Author: Dr.Krishnaprabha M

20

ನಂಬಿಕೆಗಳ ಸುತ್ತ…….

Share Button

ನಂಬಿಕೆಗಳು ಪ್ರತಿಯೊಬ್ಬನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಂಬಿಕೆ- ಪದವೊಂದು, ಆದರೆ ಅರ್ಥ ಹಲವು. ಜಗತ್ತು ನಿಂತಿರುವುದು ನಂಬಿಕೆಯ ಮೇಲೆ. ನಾಳೆ ಬೆಳಿಗ್ಗೆ ಎದ್ದೇಳುತ್ತೇವೆ ಅನ್ನುವ ನಂಬಿಕೆಯಿಂದ ರಾತ್ರೆ ನಿದ್ದೆ ಮಾಡುತ್ತೇವೆ. ಜಾತಸ್ಯ ಮರಣಂ ಧ್ರುವಂ- ಹುಟ್ಟಿದವನಿಗೆ ಸಾವು ನಿಶ್ಚಿತ ಅನ್ನುವುದರ ಅರಿವಿದ್ದರೂ, ಸಾವಿಗೆ ಹೆದರಿಕೊಂಡು ಯಾರೂ ಬದುಕುವುದಿಲ್ಲ. ಅದಕ್ಕೇ...

4

ನಿಗೂಢ ಕಲ್ಲೇಟು?

Share Button

“ನಿಗೂಢ ಕಲ್ಲೇಟಿಗೆ ಮಕ್ಕಳು ತತ್ತರ”  ಹೀಗೊಂದು ವರದಿ ಇತ್ತೀಚೆಗೆ (ಸೆಫ್ಟಂಬರ್ 12, 2019) ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ಬಂದಿತ್ತು. ಬಾಗಲಕೋಟೆ ಜಿಲ್ಲೆಯ (ಗುಳೇದಗುಡ್ಡ) ಬಾದಾಮಿಯ ಎಂಜಿನವಾರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಘಟನೆ. ಶಾಲೆಯೊಳಗೆ ಮಕ್ಕಳು ಬಂದೊಡನೆ, ಮಕ್ಕಳ ಮೇಲೆ ಎಲ್ಲೆಲ್ಲಿಂದಲೋ ದೊಡ್ಡ ದೊಡ್ಡ...

4

ಎಂಜಿನಿಯರುಗಳಿಗೊಂದು ಸಲಾಂ

Share Button

“ಇತಿಹಾಸ ಹಲವರನ್ನು ನಿರ್ಮಿಸುತ್ತದೆ. ಆದರೆ ಕೆಲವರು ತಾವೇ ಇತಿಹಾಸ ನಿರ್ಮಿಸುತ್ತಾರೆ. ಅಂತಹವರಲ್ಲೊಬ್ಬರು ಸರ್ ಎಂ ವಿಶ್ವೇಶ್ವರಯ್ಯನವರು” ಇದು ನನ್ನ ಮಾತುಗಳಲ್ಲ. 2005ರಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಜೀವನ-ಸಾಧನೆ ಎಂಬ ಪುಸ್ತಕ ಎರಡನೆಯ ಮುದ್ರಣ ಕಂಡಾಗ, ಅದರ ಪ್ರಕಾಶಕರಾದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ಬರೆದ ಮುನ್ನುಡಿಯ...

15

ತಸ್ಮೈ ಶ್ರೀ ಗುರುವೇ ನಮಃ

Share Button

ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ: ಗುರು ಸಾಕ್ಷಾತ್  ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ                           ಬದುಕಿಗೆ ದಾರಿ ತೋರುವ ಗುರುಗಳು ಸದಾ ಪೂಜನೀಯ ಸ್ಥಾನದಲ್ಲಿರುವವರು. ವಿದ್ಯೆ ಕಲಿಸುವುದರ ಜೊತೆಗೆ, ಲೋಕಾನುಭವದ ಮಾತುಗಳನ್ನಾಡುತ್ತಾ, ಬದುಕಿನ ಗುರಿ ಸ್ಪಷ್ಟವಾಗುವಂತೆ ದಾರಿ ತೋರುವವನು ಗುರು. ತಾನು ಕಲಿಸುವ ವಿದ್ಯಾರ್ಥಿಗಳು, ಬದುಕಿನಲ್ಲಿ...

20

ಬೆಂದಷ್ಟು ಆರಲು ಸಮಯವಿಲ್ಲ

Share Button

ನಾನು ಪದೇ ಪದೇ ನೆನಪು ಮಾಡಿಕೊಳ್ಳುವಂತಹ, ಇದು ಅಕ್ಷರಶಃ ಸತ್ಯ ಅನ್ನಿಸುವಂತಹ ಒಂದು ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ“. ಈ ನುಡಿಗಟ್ಟನ್ನು ನಾನು ಪ್ರಥಮ ಬಾರಿಗೆ ಓದಿದ್ದು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ. ಗತದ ನೆನಪನ್ನು ಮೆಲುಕು ಹಾಕುವಾಗಲೆಲ್ಲಾ ಧುತ್ತನೆಂದು ನೆನಪಾಗುವುದು ಅಂತಿಮ ಬಿಎಸ್ಸಿಯ ಕೊನೆಯ ದಿನಗಳು. ಸಹಪಾಠಿಗಳೆಲ್ಲರ...

16

ತುಳುನಾಡಿನ ವಿಶೇಷ: ಸೋಣ ಸಂಕ್ರಮಣ

Share Button

ಬರುತ್ತಿದೆ ಸಿಂಹ ಸಂಕ್ರಮಣ. ತುಳುನಾಡಿನಲ್ಲಿ ಸೋಣ ಸಂಕ್ರಮಣ ಎಂದೇ ಜನಜನಿತ. ಅನಂತರ ಬರುವುದೇ ತುಳುವರ ಸೋಣ ತಿಂಗಳು. ಚಾಂದ್ರಮಾನ ಪಂಚಾಂಗದ ಪ್ರಕಾರ ಶ್ರಾವಣ ತಿಂಗಳು, ಸೌರಮಾನ ಪಂಚಾಂಗ ಅನುಸರಿಸುವ ತುಳುವರ ಪಾಲಿಗೆ ಸೋಣ ತಿಂಗಳು (ಅಲ್ಲಿ ಹದಿನೈದು ದಿನದ ವ್ಯತ್ಯಾಸ ಇದೆ).  ಸೋಣ ಸಂಕ್ರಮಣಕ್ಕೆ  ತುಳುನಾಡಿನಲ್ಲಿ ವಿಶೇಷ...

18

ಉತ್ತರ ಇಲ್ಲದ ಪ್ರಶ್ನೆಗಳು

Share Button

ಜೀವನದಲ್ಲಿ ನಡೆಯುವ, ನೋಡುವ ಕೆಲವೊಂದು ವಿಷಯಗಳು ನಮ್ಮ ಊಹೆಗೂ ನಿಲುಕುವುದಿಲ್ಲ. ಆ ವಿಷಯಗಳು ಯಾಕಾಗಿ ಆಗುತ್ತವೆ ಅನ್ನುವುದಕ್ಕೆ ಸ್ಪಷ್ಟ ಕಾರಣಗಳನ್ನು ಕೂಡಾ ಕೊಡಲಾಗುವುದಿಲ್ಲ. ಕೆಲವೊಮ್ಮೆ ಮುಂದೆ ಘಟಿಸಲಿರುವ ವಿದ್ಯಮಾನಗಳನ್ನು ಮನಸ್ಸು ಮೊದಲೇ  ಗ್ರಹಿಸುವುದು (Intuition) ಮತ್ತು ಆ ಘಟನೆಗಳು ನಡೆದೇ ಬಿಡುವುದು. ಯಾಕೆ ಹೀಗೆ ಎಂದು ಆಲೋಚಿಸಿದರೆ...

21

ಕದ್ದು ತಂದ ಹೂವು ದೇವರಿಗೆ ಪ್ರಿಯವಂತೆ!

Share Button

ಬೆಳಗ್ಗೆದ್ದ ಕೂಡಲೇ ಹಾಲು ಮತ್ತು ಪೇಪರ್ ಬಂದಿದೆಯಾ ನೋಡುವಾ ಅಂತ ಬಾಗಿಲು ತೆರೆದು  ಮನೆಯ ಹೊರಗೆ ಬಂದೆ. ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡ ವ್ಯಕ್ತಿಯೊಬ್ಬರು ನಮ್ಮನೆಯ ಗಿಡಗಳಲ್ಲಿ ಅರಳಿದ ಹೂವುಗಳನ್ನು ಕೊಯ್ಯುತ್ತಿದ್ದರು. ನನ್ನನ್ನು ನೋಡಿದ ತಕ್ಷಣ ತನಗೇನೂ ಗೊತ್ತಿಲ್ಲದವರಂತೆ ನಟಿಸುತ್ತಾ ಮುಂದೆ ನಡೆದರು. ನಾನೂ ಏನೂ ಹೇಳಲಿಲ್ಲ....

13

ರೆಂಜೆ ಹೂವ ಬಲ್ಲಿರಾ?

Share Button

  ಕಳೆದ ಎಪ್ರಿಲ್ ತಿಂಗಳಲ್ಲಿ ತವರುಮನೆಗೆ ಹೋಗಿದ್ದೆ. ಅಮ್ಮನ ತಲೆಯಲ್ಲಿ ರೆಂಜೆ ಹೂವಿನ ಮಾಲೆ ಕಂಡಾಗ ಬಾಲ್ಯದ ನೆನಪುಗಳ ಸರಮಾಲೆ ಕಣ್ಣೆದುರು ಬರಲಾರಂಭಿಸಿತು. “ನಂಗಿಲ್ವಾ ರೆಂಜೆ ಮಾಲೆ?” ಕೇಳಿಯೇ ಬಿಟ್ಟೆ ಅಮ್ಮನತ್ರ. “ನಂಗೊತ್ತಿತ್ತು ನೀನು ಕೇಳ್ತೀಯಾ ಅಂತ. ನೀನು ಬರುತ್ತಿ ಅಂತ ಗೊತ್ತಾದ ಕೂಡಲೇ ಪುನಃ ಹೋಗಿ...

12

ಕಡೆಗೂ ನಾನು ಲೇಖನ ಬರೆದೆ

Share Button

28-30 ವರ್ಷಗಳ ಹಿಂದಿನ ವಿಷಯ. ನಾನಾಗ ಕಾಲೇಜು ವಿದ್ಯಾರ್ಥಿನಿ. ಕಾಲೇಜು ದಿನಗಳಲ್ಲಿ ಕವನ, ಕತೆ, ಪ್ರಬಂಧ ಬರೆಯುತ್ತಿದ್ದ ನನಗೆ ಹಲವು ಬಾರಿ ಪ್ರಬಂಧ ರಚನೆಯಲ್ಲಿ ಬಹುಮಾನ ಬಂದಿತ್ತು. ದೂರವಾಣಿ ಸಂಪರ್ಕ ಇಲ್ಲದ ದಿನಗಳು. ದೂರದ ಊರಿನಲ್ಲಿದ್ದ ಬಂಧುಗಳಿಗೂ, ಹಲವು ಸ್ನೇಹಿತರಿಗೂ ಪತ್ರ ಬರೆಯುವುದು ನನ್ನಿಷ್ಟದ ವಿಷಯವಾಗಿತ್ತು. ನನಗೆ...

Follow

Get every new post on this blog delivered to your Inbox.

Join other followers: