ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಗಝಲ್

    ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ…

  • ಬೆಳಕು-ಬಳ್ಳಿ

    ಋಣ

    ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,!…

  • ಬೆಳಕು-ಬಳ್ಳಿ

    ಹುಲಿ ಕಾಣಲಿಲ್ಲ 

    ಹೋಗಿದ್ದೆವು ಸ್ನೇಹಿತರೆಲ್ಲ ಸೇರಿಬಂಡೀಪುರಕ್ಕೆಹುಲಿ ಸಂರಕ್ಷಿತ ಪ್ರದೇಶಕ್ಕೆಸಫಾರಿ ಬಸ್ ಏರಿ..ಮಾರ್ಗ ಮಧ್ಯದಲ್ಲಿಸಾರಂಗಗಳು ಮುಗುಳುನಗುತ್ತಾ ಬಂದು ಗೌರವ ಸೂಚಿಸಿದವುಜಿಂಕೆಗಳು ಜಿಗಿಯುತ್ತ ಬಂದು ಸಂತಸ…

  • ಬೆಳಕು-ಬಳ್ಳಿ

    ಕಳೆಯುವೆವು..

    ಅವರು ಹಂಗೆಇವರು ಹಿಂಗೆನಾವು ಹೆಂಗೆಅನ್ನುವುದರಲ್ಲಿಯೇಜೀವನವ ಕಳೆಯುವೆವು. ಗೆದ್ದಾಗ ಹಿಗ್ಗಿಸೋತಾಗ ಕುಗ್ಗಿಬಿದ್ದು ಎದ್ದಾಗ ಮುನ್ನುಗ್ಗಿಓಡುವುದರಲ್ಲಿಯೇಬದುಕನ್ನು ಕಳೆಯುವೆವು. ಸರಿಯನ್ನು ತಪ್ಪೆಂದುತಪ್ಪನ್ನು ಸರಿಯೆಂದುಸರಿ ತಪ್ಪುಗಳಾವುವೆಂದುಹುಡುಕುವುದರಲ್ಲಿಯೇಬಾಳನ್ನು…

  • ಬೆಳಕು-ಬಳ್ಳಿ

    ರಾಧೆಯಳಲು

    ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ…

  • ಬೆಳಕು-ಬಳ್ಳಿ

    ಹದಿಹರೆಯಕ್ಕೆ ಕಾಲಿಟ್ಟಾಗ…..

    ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ…

  • ಬೆಳಕು-ಬಳ್ಳಿ

    ಬಹುಕೋಶದೊಳಗೆ ನೀ ಬಂದಾಗ

    ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ,  ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…

  • ಬೆಳಕು-ಬಳ್ಳಿ

    ಮಳೆಯ ಸ್ವರೂಪ, ಮನದ ದ್ವಿರೂಪ

    ಕವಿಯಾಗುವೆ ಕೂತು ಮಲೆನಾಡ ಮಳೆಗೆ,ಪದದನಿಯ ಪೋಷಿಸುವೆ ಸಾಹಿತ್ಯಭೂಮಿಗೆ. ಭಾವ ಭುವನಕ್ಕೆ ಸಾಹಿತ್ಯ ಸ್ನಾನ ಸಂಲಗ್ನವಾದಂತೆ ಸೊಗಸು,ಮಳೆಯ ಮಧ್ಯದಲ್ಲಿ ಮುಗುಳಗೆಯನ್ನಪಿತು ಎನ್ನೀ…

  • ಬೆಳಕು-ಬಳ್ಳಿ

    ಗಜಲ್

    ಹಣಕ್ಕಾಗಿ ಹೆಣಗಾಡಿಹೆಣವಾಗುವೇಕೆ ಮನುಜಹೆಣ್ಣಿಗಾಗಿ ತಿಣುಕಾಡಿಕಣ್ಣ್ಮುಚ್ಚುವೇಕೆ ಮನುಜ. ಮಣ್ಣಿಗಾಗಿ ಕಾದಾಡಿಮಣ್ಣಾಗುವೇಕೆ ಮನುಜಋಣವಿಲ್ಲದಕ್ಕೆ ಕಿತ್ತಾಡಿಪ್ರಾಣಬಿಡುವೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿಬಾಳಲ್ಲಿ ಕಾಲಕಸವಾಗುವೇಕೆ…