ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 2
ಕರಿಕಲ್ಲಿನತ್ತ ಲಕ್ಷ್ಯ ನಮ್ಮ ತಂಡದ 37 ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು. ದಟ್ಟ ಕಾಡು....
ನಿಮ್ಮ ಅನಿಸಿಕೆಗಳು…