ನಾನೆಂಬದೇನೋ?..
ಆಸೆಯೆಂಬ ನೊಗವೊತ್ತುಜಂಭದ ಬೀಜ ಬಿತ್ತಿದರೇನುನೀಚತನದ ಕಳೆ ಬೆಳೆದುಕಾಲಗರ್ಭದಿ ಎಡವಿ ಬಿದ್ದಿತುನೋಡಾ ಮಾಯೆಯ ಜಗದೊಳಗ. ಹುಚ್ಚು ಕುದುರೆಯನೇರಿಅಸ್ತoಗತ ಸವಾರಿ ಮಾಡಿಸಾಗುವ ಸಿಮಾವಿಲ್ಲದ…
ಆಸೆಯೆಂಬ ನೊಗವೊತ್ತುಜಂಭದ ಬೀಜ ಬಿತ್ತಿದರೇನುನೀಚತನದ ಕಳೆ ಬೆಳೆದುಕಾಲಗರ್ಭದಿ ಎಡವಿ ಬಿದ್ದಿತುನೋಡಾ ಮಾಯೆಯ ಜಗದೊಳಗ. ಹುಚ್ಚು ಕುದುರೆಯನೇರಿಅಸ್ತoಗತ ಸವಾರಿ ಮಾಡಿಸಾಗುವ ಸಿಮಾವಿಲ್ಲದ…
ಅರಿವಿನಾ ಅರಿವಿಲ್ಲದಮನುಜರ ನಡುವೆಬಾಳುವ ಅರಿವನೀಡೆನೆಗೆ ದೇವಾ, ಸಾವು ಬೆನ್ನ ಹಿಂದೆವಿಧಿ ನನ್ನ ಮುಂದೆ,ಆದರು ನಗುತ ಬಾಳುವನಗಿಸುತ್ತಾ ಭಾಳುವಬುಧ್ದಿಯ ನೀಡೆನೆಗೆ ದೇವಾ…
ನದಿಯಾಗಿ ನಿಂದಿರುವೆ ಕಡಲ ಬಳಿಹರಿದು ಬಂದು ಕಾದಿರುವೆ ಒಳ ಸೇರಲೆಂದು ಕಂಪಿಸಿದೆ ಏಕೀ ಹೃದಯವಿಶಾಲ ಶರಧಿಯ ನೋಡಿ ಮೊರೆವ ಹೆದ್ದೊರೆಗಳ…
ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರುದೊಡ್ಡ…
ಎಡೆಬಿಡದೆ ಸುರಿವ ಮಳೆಗೆಜೀವ ನೆನೆದಿದೆ ನೋಡಿಲ್ಲಿ…!ನಿನ್ನ ನೆನಪ ಹನಿಗಳಲ್ಲಿ…ಒಲವೆನುವ ಬನಿಯ ಚೆಲ್ಲಿ…!! ನಿನ್ನುಸಿರ ಪದಗಳೆದೆಯಮೋಡ ಮೆತ್ತೆಯಲ್ಲಿ..ನಿನ್ಹಸಿರ ನಗುವ ಮೊಗದಇಂದ್ರಛಾಪದಲ್ಲಿ..!!ಕನಸೆನುವ ಇಬ್ಬನಿಯ…
ಶುಭ್ರ ಶ್ವೇತ ಬಣ್ಣದ ಹಾಲೇಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಲೀಲೆ,ಹುಟ್ಟಿದ ತಕ್ಷಣ ಹಸಿವೆ ಹಿಂಗಿಸುವ ನೀನುಕಂದಮ್ಮಗಳ ಪಾಲಿನ ಕಾಮಧೇನು, ಪೌಷ್ಟಿಕಾಂಶವ…
ಕತ್ತಿಯಂತಹ ಹರಿತ ಮಾತೂ ಶರಣಾಗುವುದುನಗುವೊಂದೇ ಆದಾಗ ಉತ್ತರ,ಮೌನದ ಮುದ್ರೆಯೊತ್ತಿ ಆಗು ಹೃದಯವೇನೀ ಮನಗಳಿಗೆನಗುವಲ್ಲೇ ಹತ್ತಿರ . ನಿರಾಳ ಹೃನ್ಮನ ಎಲ್ಲವ…
ಎಲ್ಲ ದೇಶಗಳಿಗೆಎಲ್ಲ ಭಾಷೆಯ ಮಂದಿಗೆಅರ್ಥವಾಗುವ ಮಾತುಮುಗುಳ್ನಗೆ ಸಮಸ್ಯೆಗಳ ಬಲೆಯಿಂದಕಷ್ಟಗಳ ಸುಳಿಯಿಂದದೂರಕೊಯ್ಯುವ ದೋಣಿಮುಗುಳ್ನಗೆ ಮನಸ ಹಗುರತೆಗೆಮುಖದಂದ ಸಿರಿಗೆಅಳಿಸಲಾಗದ ಅಲಂಕಾರಮುಗುಳ್ನಗೆ ಪ್ರೇಮಾಂಕುರಕ್ಕೆಸಲ್ಲಾಪ ಸಂಭ್ರಮಕ್ಕೆನೀರನೆರೆಯುವ…
ಬರೆದಿರುವೆ ನನ್ನ ಕೊನೆಯ ಪತ್ರನಿನಗೆ ಒಂದಲ್ಲ ಒಂದು ದಿನ ತಲುಪುವುದೆಂದು ಪುತ್ರ ನೀನು ನಿನ್ನ ಪುಟ್ಟ ತಂಗಿ ಒಳಗೊಂಡ ನಮ್ಮ…
ಅನುವಾದಿತ ಕವಿತೆ ಶೀರ್ಷಿಕೆಬರಲಿರುವದಕ್ಕೆ ವ್ಯಾಖ್ಯಾನವು ನಾನುನನ್ನನ್ನು ಭವಿಷ್ಯಜ್ಞಾನ ಎಂದೂ ಕರೆಯಬಹುದು ನೀವುನನ್ನ ನಂತರ ಬರುವುದನ್ನು ನೀವು ಓದುತ್ತಿರುವಂತೆನನ್ನ ಅರ್ಥಬದಲಾಗುತ್ತಾ ಹೋಗುತ್ತದೆಭವಿಷ್ಯದಿಂದ,…