ಮನಸ್ಸನ್ನು ಶುಚಿಗೊಳಿಸುವುದು ಹೇಗೆ?
ಮನೆಯಲ್ಲಿರುವ ನಿರುಪಯೋಗಿ ವಸ್ತುಗಳನ್ನು ಹೊರಹಾಕಿ ಹೇಗೆ ಮನೆಯನ್ನು ಸ್ವಚ್ಛವಾಗಿಡುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನೂ ಶುಚಿಗೊಳಿಸುವ ಅಗತ್ಯವಿದೆ.ಮನಸ್ಸನ್ನು ಹೇಗೆ ಮತ್ತು ಯಾಕೆ ನಿರ್ಮಲಗೊಳಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ
ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ.
/
ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ.
Well said , Dr.Harshita..Good one.
Thank you
ಚೆನ್ನಾಗಿದೆ. ಒತ್ತಡ ಮುಕ್ತ ಬದುಕಿಗೊಂದಿಷ್ಟು ಸರಳ ಸೂತ್ರಗಳು.
Thank you
ಸರಳವಾಗಿ ಚೆನ್ನಾಗಿ ಹೇಳಿದ್ದೀರಿ..ಈ ಹೊತ್ತಿನ ಅಗತ್ಯವಿದು.. ಸುರಹೊನ್ನೆಯ ಹೊಸ ಪ್ರಯೋಗಕ್ಕೆ ಶ್ಲಾಘನೆಗಳ ಅರ್ಪಣೆ..
Thank you
ಚೆನ್ನಾಗಿದೆ. ಒತ್ತಡ ಮುಕ್ತ ಬದುಕಿಗೊಂದಿಷ್ಟು ಸರಳ ಸೂತ್ರಗಳು.
ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
Thank you