ಬೆಳಕು-ಬಳ್ಳಿ

  • ಥೀಮ್-ಬರಹ - ಬೆಳಕು-ಬಳ್ಳಿ

    ಪುನರಾವರ್ತನೆ

    ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ…

  • ಬೆಳಕು-ಬಳ್ಳಿ

    ಅವಳೊಬ್ಬಳೆ ಸರಯೂ

    ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ…

  • ಬೆಳಕು-ಬಳ್ಳಿ

    ಮೈತ್ರಿ ಕಾಲ

    ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ…

  • ಬೆಳಕು-ಬಳ್ಳಿ

    ಕಲ್ಲು ಮಾತಾಡಿತು

    ಜೋಗಿಮಟ್ಟಿಯಾಗ ಜ್ವಾಳದ ರೊಟ್ಟಿಯುಂಡುಕಲ್ಲಿಕೋಟೆಯಾಗ ಕಾಲಮೆಟ್ಟಿಜಲಾಶಯಾದಾಗ ಜಲಕುಡಿದುಚಂದ್ರವಳ್ಳಿ ತೋಟದಾಗ ಚಂದ ತಿರಗಾಡ್ಕೊಂಡುಚಿತ್ರದಾಗ ನೋಡಿದ ಏಳುಸುತ್ತಿನ ಕೋಟೆನನೋಡೋಣಾಂತ ಸುತ್ತಿ ಸುತ್ತಿ ಬಂದ್ರೆಅಬ್ಬಬ್ಬಾ! ಏನ್…

  • ಬೆಳಕು-ಬಳ್ಳಿ

    ಭುವಿಗಿಳಿದ ದೇವತೆ

    ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು…

  • ಬೆಳಕು-ಬಳ್ಳಿ

    ಕನ್ನುಡಿಯ ಸಾರ ಸತ್ವ ಸಾರಸ್ವತ

    ಮನಸು ಹೃದಯ ಒಂದೆ ಆಗಿ‌ –ಕನಸಿನಲ್ಲು ತುಡಿಯುತಿರುವನೆನಹನೆನಗೆ ನೀಡು ದೇವಿ‌ ಕೊರೆಯು ಬರದೊಲುಇನಿದು ಜೇನು ನುಡಿಯ ಗುಡಿಯಜನುಮ ಭೂಮಿ ಹಿರಿಮೆಯನ್ನುಅನವರತವು…

  • ಬೆಳಕು-ಬಳ್ಳಿ

    ಹೀಗೊಂದು ಪ್ರಾರ್ಥನೆ

    ಮರಗಳ ‌ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ…

  • ಬೆಳಕು-ಬಳ್ಳಿ

    ಅಯೋಧ್ಯ ಬಾಲ ರಾಮ

    ಶ್ರೀರಾಮ ನಿನ್ನ ನಾಮಅನವರತ ಶುಭಕಾಮ/ಸಲಹು ಕಾರುಣ್ಯರಾಮಸುಜನಾ ಪಟ್ಟಾಭಿರಾಮ// ಅಲ್ಲಿ ನೋಡೇ  ಮಂದಿರಅದರಲಿ  ಬಾಲರಾಮ ಚಂದಿರಕೌಸಲ್ಯಾ ನಂದ ಸುಂದರ ಭುವಿಗೆ  ಚೆಂದದ   ಇಂದಿರ//.…