Category: ಸೂಪರ್ ಪಾಕ

5

ಮಾಕಳಿ ಬೇರು

Share Button

  ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು...

12

ಸಪಾದ ಭಕ್ಷ್ಯ

Share Button

  ಈ ಸಿಹಿಯ ಹೆಸರು ಸಪಾದ ಭಕ್ಷ್ಯ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಾದ ಭಕ್ಷ್ಯವನ್ನು  ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ, ಶ್ರದ್ಧಾ-ಭಕ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದೂಕಾಲು – ಸಪಾದ ಅಳತೆಯಲ್ಲಿ (ಉದಾ:1.25 ಕೆ.ಜಿ) ಬಳಸುವ ಪದ್ಧತಿಯಿಂದಾಗಿ ಈ ಸಿಹಿಗೆ  ‘ಸಪಾದ ಭಕ್ಷ್ಯ’ ಎಂಬ ಹೆಸರು ಬಂದಿದೆ. ಇದನ್ನು...

4

ಕೆ೦ಡತಡ್ಯ

Share Button

  ಇದೊ೦ದು ತುಳುನಾಡಿನ ಸಾಂಪ್ರದಾಯಿಕ ತಿ೦ಡಿ.ಮಲೆಯಾಳ೦ನಲ್ಲಿ ಇದಕ್ಕೆ ಕಲ್ತಪ್ಪ ಎನ್ನುವರು .ಬಹಳ ರುಚಿಕರ ತಿ೦ಡಿ ಇದಾದರೂ ಇದನ್ನು ತಯಾರಿಸಲು ಅನುಭವಿಗಳಾಗಿರಬೇಕು. ಸಮ ಪ್ರಮಾಣದಲ್ಲಿ ಬೆಳ್ತಿಗೆ ಮತ್ತು ಕುಚ್ಹಿಲು ಅಕ್ಕಿ ನೆನೆಸಿ, ಉಪ್ಪು ಖಾರ ಹಾಕಿ ರುಬ್ಬಿ ಮೇಲಿನಿ೦ದ ನೀರುಳ್ಳಿ, ಕಾಯಿತುರಿ, ಕರಿಬೇವು ಹಾಕಿ ದೋಸೆ ಹಿಟ್ಟಿನ ಹದಕ್ಕೆ...

8

ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು..

Share Button

ಕೆಲವು ವರ್ಷಗಳ ಹಿಂದೆ ನೆರೆಯ ಕೇರಳದ ವಯನಾಡ್ ನಲ್ಲಿರುವ ಎಡಕಲ್ ಕೇವ್ಸ್ ಗೆ ಚಾರಣಕ್ಕೆ ಹೋಗಿದ್ದೆ. ಅಲ್ಲಿ ಕೆಲವೆಡೆ ಚಿಕ್ಕ ಅಂಗಡಿಗಳಲ್ಲಿ ಉಪ್ಪು ನೀರಿನಲ್ಲಿ ನೆನೆಸಿದ ಬೆಟ್ಟದ ನೆಲ್ಲಿಕಾಯಿಗಳನ್ನು ಮಾರುತ್ತಿದ್ದರು. ಇಲ್ಲಿ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಶಿಸ್ತಿನಿಂದ ಪಾಲಿಸುತ್ತಾರೆ. ಅವರು ನೆಲ್ಲಿಕಾಯಿಗಳನ್ನು ಕಾಫಿ ಗಿಡದ ಎಲೆಗಳಲ್ಲಿ ಹಾಕಿ...

6

Elephant Yam .. ಸುವರ್ಣಗಡ್ಡೆ.

Share Button

ಇಂಗ್ಲಿಷ್ ನಲ್ಲಿ Elephant Yam –  ಕನ್ನಡದಲ್ಲಿ ಸುವರ್ಣಗಡ್ಡೆ ಎಂದು ಕರೆಯಲ್ಫಡುವ ಈ ಗಡ್ಡೆ ತರಕಾರಿಯಿಂದ ಸಾಂಬಾರ್, ಮಜ್ಜಿಗೆ ಹುಳಿ, ಪಲ್ಯ,ಕೂಟು ಇತ್ಯಾದಿ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಬಹುದು. ಸ್ವಲ್ಪ ಆಧುನಿಕೀಕರಿಸಿ ಚಿಪ್ಸ್,ಕಟ್ಲೇಟ್ ಇತ್ಯಾದಿ ತಯಾರಿಸಿದರೂ ರುಚಿಯಾಗಿರುತ್ತದೆ. ಕೆಲವು ಸುವರ್ಣ ಗಡ್ಡೆಗಳನ್ನು ಹೆಚ್ಚುವಾಗ ಕೈ ತುರಿಕೆಯಾಗುತ್ತದೆ. ಹಾಗಾಗಿ ಮುಂಜಾಗರೂಕತೆಯಿಂದ ಕೈಗೆ ತೆಂಗಿನ ಎಣ್ಣೆ...

15

ಬಾಳು ಬೆಳಗುವ ‘ಬಾಳೆ’

Share Button

  ಬಾಳೆ ಹಣ್ಣನ್ನು ತಿನ್ನದವರು ಯಾರಿದ್ದಾರೆ೦ದು ಕೇಳಿದರೆ ಖ೦ಡಿತವಾಗಿ ಇರಲಾರರು.ಏಕೆ೦ದರೆ ಬಾಳೆಹಣ್ಣು ಎಲ್ಲರಿಗೂ ಕೈಗೆಟಕುವ ಹಣ್ಣು.ಎಲ್ಲಾ ಸಮಯದಲ್ಲೂ ದೊರಕುವ ಹಣ್ಣು. ಯಾವುದೇ ಶುಭ ಕಾರ್ಯಗಳಿರಲಿ,ಅಪರ ಕಾರ್ಯಗಳಿರಲಿ,ದೇವಸ್ಥಾನ,ದೈವಸ್ಥಾನ ಗಳಿರಲಿ ಬಾಳೆಹಣ್ಣು ಬೇಕೇಬೇಕು.ಅದನ್ನು ತಿನ್ನಲು ಕೂಡಾ ಯಾವುದೇ ಶ್ರಮ ಪಡಬೇಕಿಲ್ಲ. ಎಳೆಯ ಮಕ್ಕಳಿ೦ದ ಮುದುಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಯಾವುದಾದರು ಶ್ರಮದ...

4

‘ಗಂಧಸಾಲೆ’ಯ ಸುಗಂಧ

Share Button

  ಗಂಧಸಾಲೆ ಅಂದರೆ ಅದು ಸುವಾಸನಾಯುಕ್ತವಾದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಉಂಟಲ್ಲಾ, ಆಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ.ಈ ಸುವಾಸನೆ  ಇನ್ನೂ ಇನ್ನೂ ಹೀರಿಕೊಳ್ಳಬೇಕು ಎನ್ನಿಸುವ ಅಹ್ಲಾದತೆ ಮೂಡಿಸುತ್ತದೆ.ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲೇ  ಗಂಧಸಾಲೆ...

6

ಮಾಲಕ್ಕನೂ ಮೊಸರನ್ನವೂ…

Share Button

ಇಂದು ಬೆಳಿಗ್ಗೆ ಮಾಲಕ್ಕ ಮಧ್ಯಾಹ್ನ ಊಟಕ್ಕೆ  ಬಿಸಿಬೇಳೆಭಾತ್ ಮತ್ತು ಮೊಸರನ್ನ ಮಾಡುತ್ತೇನೆಂದು ಘೋಷಿಸಿದಾಗ ಮಧ್ಯಾಹ್ನಕ್ಕಿಟ್ಟುಕೊಂಡ ಗೆಳತಿಯ ಜೊತೆಗಿನ ಪ್ರಾಜೆಕ್ಟ್-ಕಟ್ಟೆ ಹರಟೆಯನ್ನು ಸಂಜೆ ನಾಲ್ಕಕ್ಕೆ ಮುಂದೆ ಹಾಕುವ ತೀರ್ಮಾನ ಮಾಡಿದೆ. ಮಾಲಕ್ಕನ ಅಡುಗೆಯ ದೊಡ್ದ ಅಭಿಮಾನಿ ನಾನು. ಅದರಲ್ಲೂ ಮೈಸೂರು ಸ್ಪೆಷಲ್ ಮೊಸರನ್ನ, ಬಿಸಿಬೇಳೆ ಭಾತ್ ಇಂತಹುದನ್ನೆಲ್ಲ ಮೈಸೂರಿನವರಿಗಿಂತ...

24

German Guest & Dum Biriyani!

Share Button

In India hospitality is based on the principle Atithi Devo Bhava, meaning “the guest is God”. This principle is shown in a number of stories where a guest is literally a god who rewards...

5

ಕರಿಬೇವೆಂಬ ಅಡುಗೆ ಮನೆಯ ಆಪ್ತ ಸಖಿ

Share Button

  ಕರಿಬೇವಿನ ಒಗ್ಗರಣೆಯಿಲ್ಲದ ಉಪ್ಪಿಟ್ಟನ್ನು ನೀವು ಊಹಿಸಬಲ್ಲಿರಾ..? ಎಷ್ಟೇ ರುಚಿಕಟ್ಟಾದ ಅಡುಗೆ ನೀವು ತಯಾರು ಮಾಡಿದರೂ,ಒಗ್ಗರಣೆ ಮಾಡಿದ ಮೇಲಷ್ಟೇ ಆ ಅಡುಗೆಗೊಂದು ಪೂರ್ಣತೆ ಒದಗಿ ಬರುವುದು. ಒಗ್ಗರಣೆಯೆಂದ ಮೇಲೆ ಕೊಂಚ ಎಣ್ಣೆ, ಚಿಟಿಕೆ ಸಾಸಿವೆ,ಎರಡೆಸಳು ಬೆಳ್ಳುಳ್ಳಿ,ಒಣ ಮೆಣಸು ತುಂಡು,ಹೀಗೆ ಅವರವರ ಹದಕ್ಕನುಗುಣವಾಗಿ,ಇಷ್ಟಾನುಸಾರ ಕೈ ತೂಕದ ಅಳತೆಗೆ ಬಿಟ್ಟ...

Follow

Get every new post on this blog delivered to your Inbox.

Join other followers: