Author: Nayana Bajakudlu

4

ಗುರುವಿನ ಗುಲಾಮನಾಗುವ ತನಕ

Share Button

ಜಗವ ಬೆಳಗುವುದು ಸೂರ್ಯನ ಬೆಳಕು, ಕತ್ತಲೆಯ ದೂರವಾಗಿಸುವುದು ದೀವಿಗೆಯ ಬೆಳಕು, ಆದರೆ ಮನಗಳ ತಮವ ಹೋಗಲಾಡಿಸುವುದು ಗುರು ಉರಿಸೋ ಜ್ಞಾನವೆಂಬ ಹಣತೆಯ ಬೆಳಕು. ಗುರುವಿಗೆ ತಿಳಿದಿಹುದು  ಕಲ್ಲನ್ನೂ ಕರಗಿಸೋ ಯುಕ್ತಿ, ಅವರ ಮಾತಿಗಿಹುದು  ಮನಸ್ಸುಗಳ ಕಠಿಣತನವ  ಹೋಗಲಾಡಿಸೋ  ಶಕ್ತಿ, ಹೃದಯಗಳಲ್ಲಾವರಿಸುವುದು ಗುರು ಭಕ್ತಿ, ಹೊಂದಿ ಹಿರಿದಾದ ಬೆಲೆ...

2

ರಕ್ಷಾ ಬಂಧನದ ಹೊರಗಿನ ರಕ್ಷಕರು

Share Button

ರಕ್ಷಾ ಬಂಧನ –  ಹೆಸರೇ ಸೂಚಿಸುವಂತೆ ಇದು ಅಣ್ಣ ತಂಗಿ , ಅಕ್ಕ ತಮ್ಮ ಎಂಬ ಪವಿತ್ರ ಸಂಬಂಧವನ್ನು  ಇನ್ನಷ್ಟು ಭದ್ರ ಗೊಳಿಸುವ  ಹಬ್ಬ . ರಕ್ಷೆ ಅನ್ನೋ ದಾರದ  ಎಳೆಯಲ್ಲಿ ಸಹೋದರ ಸಹೋದರಿ ಪ್ರೀತಿಯ, ಬಾಂಧವ್ಯದ, ರಕ್ಷಣೆಯ  ಪರಿಭಾಷೆ ಅಡಗಿದೆ. ಇದೊಂದು ಮನಸ್ಸುಗಳನ್ನು  ಬೆಸೆಯುವ ಪವಿತ್ರವಾದ...

12

ಮೋಟಾರ್ ವೈಂಡಿಂಗ್ ಕ್ಷೇತ್ರ ಗಂಡಸರಿಗಷ್ಟೇ ಸೀಮಿತವೇ?

Share Button

ಸಭೆ , ಸಮಾರಂಭ, ಪಾರ್ಟಿ, ಎಲ್ಲೇ ಹೋದರೂ ಮದುವೆಯಾದ ಹೆಣ್ಣು ಮಕ್ಕಳನ್ನು ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ “… ಹೌಸ್ ವೈಫಾ….?”, “ಏನಾದರೂ ಕೆಲಸದಲ್ಲಿ ಇದ್ದೀರಾ…?”, “ಹೊರಗಡೆ ಕೆಲಸಕ್ಕೆ  ಹೋಗ್ತೀರಾ…?” ‘ಗೃಹಿಣಿ’ ಎಂಬ ಪದ ಕೇಳಿದೊಡನೆ, ಅದೆಲ್ಲೋ ಒಂದಷ್ಟು ತಾತ್ಸಾರದ ಭಾವವು ಮಾತು, ಭಾವಗಳಲ್ಲಿ ಇಣುಕುತ್ತವೆ....

8

ನಡೆ ಮುಂದೆ

Share Button

ಕೂರದಿರು ಮೂಲೆ ಗುಂಪಾಗಿ ಮಂಕು ಬಡಿದಂತೆ , ಬದುಕು ಸದಾ ಪ್ರವಾಹಿ ಹರಿಯೋ ನದಿಯಂತೆ . ನಿಜ …. ಒಂಟಿ ಕೈಯ್ಯಿಂದ ತಟ್ಟಲಾಗದು ಚಪ್ಪಾಳೆ, ಮನ ಬಯಸುವುದು ಆಸರೆ ತುಸು ದೂರ ಸಾಗುವಾಗ ಬಿಸಿಲು ಸರಿದು ಇಳಿ ಸಂಜೆ ಕಾಲಿಡೋ ವೇಳೆ . ಬದುಕಾಗದಿರಲಿ ನಿರೀಕ್ಷೆಗಳ ಆಗರ,...

6

ಪ್ರಿಯದರ್ಶಿನಿ

Share Button

ಸಾಗಬೇಕೆಂದರೂ ನಿನ್ನ ಸ್ನೇಹಕ್ಕೆ ಮುಖ ತಿರುವಿ , ಬಿಡದೆ ಸೆಳೆಯುವೆಯಲ್ಲ  ಮಾಯಾವಿ?, ನೀ ತೋರಿದ ಸ್ನೇಹದ ಸವಿ , ಮಾಡಿಹುದಿಂದು ಈ ಹೃದಯವ ಕವಿ . ಬೀಸಿ ಸುಂದರ ನಗುವಿನ ಮಾಯಾಜಾಲ, ಏಕೆ ಸೆಳೆದೆ ನೀ ಹೀಗೆ ಮೆಲ್ಲ ?, ಕಣ್ಗಳೊ ಪ್ರೀತಿಯಿಂದಾವೃತ ಕೊಳ , ಬಂಧಿಸಿಹುದು...

7

ಪ್ರೇಮ ಲಹರಿ

Share Button

ಕಾಣದ ವಿಧಿ ಬರಹ, ಕೃಷ್ಣ ಪ್ರೀತಿಯಲ್ಲಿ ತುಂಬಿಹ ವಿರಹ, ಯಾರಿದ್ದರೂ ಸನಿಹ, ಆವರಿಸಲಿಲ್ಲ ರಾಧೆ …. ಕೃಷ್ಣನ ಹೃದಯ ಬೇರಾರೂ ನಿನ್ನ ವಿನಹ . ಸಮೃದ್ಧಿಯ ಹೊತ್ತ ಕಾನನ, ಜಗದೋದ್ಧಾರನ ವೃಂದಾವನ, ಅದರೊಳಗೆ ಮುರಳಿಯ ಗಾನ, ಹೇಗಾಗದಿರಳು ರಾಧೆ ಜಗವ ಮರೆತು ಲೀನ ??. ನಾರೀಮಣಿಯರ  ಹೃದಯ...

9

ಬದಲಾವಣೆ

Share Button

“ಅಹಂಕಾರ”  ಅನ್ನುವ ಪದ ಕಿವಿಗೆ ಬಿದ್ದಲ್ಲಿ ಅಥವಾ ಎಲ್ಲಿಯಾದರೂ ಏನಾದರೂ ಓದುವಾಗ ಕಣ್ಣಿಗೆ ಕಂಡಲ್ಲಿ  ಒಂದು ಘಟನೆ ಯಾವಾಗಲೂ ನೆನಪಾಗುತ್ತದೆ. ಆ ಘಟನೆಯಿಂದಾಗಿ  ನನ್ನ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆ ಬಂತು . “ನಾನು”  ಅನ್ನುವ ಪದ ಎಷ್ಟು ಅರ್ಥಹೀನ , ಅಹಂಕಾರ ತುಂಬಿರುವಂತದ್ದು  ಅನ್ನುವುದು ಮನವರಿಕೆಯಾಯಿತು....

2

ನಿನ್ನೊಲುಮೆ

Share Button

ದೂರವಿದ್ದೂ ಜೊತೆಯಾಗಿ ಬಂದು , ಹೋಗದಿರು ಜೀವವೇ ಮನಸಾ ಕೊಂದು, ಇನ್ನಿಲ್ಲದಂತೆ ಪ್ರೀತಿಯಲ್ಲಿ ಮಿಂದು, ಹೋಗಲರಿಯದು ಹೃದಯ ನೋವಿನ ಬೆಂಕಿಯಲ್ಲಿ ಬೆಂದು. ನಿಜ ,…..  ಮೊದಲೊಮ್ಮೆ ಸ್ನೇಹವ ಬೆಸೆಯಲು ಹಿಂಜರಿದೆ , ಆದರೂ ಬಿಡದಂತೆ ನೀ ನನ್ನ ಆವರಿಸಿದೆ , ಇಂದೋ ಈ ಒಲವಾಗಿದೆ , ಜೊತೆಗೀ...

1

ಅಜ್ಜಿ ಮನೆ ಎಂಬ ಮಾಯಾಲೋಕ

Share Button

ಏಪ್ರಿಲ್ , ಮೇ ತಿಂಗಳು ಬೇಸಿಗೆ ರಜೆ ಎಂದೊಡನೆ ನೆನಪಾಗುವುದು ಎಲ್ಲಾ ಮಕ್ಕಳಿಗೂ ಅಜ್ಜಿ ಮನೆ . ಬೇರೆಲ್ಲೂ ಹೋಗ ಬಯಸುವುದಿಲ್ಲ ಪುಟ್ಟ ಜೀವಗಳು. ಆದರೆ ಅಜ್ಜಿಮನೆ  ಎಂದರೆ ಪಂಚಪ್ರಾಣ  ಅವರಿಗೆ.ಆ ಅಜ್ಜಿಮನೆಯಲ್ಲಿ  ಸಿಗುವ ಖುಷಿ, ಸಂತೋಷ, ನೆಮ್ಮದಿ , ಪ್ರೀತಿ , ಸುಂದರ ನೆನಪುಗಳು ಬೇರೆಲ್ಲೂ,...

4

ಸಂತೋಷ್ ಕುಮಾರ ಮೆಹಂದಳೆ ಅವರ ಕೃತಿ -“ಅವಳು ಎಂದರೆ”

Share Button

“ಅವಳು ಎಂದರೆ ”  ಪುಸ್ತಕವು  “ಅವ್ವಾ ”  ಪ್ರಶಸ್ತಿ ವಿಜೇತ  ಸಂತೋಷ್ ಕುಮಾರ ಮೆಹಂದಳೆ ಅವರ ಒಂದು ಅದ್ಭುತ ಕೃತಿ . ಇದು ಹೆಣ್ಣು ಮಕ್ಕಳ ಬದುಕಿನ ಕುರಿತಾದ ಚಿತ್ರಣ ಹೊಂದಿರುವ ಮತ್ತು ಹಲವಾರು ಹೆಣ್ಣು ಮಕ್ಕಳು ಅನುಭವಿಸಿರುವಂತಹ  ನೈಜ ಉದಾಹರಣೆಗಳನ್ನು ಹೊಂದಿರುವಂತಹ ಹಲವು ಕಷ್ಟ ಸುಖಗಳ ಮಿಶ್ರಣದಿಂದ ...

Follow

Get every new post on this blog delivered to your Inbox.

Join other followers: