ದ್ರೋಹ
ಸಾಗುವ ಪಯಣದ ದಾರಿಯಲಿಅಪರಿಚಿತರು ಜೊತೆಯಾಗುವರುಮಾತಿಗೆ ಮಾತು ಹಿತವಾಗಿ ಬೆಸೆಯಲುಅಪರಿಚಿತರು ಪರಿಚಿತರಾಗುವರು ಎಲ್ಲೋ ಹುಟ್ಟಿ ಎಲ್ಲೋ ಬೆಳೆದುಇನ್ನೆಲ್ಲೋ ಬದುಕನು ಕಂಡುಕೊಳ್ಳುವರುಪ್ರೀತಿ ಆತ್ಮೀಯತೆಯ…
ಸಾಗುವ ಪಯಣದ ದಾರಿಯಲಿಅಪರಿಚಿತರು ಜೊತೆಯಾಗುವರುಮಾತಿಗೆ ಮಾತು ಹಿತವಾಗಿ ಬೆಸೆಯಲುಅಪರಿಚಿತರು ಪರಿಚಿತರಾಗುವರು ಎಲ್ಲೋ ಹುಟ್ಟಿ ಎಲ್ಲೋ ಬೆಳೆದುಇನ್ನೆಲ್ಲೋ ಬದುಕನು ಕಂಡುಕೊಳ್ಳುವರುಪ್ರೀತಿ ಆತ್ಮೀಯತೆಯ…
ಕಾಲನ ಪ್ರವಾಹಕ್ಕೆ ಸಿಕ್ಕ ತರಗೆಲೆ ನಾನುಬಿಡದ ಸೆಳೆತಕ್ಕೆ ಸಿಕ್ಕು ತೇಲಿ ಸಾಗುತಿಹೆನು ಎಷ್ಟೊಂದು ತಿರುವುಗಳು ಈ ಹಾದಿಯಲ್ಲಿಗಳಿಗೆಗೊಂದು ಏರಿಳಿತಗಳು ಈ…
ಹೊರಹಾಕಬೇಕು ವೇದನೆಬಿಟ್ಟು ಬಿಡಬೇಕು ರೋದನೆಮನದೊಳಗಿರಲಿ ಪ್ರಾರ್ಥನೆಇಲ್ಲದಿರೆ ಸುಮ್ಮನೆ ಯಾತನೆ ನೋವುಂಟು ಎಲ್ಲರಿಗಿಲ್ಲಿನಲಿವ ಕಂಡುಕೊಳ್ಳಬೇಕಿಲ್ಲಿಮಜವು ತುಂಬಿದೆ ಇಲ್ಲಿತಮಾಷೆಯಾಗಿ ತೆಗೆದುಕೊಂಡಲ್ಲಿ ಬೇಕೆಂದಾಗ ಎಲ್ಲವೂ…
ಸಿಂಗರಿಸಿ ಕೋರುತಿಹುದು ಬಣ್ಣದ ಹೂಗಳು ಸ್ವಾಗತ,ಉದುರಿದರೂ ಮತ್ತೆ ಹುಟ್ಟುವ ಹೂಗಳಲ್ಲಿಹುದು ನೋಡು ಜೀವನ ಪ್ರೀತಿಯು ಅನವರತ. ಎಲ್ಲೋ ಗೂಡು, ಎಲ್ಲೋ…
ನಕ್ಕು ಹಗುರಾಗಬೇಕು ನಾವಿಲ್ಲಿಬಿಕ್ಕಿ ಬರಿದಾಗಬೇಕು ಜಗದಲ್ಲಿನಮ್ಮೊಳಗಿನ ನೋವುಗಳನ್ನೆಲ್ಲಹೊರಹಾಕಿ ಹೊಸದಾಗಬೇಕಿಲ್ಲಿ ಒಳಗೊಳಗೆ ನೋವ ಇಟ್ಟುಕೊಂಡುಸುಮ್ಮನೆ ನೊಂದುಕೊಳ್ಳುವುದೇಕೆಎಲ್ಲವನ್ನೂ ಹೊರಗೆ ನೂಕಿಕೊಂಡುಖುಷಿ ಖುಷಿಯಾಗಿ ಇರಬಾರದೇಕೆ…
ಮನಸ್ಸಿನ ಭಾವನೆಗಳ ಕದವತೆರೆಯೋಣ ಮೆಲ್ಲ ಮೆಲ್ಲಗೆಮನದ ಮುಗಿಲ ತುಂಬಾಹಾಸಿಕೊಳ್ಳಲಿ ನಗುವ ಮಲ್ಲಿಗೆ ನೋವುಗಳೆಲ್ಲ ಉಕ್ಕಿ ಬರಲಿಮನದ ಒಳಗಿಂದ ಹೊರಗೆಒಮ್ಮೆ ಬಿಕ್ಕಿ…
ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…
ಭಾವ ತೀವ್ರತೆಯು ಕಟ್ಟೆಯೊಡೆದು ಕಣ್ಣಂಚಿನಲಿ ಹನಿಯುವುದ ಕಂಡೆಜೀವನದ ಸಂಗಾತಿಯ ಅಗಲಿಕೆಯ ನೋವು ಹಿರಿಯ ಜೀವದ ಮೊಗದಲ್ಲಿ ಇಣುಕಿದ್ದ ನೋಡಿದೆ ಮಾಮೂಲಿನಂತೆ…
ನೀನು ನೀರಿನಲ್ಲಿ ಅಡಗಿಕೊಳ್ಳುವೆ, ಸರಿಆದರೆ ಬೆಂಕಿಯಲ್ಲಿ ಹೇಗೆ ಅಡಗಿಕೊಳ್ಳುವೆ?ಮೇಘ ಸ್ಫೋಟದಿಂದ ನೀನು ತಪ್ಪಿಸಿಕೊಳ್ಳುವೆ, ಸರಿಆದರೆ ಆಕಾಶ ಗುರಿಮಾಡಿ ಹೊಡೆಯುವಸಿಡಿಲುಗಳಿಂದ ಹೇಗೆ…
ಮರಳಿ ಮರಳಿ ಕಾಡುವನೆನಪೊಂದು ಜೊತೆಗಿರಬೇಕುನೆನಪಾದಾಗೆಲ್ಲ ಮನಸುಹೂವಂತೆ ಅರಳಬೇಕು ಮನದ ನೋವುಗಳೆಲ್ಲಕರಗಿ ನಲಿವಾಗಬೇಕುತಣ್ಣನೆಯ ಭಾವವೊಂದುಮೂಡಿ ಗೆಲುವಾಗಿಸಬೇಕು ಸೋತಾಗಲೆಲ್ಲಾ ಸೋಲಿನಕಹಿಯ ಮರೆಸುವಂತಿರಬೇಕುಸ್ಫೂರ್ತಿಯ ಚಿಲುಮೆಯಾಗಿಹೆಜ್ಜೆ…