ಚಿಕನ್-ಎಂಬ ವಿಶಿಷ್ಠ ಕಸೂತಿ ಕಲೆ..

Share Button

ಉತ್ತರ ಪ್ರದೇಶ’ದ ಸುಪ್ರಸಿದ್ಧ ಕಸೂತಿ ಕಲೆಯ ಹೆಸರು ‘ಚಿಕನ್’!! ಲಖ್ನೋ ಪಟ್ಟಣದ ಕಲಾಕಾರರು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಈ ಕಲೆ, ಸುಮಾರು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಕಲೆ ಮೂಲತಃ ’ಪರ್ಷಿಯಾ’ ದೇಶದ್ದು, (ಇಂದಿನ ಇರಾನ್).

ಮುಘಲ್ ಬಾದಷಾ ಜಹಾಂಗೀರ್ ನ ಪತ್ನಿ, ನೂರ್ಜಹಾನ್ ಳ ಪ್ರಯತ್ನದಿಂದ ಈ ಕಲೆ ಭಾರತ ತಲುಪಿರಬಹುದೆಂದು ಕೆಲವರ ಅಭಿಪ್ರಾಯ. ‘ಚಿಕನ್’ ಪ್ರಕಾರದ ಚಿತ್ರಕಲೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಭಿನ್ನ ಪ್ರಕಾರದ ವೈವಿಧ್ಯಮಯ ಮಾದರಿಯ ಸೊಗಸಾದ ಕಸೂತಿ ಹೊಲಿಗೆಗಳಿವೆ.

                      

ಹೇಮಮಾಲಾ ಬಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: