Author: Lakshmisha J Hegade, lakshmishahegademijar@gmail.com
ನನ್ನೊಳಗೆ ಸೆರೆಯಾಗಿ ಅವಿತಿರುವೆ ಏಕೆ ಹೊರಬಂದು ವಿಹರಿಸು ಸ್ವಚ್ಛಂದವಾಗಿ ಸ್ವತಂತ್ರನಲ್ಲವೆಂಬ ಭಯವೇಕೆ ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ ನನ್ನ ನಿನ್ನ ನಡುವೆ ಭೇದವೆನೆಣಿಸದಿರು ಕಡಿದು ಹೋದೀತು ಸ್ನೇಹದ ಕೊಂಡಿ ವಿಧಿವಿಲಾಸಕೆ ಸುಮ್ಮನೆ ಬಲಿಯಾಗದಿರು ತೋಡದಿರು ಕಂದಾಚಾರದ ಗುಂಡಿ ಲೋಕಮಾನ್ಯವಾಗುವ ಆಸೆಯಿಲ್ಲವೆ ನಿನಗೆ ಈಜಿ ದಡಸೇರು ಕೈ...
ಕೆಲವು ತಿಂಗಳುಗಳ ಹಿಂದೆ ನಮಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ(Obstetrics and gynecology) ವಿಭಾಗಕ್ಕೆ ಪೋಸ್ಟಿಂಗ್ಸ್ ಹಾಕಿದ್ದರು.ಅವತ್ತು ನನ್ನ ಜೀವನದಲ್ಲೇ ಮೊದಲ ಬಾರಿಗೆ ಹೆರಿಗೆ ರೂಂ(ಲೇಬರ್ ರೂಂ) ಹೊಕ್ಕಿದ್ದೆ.ನಾಲ್ಕೈದು ತುಂಬು ಗರ್ಭಿಣಿಯರು ಹೆರಿಗೆ ನೋವಿನಿಂದ ನರಳುತ್ತಾ,ಸೂರು ಹಾರಿಹೋಗುವಂತೆ ನೋವಿನಿಂದ ಕಿರುಚುತ್ತಾ,ತಮ್ಮ ಕರುಳಿನ...
ಇಂದಿನ ಜಗತ್ತಿನಲ್ಲಿ ಎಲ್ಲವೂ ಅಭಿವೃದ್ಧಿ ಕೇಂದ್ರಿತವಾಗಿದೆ.ನಮ್ಮ ಜೀವನ,ನಮ್ಮ ಆರ್ಥಿಕ ಸ್ಥಿತಿ,ನಾವು ಬದುಕುವ ಪ್ರದೇಶ ಎಲ್ಲವೂ ಅಭಿವೃದ್ಧಿಯಾಗಿ ಸ್ಮಾರ್ಟ್ ಸಿಟಿ ಆಗಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಜಾಗತೀಕರಣದ ಇಂದಿನ ಯುಗದಲ್ಲಿ ಇತರ ದೇಶಗಳೊಂದಿಗೆ ನಾವು ವ್ಯವಹರಿಸಬೇಕಾದರೆ ಎಲ್ಲವೂ ಸ್ಮಾರ್ಟ್ ಆಗಿರಬೇಕಾದ್ದು ಅನಿವಾರ್ಯ. ಆದರೆ ಹಾಗೆ ಸ್ಮಾರ್ಟ್ ಆಗುವತ್ತ ಗಮನ ಹರಿಸುತ್ತಲೇ...
ನಾನಾಗ ಪ್ರಾಥಮಿಕ ಶಾಲೆಯಲ್ಲಿದ್ದೆ.ಒಂದು ಸಲ ಉತ್ತರಪತ್ರಿಕೆಯಲ್ಲಿ ಭಾರತ ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಎಂದು ಬರೆದಿದ್ದೆ.ನಮ್ಮ ಕ್ಲಾಸ್ ಟೀಚರ್ ಎಲ್ಲರ ಮುಂದೆ ಅದನ್ನು ಓದಿ ಹೇಳಿ ಭಾರತ ಇನ್ನೂ ‘ಅಭಿವೃದ್ಧಿ ಹೊಂದುತ್ತಿರುವ’ ರಾಷ್ಟ್ರ.ಅಭಿವೃದ್ಧಿ ಹೊಂದಿದ ದೇಶ ಎಂದು ಬರೆಯಬೇಡಿ ಎಂದು ಹೇಳಿದರು.ನಾನಂತೂ ಅಂದಿನಿಂದಲೂ ಕಾಯುತ್ತಲೇ ಇದ್ದೇನೆ,ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ...
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕಾಗಿ ಕರೆಕೊಟ್ಟಿದ್ದರು.2019ರಲ್ಲಿ ನಾವು ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜಯಂತಿಯನ್ನು ಆಚರಿಸಲಿದ್ದೇವೆ.ಆ ವೇಳೆಗೆ ಬಾಪೂಜಿ ಕಂಡಿದ್ದ ಸ್ವಚ್ಛ ಭಾರತದ ಕನಸು ನನಸಾಗಬೇಕು.ನಮ್ಮ ಗಲ್ಲಿ,ನಮ್ಮ ಬೀದಿ,ನಮ್ಮ ಮೊಹಲ್ಲಾ,ನಮ್ಮ ಶಾಲೆ,ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು.ಅದಕ್ಕಾಗಿ ರಾಷ್ಟ್ರದ...
ನಾವೆಲ್ಲಾ ಶಿವಾಜಿ ಮಹಾರಾಜರನ್ನು ಮೊಘಲರ ವಿರುದ್ಧ ವೀರಾವೇಶದಿಂದ ತಲೆಬಾಗದೇ ಹೋರಾಡಿದ ಧೀರ,ಹಿಂದವೀ ಸಾಮ್ರಾಜ್ಯ ಸ್ಥಾಪಕ ಎಂದೆಲ್ಲಾ ಕೊಂಡಾಡಿ ಆರಾಧಿಸುತ್ತೇವೆ.ಆದರೆ ಆ ಶಿವಾಜಿಯೂ ಅತೀ ಹೆಚ್ಚು ಗೌರವಿಸುತ್ತಿದ್ದಂಥ ವೀರ ರಜಪೂತ ರಾಜನೊಬ್ಬನಿದ್ದ.ಆ ರಾಜ ಹಾಕಿಕೊಟ್ಟ ತಳಪಾಯದ ಮೇಲೆಯೇ ಶಿವಾಜಿ ಹಿಂದೂ ಸಾಮ್ರಾಜ್ಯವನ್ನು ಬಲಪಡಿಸುತ್ತ ಬಂದ ಎಂದು ಕೆಲವರಿಗೆ ತಿಳಿದಿರಲಿಕ್ಕಿಲ್ಲ.ಆ...
ಟೀನೇಜ್ ಹಂತಕ್ಕೆ ಕಾಲಿಡುತ್ತಿದ್ದಂತೆಯೇ ಪ್ರತಿಯೊಬ್ಬರ ದೇಹದಲ್ಲಿ ಮನಸ್ಸಿನಲ್ಲಿ ಹತ್ತು ಹಲವು ಬದಲಾವಣೆಗಳಾಗಲು ಆರಂಭವಾಗುತ್ತದೆ.ಬಾಲ್ಯವನ್ನು ಕಳೆದು ಯೌವ್ವನಾವಸ್ಥೆಗೆ ದಾಟುವ ಸಂಕ್ರಮಣ ಕಾಲವದು.ಇಂಥ ಟೀನೇಜ್ ನಲ್ಲಿಯೇ ಎಲ್ಲರೂ ತಮ್ಮ ವಿದ್ಯಾರ್ಥಿ ಜೀವನದ ಅತೀ ಮಹತ್ವದ ಘಟ್ಟದಲ್ಲಿರುತ್ತಾರೆ.ಅಂದರೆ ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿಗಳಲ್ಲಿ ಓದುತ್ತಿರುತ್ತಾರೆ.ಇಂಥ...
‘ ಕಳೆದು ಹೋಗಿದೆ ಹೃದಯದ ಕೀಲಿಕೈ ಹುಡುಕಿ ಕೊಡುವೆಯಾ ಗೆಳತಿ ಏಮಾರಿಸಿ ಮೈಮರೆಸಿದೆ ನೀನು ನನ್ನದೇ ಹೃದಯದೊಳಗೆ ಬಂಧಿಯಾದೆ ನಾನು ಕಾರಣವಿಲ್ಲದೇ ನಿನ್ನ ಹಿಂಬಾಲಿಸಿದೆ ಬಂಧಮುಕ್ತನಾಗಲು ನಾ ಪರಿತಪಿಸಿದೆ ಹೃದಯ ಕವಾಟಗಳು ಕಂಪಿಸಿದವು ನಿನ್ನ ಪ್ರೀತಿಯೇ ಮುಕ್ತಿಯ ಮಾರ್ಗ ಎಂದವು ಒಂದೇ ಪ್ರೀತಿ ಹತ್ತುಹಲವು ರೀತಿ ಆದರೆ...
ಇಲ್ಲಿ ಗಾಂಧಿ ಎಂದೋ ಸತ್ತಿದ್ದಾನೆ ಹಿಟ್ಲರ್ ಮಾತ್ರ ಇನ್ನೂ ಬದುಕಿದ್ದಾನೆ ಮತ್ತೆ ಮತ್ತೆ...
ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿನ ವ್ಯಂಗ್ಯಚಿತ್ರವೊಂದು ನನ್ನ ಗಮನ ಸೆಳೆಯಿತು.ಅದರಲ್ಲಿ ಹೆಂಡತಿ ಗಂಡನಿಗೆ ಈ ರೀತಿ ಹೇಳುತ್ತಾಳೆ. “ರೀ ಪಕ್ಕದ ಮನೆಯವರು ಅವರ ಮಗುವನ್ನ ಎಲ್.ಕೆ.ಜಿ.ಗೆ ಒಂದು ಲಕ್ಷ ರೂಪಾಯಿ ಕೊಟ್ಟು ಪ್ರತಿಷ್ಠಿತ ಕಾನ್ವೆಂಟ್ ಶಾಲೆಗೆ ಸೇರಿಸಿದ್ದಾರೆ.ನಾವು ಸಾಲ ಮಾಡಿಯಾದರೂ ನಮ್ಮ ಮಗುವನ್ನು ಒಂದುವರೆ ಲಕ್ಷ ಫೀಸ್ ಕೊಟ್ಟು ಇನ್ನೊಂದು...
ನಿಮ್ಮ ಅನಿಸಿಕೆಗಳು…