ಬೇಂದ್ರೆ- ಶ್ರೀಮಾತಾ – ಸಾಧನಕೇರಿ
ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು.
– ಹೇಮಮಾಲಾ, ಶ್ರುತಿ ಶರ್ಮಾ
namma namangalu. vidya saraswthi kshetra
ಅಂತಹ ಹಿರಿಯ ಚೇತನಗಳೆಲ್ಲಾ ಮರೆಯಾಗಿ, ಬರೀ ನೆನಪಾಗಿ ಉಳಿದರು. ಅಂತಹ ಕವಿತೆಗಳು ಈಗೆಲ್ಲಿ.?
ನಾನೂ ಕೂಡಾ ಎರಡು ಬಾರಿ ಹೋಗಿದ್ದೆ,ವಾಮನ ಬೇಂದ್ರೆ ಜೀ ಯವರನ್ನ ಮಾತಾಡಿಸಿಕೊಂಡು ಬಾಯಿ ಸಿಹಿ ಮಾಡಿಕೊಂಡು ಬಂದಿದ್ದನ್ನ ಮರೆಯಲಾದೀತೆ?
naanu eradu varshagal hinde smaraka mattu udyavana kke bandu namma haleya nenapugalannu meluku haakidevu
ಮೇಡಂ ಚಿತ್ರಗಳು ಚೆನ್ನಾಗಿವೆ ದ ರಾ ಬೇಂದ್ರೆಯವರು ನನ್ನ ಅಚ್ಚುಮೆಚ್ಚಿನ ಕವಿ..ಧನ್ಯವಾದಗಳು.
ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.