ಗಜಲ್
ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು…
ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು…
ಪಾಲಿಗೆ ಬಂದ ಅರ್ಧ ಎಕರೆ ಹೊಲದ ಒಡೆಯ ಎನ್ನಪ್ಪಬಾರದ ಮಳೆಗೆ ಮುಗಿಲ ಕಡೆ ಮುಖ ಮಾಡಿ ಕಾಯುತ್ತಿದ್ದ ಈ ಮೂಕ…
ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ…
ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ ಆಡಂಬರದ…
ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ…
‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ…
ಜಗದ ಕಿರಣ ಸೂರ್ಯಬರದೆ ಭುವಿಯುಅರಳದುಜನರ ಕಿರಣ ರೈತಇರದೆ ಜನರಜೀವವುಳಿಯದು …. ಹಸನು ಮಾಡಿ ನೆಲವತಾನು ಉತ್ತು ಕಳೆಯಕಿತ್ತುವಕೆಸರು ಏನೇಯಿರಲಿಬಿಡದೆ ನಾಟಿಮಾಡಿಬಿತ್ತುವ….…
ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಹರಸುವನೆಂಬ ನಂಬಿಕೆಯಲ್ಲಿ ಆರಾಧಿಸುವೆವು/ಕಾಣದ ಕೈಗಳಿಗೆ ಕಣ್ಮುಚ್ಚಿ ಕೈಮುಗಿಯುವೆವು/ಕರುಣಿಸುವನೆಂಬ ಬರವಸೆಯಲಿ ಪೂಜಿಸುವೆವು/ ಕಾಣದ ರೂಪವ ಕಲ್ಪಿಸಿ ಕೆತ್ತುವೆವು…
ಅಮ್ಮಾ ಎಂದುಲಿದು ಪಾದ ತಬ್ಬಿದರೆ ಸಾಕುಎತ್ತಿ ಎದೆಗಪ್ಪಿಕೊಳ್ಳುವಳುಭುವನ ಸುಂದರಿ ಭಾವಸಾಗರಿಬಾರೆನ್ನ ಕಂದನೆಂದು ಭರಸೆಳೆವ ಕರುಣಜಲ ವಿಹಾರಿಲೋಕಲೋಕಗಳಲೂ ಬಹು ಮಾನ್ಯಳುನನ್ನಮ್ಮ ಕರುಣಾಳು…
ವಸಂತಮಯದಿ ಹಸಿರುಡುವ ಧರೆಯೇ ಮಮ್ಮಳಿದುಸಂತಸವಿಲ್ಲದೆ ಇಂಚಿಂಚು ಕರಗುತಿರುವೆ ಮಮಕರಿಸು ಮರತದಿಂದ ಮರಳಿ ಬಾ ಹಸಿರಾಗಿಸು ಉಸಿರಿಳಿದುಮರಗೂಳದೆ ಬೆಂದು ಬಸವಳಿಯುತಿರುವೆ ದಯೆಯಿರಿಸು…