ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಗಾಳಿಪಟ

    ಪ್ರಥಮ ಏಕಾದಶಿಬಾಲ್ಯದಲ್ಲಿಅದೇನೋ ಖುಷಿಬಣ್ಣ ಬಣ್ಣದ ಪಟಆಗಸಕೇರಿಸಿನಲಿದ ನೆನಪುಈಗಲೂ ಹಸಿ ನಿರ್ಧಿಷ್ಟ ಗುರಿ ಕನಸುಇರದಾ ಮನಸುಬಾನಾಡಿಯಾಗಿಪಟದೊಡನೆಹಾರಾಡಿದ ಸೊಗಸು ದಾರದ ಗೋಜಲುಬಿಡಿಸಿಗೋತ ಹೊಡೆದ…

  • ಬೆಳಕು-ಬಳ್ಳಿ

    ನಡುವೆ…

    ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು.…

  • ಬೆಳಕು-ಬಳ್ಳಿ

    ಸಾವೆಂಬ ಸಂಗಾತಿ

    ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ…

  • ಬೆಳಕು-ಬಳ್ಳಿ

    ಗೊತ್ತಿಲ್ಲದವಳು

    ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳುಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳುಊರ ಕೋಳಿ ಕೂಗಿಗು ಮೊದಲೇ…

  • ಬೆಳಕು-ಬಳ್ಳಿ

    ಮಬ್ಬು

    ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ…

  • ಬೆಳಕು-ಬಳ್ಳಿ

    ಶಕ್ತಿಶಾಲಿ…?

    ಬಯಲಿನಲಿ ಹೆಮ್ಮರವೊಂದು ಸೆಟೆದು ನಿಂತಿತ್ತು ಹಮ್ಮು ಬಿಮ್ಮುನಲಿ ವಿಶಾಲವಾಗಿ ಹರಡಿಕೊಂಡಿರುವ ರೆಂಬೆ ಕೊಂಬೆಗಳುರಕ್ಕಸ ಮರದ ತುಂಬ ಹಚ್ಚ ಹಸುರಾದ ಎಲೆಗಳು…

  • ಬೆಳಕು-ಬಳ್ಳಿ

    ನಿರಪೇಕ್ಷ

    ಇರುವುದೆಲ್ಲವಭುವಿಗೆ ಸುರಿವಪಾರಿಜಾತದ  ತೃಪ್ತಿಅಕ್ಷಯಕೀರ್ತಿ ಶನಿಯಲ್ಲಇಳೆಗೆಮಳೆ ಸುರಿಸಿನಿರಾಳವಾದ ಮೋಡಕೆಸಾರ್ಥಕತೆಹೆಸರಿಗಾಗಿ  ಹಪಾಹಪಿಯಲ್ಲಹಸಿದ  ಹಸುಳೆಗೆತುಂಬಿದೆದೆಯ ಹಾಲುಣಿಸಿನಿರಾಳವಾದ ಹೆತ್ತವ್ವನನೆಮ್ಮದಿಪ್ರತಿಫಲಾಪೇಕ್ಷಿಯಲ್ಲ –ಎಂ.ಆರ್ ಅನಸೂಯ +5

  • ಬೆಳಕು-ಬಳ್ಳಿ

    ಹೆಮ್ಮೆಯ ಅಪ್ಪ

    ಬಂದ ಬವಣೆಗಳನೆಲ್ಲಮನೆಯ ಹೊಣೆಗಳನೆಲ್ಲಹಣೆಯಲ್ಲಿ ಬರೆದಂತೆಂದುಕೊಳ್ಳದೆಹೊಣೆ ಹೊರುವನೀತ ‘ಪಿತ’ ಮಡದಿಯ  ತೋಳಿನೊಳಿಟ್ಟುಮಕ್ಕಳ ಹೆಗಲ ಮೇಲೆಹೊತ್ತುನೋವು, ಕಷ್ಟಗಳಹೃದಯದೊಳಗಡಗಿಸಿನಗುತಲಿರುವನೀತ ‘ಪಿತ’ ಮಕ್ಕಳ ಏಳಿಗೆಗೆಮಡದಿಯ ಬಾಳಿಗೆಆಸರೆಯಾಗಿಸಂಸಾರ…

  • ಬೆಳಕು-ಬಳ್ಳಿ

    ಸಾಗರ….

    ಬ್ರಹ್ಮಾಂಡದ ನಿಗೂಢಾಂತರಂಗವೇ ಅಬ್ಧಿಸೃಷ್ಟಿ ಯುಗದ ನಾಂದಿ ಹಾಡಿದ್ದು ಅಂಬುಧಿಸಕಲ ಜೀವಾಂಕುರದ ಬಸಿರು ಈ ಸಾಗರಜೀವ ಚೈತನ್ಯಕ್ಕೆ ಸರ್ವದಾ ಅಪರಿಮಿತ ಆಕರ…