Monthly Archive: August 2024

5

ಕಾದಂಬರಿ : ಕಾಲಗರ್ಭ – ಚರಣ 14

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) “ಅರೇ ಏಕೆತಾಯಿ ಗರಬಡಿದವಳಂತೆ ನಿಂತುಬಿಟ್ಟೆ? ನಾನು ಅಷ್ಟೊಂದು ಭಯಂಕರವಾಗಿದ್ದೇನೆಯೇ?. ಬಾ..ಬಾ.. ಬೈರ ತೋಟದಿಂದ ಎಳನೀರು ತಂದಿದ್ದಾನೆ. ಕೊಚ್ಚಿ ಕೊಡುತ್ತಾನೆ. ಕುಡಿಯುವೆಯಂತೆ. ರೂಢಿ ಇದೆ ತಾನೇ? ಹಾಗೇ ಕುಡಿಯಲು ಬರುತ್ತೋ ಇಲ್ಲ ಲೋಟಕ್ಕೆ ಬಗ್ಗಿಸಿ ಕೊಡಿಸಲಾ” ಎಂದು ಕೇಳಿದರು ಸೋಮಣ್ಣನವರು. “ಯಾರಿಗೆ ಹೇಳುತ್ತಿದ್ದೀರಿ ಅಪ್ಪಾ?...

8

ಮನುಷ್ಯನಿಗೆ ಒಂದು ಕಾಲ “ಬೆಕ್ಕಿಗೂ” ಒಂದು ಕಾಲ!

Share Button

ನಿಜಕ್ಕೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದೊಂದು ಬೆಕ್ಕು ಇದ್ದೇ ಇರುತ್ತದೆ. ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಕೂಡ ಪಕ್ಕದ ಮನೆಯವರ ಬೆಕ್ಕು ನಮ್ಮ ಮನೆಗೆ ಬಂದು ನಮಗೆ ಗೊತ್ತಾಗದ ರೀತಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಇರಿಸಿ ಬಿಟ್ಟಿರುತ್ತದೆ!. ಜೊತೆಗೆ ಹಲವು ಬಾರಿ ಕದ್ದು ಕಿಟಕಿಯ ಮೂಲಕ ಬಂದು, ಕಾಯಿಸಿ...

3

ನೈತಿಕತೆ ಮತ್ತು ನ್ಯಾಯಸಮ್ಮತ

Share Button

ಸಾಲು ಮನೆಗಳಲ್ಲಿ ವಾಸವಿದ್ದ ತಂಗಿ ರೇವತಿಯ ಮನೆಗೆ ಬಂದಿದ್ದ ಕಲ್ಪನಾಗೆ ಅಕ್ಕಪಕ್ಕಗಳ ಮನೆಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೆಲ್ಲಾ ಕೇಳುತಿತ್ತು.  ಈ ರೀತಿಯ ಮನೆಗಳಿಗೆ ವಾಸಕ್ಕೆ ಬಂದ ಕೆಲದಿವಸಗಳು ಅವರಿವರ ಮನೆಯ ಮಾತುಗಳು, ಕೆಲವು ವೇಳೆ ಖಾಸಗೀತನವೆಲ್ಲಾ ಹರಾಜು ಆದಂತೆನಿಸಿ ತಾವುಗಳು ಮಾತನಾಡುವಾಗ ದನಿ ತಗ್ಗಿಸಿ ಮಾತನಾಡುವುದನ್ನೂ ರೂಢಿಸಿಕೊಂಡರೂ ಕೆಲವು...

4

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಇಷ್ಟನ್ನೂ ಮುಗಿಸಿ, ನಮ್ಮ ಪ್ರವಾಸದ ಅತ್ಯಂತ ಮುಖ್ಯ ಘಟ್ಟಕ್ಕೆ ತಯಾರಾಗಿ ಹೊರಟೆವು. ಸಂತ ತ್ಯಾಗರಾಜರ ಸಮಾಧಿ ಸ್ಥಳವಾದ ತಿರುವಯ್ಯಾರಿನ ಕಡೆಗೆ ಪ್ರಯಾಣ ಆರಂಭಿಸಿದೆವು. ನಾವು ನಿಷ್ಕಾರಣವಾಗಿ ನಮ್ಮ ಸಂಗೀತ ಸೇವೆ ಸಲ್ಲಿಸಲೂ ಹಾಗೆಯೇ ಸಂಗೀತ ಜ್ಞಾನವೃದ್ಧಿಯನ್ನು ಬೇಡುವ ಉದ್ದೇಶದಿಂದ ಅಲ್ಲಿಗೆ ಹೋದೆವು. ಸಮಾಧಿಯು...

9

ಕಾದಂಬರಿ : ಕಾಲಗರ್ಭ – ಚರಣ 13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಊರಿಗೆ ಹೊರಡುವ ದಿನ ಗೊತ್ತು ಮಾಡುತ್ತಿದ್ದಂತೆ ನೀಲಕಂಠಪ್ಪನವರ ಸಡಗರ ಹೇಳತೀರದು. ಕಾರನ್ನು ಮೈಸೂರಿಗೆ ಕಳುಹಿಸಿ ಸರ್ವೀಸ್ ಮಾಡಿಸಿ ತರಿಸಿದರು. ಡ್ರೈವರ್ ರಾಮುವಿಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ನೀಡಿದರು. ಮೊಮ್ಮಗಳಿಗೂ ಕಿವಿಮಾತುಗಳನ್ನು ಹೇಳಿದರು. ಇದರಿಂದ ಹಿರಿಯವರಿಗಲ್ಲದೆ ಸುಬ್ಬು ದಂಪತಿಗಳಿಗೂ ಹೆಚ್ಚು ಸಂತಸವಾಗಿತ್ತು. ”ಮಹೇಶಣ್ಣ, ದೇವಿಯಕ್ಕ ಇಲ್ಲಿನ...

6

ಧರ್ಮ ರಕ್ಷಣೆಗೆ ವೇದಿಕೆ

Share Button

ಓಂ ಶ್ರೀ ಗುರುಭ್ಯೋ ನಮಃಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ Iನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ IIಜಗದ್ಗುರು, ಗೀತಾಚಾರ್ಯ ಮೊದಲಾಗಿ ಸ್ತುತಿಸಲ್ಪಡುವ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದು. ಹಿಂದೆ ಕೋಟ್ಯಾನು ಕೋಟಿ ದಾನವರು ಭೂಲೋಕದಲ್ಲಿ ಲೋಕಕಂಟಕರಾಗಿ ಮೆರೆಯುತ್ತಿದ್ದರು. ಅವರ ದುರ್ವರ್ತನೆಯನ್ನು ತಾಳಲಾರದೆ ಭೂದೇವಿಯು ಗೋ ರೂಪವನ್ನು ತಾಳಿ...

5

ಅನ್ನದೇವರು

Share Button

ಕುಟೀರದ ಭೋಜನಶಾಲೆಗೆ ಹೋದರೂ ಯಾಕೋ ಊಟ ಮಾಡಲೇ ಮನಸಾಗಲಿಲ್ಲ. ಹಸಿವಾಗಿದೆಯೋ? ಹಸಿವಾಗಿಲ್ಲವೋ? ಒಂದೂ ತಿಳಿಯದೆ ನನ್ನ ಶರೀರದ ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳತ್ತ ಗಮನ ಕೊಟ್ಟೆ. ಆದರೂ ಏನೊಂದೂ ಗೊತ್ತಾಗಲಿಲ್ಲ. ‘ಹಸಿಯದಿರೆ ಉಣಬೇಡ’ ಎಂಬ ಸರ್ವಜ್ಞನ ಮಾತು ನೆನಪಾಗಿ ನಗು ಬಂತು. ಹುರುಳೀಸಾರು, ಪಲ್ಯ ನನಗಿಷ್ಟವಾದ ಮೆನು...

5

ಗಾರ್ದಭ ಪುರಾಣ

Share Button

ಗಾರ್ದಭ ಎಂದರೆ ಕತ್ತೆ ಎಂದರ್ಥ. ಇದು ಅನಾದಿಕಾಲದಿಂದಲೂ ಒಂದು ಸಾಕು ಪ್ರಾಣಿಯಾಗಿದೆ. ಅತ್ಯಂತ ದಡ್ಡ ಪ್ರಾಣಿಯೆಂದು ಹೆಸರುವಾಸಿ. ಮೊದಲು ಕೇವಲ ಅಗಸರ ಮನೆಯಲ್ಲಿ ಮಾತ್ರ ಕಾಣಬರುತ್ತಿದ್ದ ಕತ್ತೆ ಈಗ ಸಾರ್ವತ್ರಿಕವಾಗಿ ಎಲ್ಲರೂ ಸಾಕುವ ಮಟ್ಟಕ್ಕೆ ಬಂದಿದೆ. ಎಲ್ಲರೂ ಬಯ್ಯಲು ಕತ್ತೆಯನ್ನೇ ಉಪಮೆಯಾಗಿ ಬಳಸುತ್ತಿದ್ದ ಕಾಲವಿತ್ತು. ಈಗ ಹಾಗಲ್ಲ....

4

ಬಲಿಯ ಕೋಣ

Share Button

ಇಂದೇಕೋ ತುಂಬಾ ಜನ ನನ್ನ ಬಳಿ‌ ಬಂದಿಹರುತಮ್ಮ ಹೊಲ ಗದ್ದೆಗಳಿಗೆ ಹೋಗದೆ ಎನ್ನ ಸುತ್ತಿ ನಿಂತಿಹರುಹುರಿಮೆ ತಮಟೆ ಮೇಳಗಳ ತಾಳಕೆ ಕೇಕೆ ಹಾಕಿ ಕುಣಿದಿಹರು ಗಂಡುಗೊಡಲಿ ಮಚ್ಚು ಹಿಡಿದು ಜಳಪಿಸುತಾ ಸುತ್ತಿಹರುಕಳಸ ಹಿಡಿದ ಹೆಂಗಳೆಯರು ಮುಂದೆ ಮುಂದೆಕತ್ತಿಗೆ ಹಗ್ಗ ಹಾಕಿ ನನ್ನೆಳೆಯುತಾ ಕೆಲವರು ಹಿಂದೆ ಹಿಂದೆ ಮನೆ...

7

ಕಾವ್ಯ ಭಾಗವತ : ಭಗವತ್‌ ಅವತಾರ

Share Button

ಪ್ರಥಮಸ್ಕಂದ – ಅಧ್ಯಾಯ – 1 ಭಗವತ್ ಅವತಾರ ಕೇವಲ ಸತ್ಯಮಯಶುದ್ಧ ಸರ್ವೋತ್ತಮಬ್ರಹ್ಮಾದಿ ಸಕಲ ಪ್ರಕೃತಿ ತತ್ವಗಳಉತ್ಪತ್ತಿಕಾರಕಅನಿರುದ್ಧ ನಾಯಕಅಗೋಚರನಾದಎಲ್ಲ ಸೃಷ್ಟಿ ಲಯಗಳಸೃಷ್ಟಿಸಿದಬೀಜರೂಪಿಯೆ ನಿನ್ನಅವತಾರಗಳಏನೆಂದು ವರ್ಣಿಸಲಿ! ಮೊದಲ ಸನತ್ಕುಮಾರರಿಂದಕಡೆಯ ಕೃಷ್ಣಬಲರಾಮಾದಿಇಪ್ಪತ್ತೊಂದುಅವತಾರಗಳಿರ್ಪನಿನ್ನ ಅವತಾರಗಳೆಂದರೆಅಸಂಖ್ಯ ಸೂರ್ಯಕಿರಣಗಳ,ಅಸಂಖ್ಯ ನಕ್ಷತ್ರಗಳ,ಅಂತರಿಕ್ಷದಿ ಬೆಳಗುವಸಕಲ ಜೀವರಾಶಿಗೆಶಾಶ್ವತ ಉಸಿರು,ದಾಹಕೆ ಜಲಬಿಂದು,ಹಸಿರಿಗೆ ಫಲಾದಿಆಹಾರಗಳೂ,ನಿನ್ನವತಾರವಲ್ಲವೆ? ಭಗವಂತನಿನ್ನವತಾರಗಳಎಣಿಪಶಕ್ತಿ ಎಮಗಿಲ್ಲ,ಜಗದ ಒಳಿತೆಲ್ಲನಿನ್ನ ವಿಭೂತಿಅಂಶದುದ್ಭವವೆಂಬ ಅರಿವುನಮಗಿರಲಿ...

Follow

Get every new post on this blog delivered to your Inbox.

Join other followers: