡು...
ನಿಮ್ಮ ಅನಿಸಿಕೆಗಳು…