Daily Archive: June 6, 2024
ಚಕ್ರದ ಸುತ್ತ
ಶೂನ್ಯ ಹಾಗೂ ಚಕ್ರ ಇವುಗಳಲ್ಲಿ ಯಾವುದು ಮೊದಲು ಸಂಶೋಧನೆ ಯಾಯಿತು ಎಂದರೆ ಚಕ್ರವೆಂದೇ ಹೇಳಬೇಕು. ಎರಡೂ ಒಂದೊಂದು ತರಹದ ಕ್ರಾಂತಿಯನ್ನೆಬ್ಬಿಸಿದರೆ, ಚಕ್ರ ತಂತ್ರಜ್ಞಾನದಲ್ಲಿ ತನ್ನ ಇನ್ನಿಲ್ಲದ ಛಾಪು ಮೂಡಿಸಿದೆ. ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಸೊನ್ನೆ ಅಥವಾ ಚಕ್ರಗಳಿಲ್ಲದ ವ್ಯವಹಾರವೇ ಇಲ್ಲ. ಚಕ್ರದಿಂದ ಕೈಗಾರಿಕಾ ಕ್ರಾಂತಿಯೇ ಆಗಿದೆ ಎಂದರೆ...
ಪೋಲ್ ಪಾಟ್ ಎಂಬ ನರರಾಕ್ಷಸ : ಹೆಜ್ಜೆ 7
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ”ಇಲ್ಲಿ ರಣದುಂಧುಭಿ, ಅಲ್ಲೊಂದು ವೀಣೆ” ಸಂಗೀತ, ನೃತ್ಯ, ಶಿಲ್ಪಕಲೆಯ ಬೀಡಾದ ಆಂಕೊರ್ ವಾಟ್‌ನ ಭವ್ಯವಾದ ದೇಗುಲಗಳನ್ನು ನೋಡಿದ ಮೇಲೆ ನಾವು ಸಿಯಾಮ್ ರೀಪ್ನಲ್ಲಿದ್ದ ‘ಕಿಲ್ಲಿಂಗ್ ಫೀಲ್ಡ್ಸ್ಗೆ’ (Killing Fields) ಭೇಟಿ ನೀಡಿದೆವು. ವೀಣೆಯ ನಾದವನ್ನು ಆಲಿಸಿದವರು ಈಗ ರಣದುಂಧುಭಿಯ ಕಹಳೆಯನ್ನು...
ಮುಕ್ತಕಗಳು
1 ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತಮುದಮನದಿ ನೆನೆಯುತಲಿ ಬಹು ಭಕುತಿಯಿಂದಪದತಲವ ಸುಮಗಳಲಿ ಪೂಜಿಸುತ ವಂದಿಸುವೆವರನೀಡಿ ಸಲಹೆಮ್ಮ ಬನಶಂಕರಿ 2 ಮನದೊಳಗೆ ಸುಳ್ಳುಗಳ ಕಂತೆಯನು ಹೆಣೆಯುತಿರೆಮನದಲ್ಲಿ ಮುಳ್ಳಿನಾ ಬಾಣವದು ನಾಟಿನನಸಿನಲಿ ನೆಮ್ಮದಿಯ ಬಾಗಿಲದು ತೆರೆಯುವುದುಅನುದಿನವು ನಿಜ ನುಡಿಯೆ ಬನಶಂಕರಿ 3 ಬಿಳಿಯಿರುವ ಸಕಲವೂ ಹಾಲೆಂದು ನಂಬದಿರುಒಳಿತು ಕೆಡುಕುಗಳೆಡೆಗೆ ನಿಗವಿಡಲು...
“ಬಾಲ್ಯ”ವನ್ನು ನೆನಪಿಸುವ ಪರಿಸರ ಸ್ನೇಹಿ “ಬೈಸಿಕಲ್”….!
“ಬೈಸಿಕಲ್” ಎಂಬ ನಾಲ್ಕಕ್ಷರ ಹೇಳಿದೊಡನೆ ನಮಗೆ ಬಾಲ್ಯದ ನೆನಪಾಗುತ್ತದೆ!. ಇದು ನನ್ನೊಬ್ಬನಿಗೆ ಅಲ್ಲ ಪ್ರತಿಯೊಬ್ಬರ ಬಾಲ್ಯದಲ್ಲೂ ಕೂಡ “ಸೈಕಲ್”ಎಂಬ ಹೆಚ್ಚು ಬಳಕೆಯ ಪದದಿಂದ ಒಂದು ರೀತಿಯಲ್ಲಿ ಚಮತ್ಕಾರ ಮೂಡಿಸಿರುತ್ತದೆ. ಬಾಲ್ಯದಲ್ಲಿ ತಾವು ಉಪಯೋಗಿಸಿದ ಸೈಕಲನ್ನು ಇಂದಿಗೂ ಕೂಡ ಮನೆಯಲ್ಲಿ ಜೋಪಾನವಾಗಿ ಇಟ್ಟಿರುವ, ಅದೇ ಸೈಕಲನ್ನು ಮಕ್ಕಳು, ಮೊಮ್ಮಕ್ಕಳಿಗೂ...
ಕಾದಂಬರಿ : ಕಾಲಗರ್ಭ – ಚರಣ 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ”ಹೋಗಿ ತಾತಾ ನೀವೊಬ್ಬರು, ಕೂಸನ್ನೂ ಚಿವುಟುತ್ತೀರಾ, ತೊಟ್ಟಿಲನ್ನೂ ತೂಗುತ್ತೀರಾ” ಎಂದು ಹುಸಿಮುನಿಸು ತೋರುತ್ತಾ ”ಇದೇನು ಇಷ್ಟು ಹೊತ್ತಿನಲ್ಲಿ ಊಟಮಾಡಿ ಮಲಗುತ್ತಿದ್ದವರು ಮಹೀ ಮನೆಯಿಂದ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿದಳು. ”ಹೂ..ಈಗಲೂ ಅದೇ ಕೆಲಸ ಮಾಡಲು ನಮ್ಮ ಮನೆಗೆ ಹೊರಟೆ. ಸ್ವಲ್ಪ ವ್ಯತ್ಯಾಸವಷ್ಟೇ, ನನ್ನ ಗೆಳೆಯನ...
ಓಹೋ ಹಿಮಾಲಯ
ಕಳೆದ ತಿಂಗಳು ನಮ್ಮ ಬಹುವರ್ಷಗಳ ಹಂಬಲವಾದ ನೇಪಾಳದ ಪ್ರವಾಸ ಈಡೇರಿದ್ದು ಒಂದು ಸಂತಸಕರ ಅನುಭವವಾಗಿತ್ತು. ಏಪ್ರಿಲ್ 17 ನೆಯ ತಾರೀಖು ರಾಮನವಮಿಯ ದಿನ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನದಿಂದ ಪ್ರವಾಸ ಆರಂಭವಾಗಿತ್ತು.ಮಾರನೆಯ ದಿನ ಗೋರಖ್ ಪುರ ಮೂಲಕ ನೇಪಾಳ ಗಡಿಸ್ಥಳ ಸುನೈನಿ ತಲುಪಿ ಅಲ್ಲಿ ತಪಾಸಣೆ ಅಧಿಕಾರಿಗಳಿಗೆ ನಮ್ಮ ಆಧಾರ್...
ಜಿಜ್ಞಾಸೆ………
ನಾ ಜೀವನದಲ್ಲಿ ಕಳೆದ ವಸಂತಗಳ ನೆನೆದಾಗಮನವರಿಕೆಯಾಯಿತು ಎನಗೆ ಉಳಿದಿರುವ ದಿನಗಳು ಕೆಲವೇ ಕೆಲವೆಂದು ಸಿಹಿ ತಿಂಡಿಗಳ ಗೆದ್ದು ಆಸೆಯಿಂದ ಗಬಗಬನೆ ತಿಂದುಉಳಿದ ತುಣುಕುಗಳ ರುಚಿಯ ಮನಸಾರೆ ಸವಿಯುವ ಆಡುವ ಮಗುವಿನಂತಾಗಿದೆ ನನ್ನಯ ಪರಿಸ್ಥಿತಿ ಅಂತಸ್ತುಗಳು ವಿವಿಧ ನಿಯಮಾವಳಿಗಳು ಆಂತರಿಕ ಗೊತ್ತುವಳಿಗಳುಇವುಗಳ ಬಗ್ಗೆ ಚರ್ಚಿಸುವ ದೀರ್ಘ ಸಭೆ ಕೂಟಗಳ...
ನಿಮ್ಮ ಅನಿಸಿಕೆಗಳು…