ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಯುಗಾದಿ

    ಮತ್ತೆ ಬಂದಿತು ಹಬ್ಬ ಯುಗಾದಿಹೊಸ ಸಂವತ್ಸರದ ಮೊದಲ ತೇದಿ,ಹೊಸತನು ತರುವ ಈ ಹಬ್ಬವನುಆಚರಿಸುವರು ಸಡಗರದಿ.(ಪ) ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು…

  • ಬೆಳಕು-ಬಳ್ಳಿ

    ಗಜಲ್

    ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು…

  • ಬೆಳಕು-ಬಳ್ಳಿ

    ಅರಿಶಿಣ ಶಾಸ್ತ್ರ

    ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ ಅಲೆಯುವ ಕಾಲುಗಳಿಗೆ ಓಡುವ…

  • ಬೆಳಕು-ಬಳ್ಳಿ

    ಹಕ್ಕಿ ಹಾಡಲಿಲ್ಲ

    ಸರದಿಯಲಿ ವರ್ಷಗಳುಸರಿದು ಹೋದವುನೆನಪ ಬಾಂದಳದಿಂದ ನೀ ಸರಿಯಲಿಲ್ಲ ಹದಿವಯಸ ದಾರಿಯಲಿಸವೆಸಿದೆವು ಹೆಜ್ಜೆಗಳಹೃದಯ ತೋರಿದ ದಾರಿ ಗಮಿಸಲಿಲ್ಲ ಬರೆದ ಬರಹಗಳಲ್ಲಿಒಲವು ಹಲುಬಿದವುಮನಸ…

  • ಬೆಳಕು-ಬಳ್ಳಿ

    ಬರಹ

    ಬರೆಬರೆದು ಬಿಸುಟುವ ತವಕದಲಿ ಈಮನ ಓಡುತಿಹುದೇ ವಿನಃ ಸಿರ ಕರಗಳಲ್ಲ ಹಳೆಯ ಬರೆಯ ಮರೆಯಲು ಬರೆಯಲೇಮರೆತ ಬೆರೆತಗಳೊಂದಿಗೆ ಮತ್ತೆ ಬೆರೆಯಲು…

  • ಬೆಳಕು-ಬಳ್ಳಿ

    ಕಾಡಿನ ನಿಯಮ

    ಅಮ್ಮನ ಹೊಟ್ಟೆ ಗಟ್ಟಿ ಹಿಡಿದು ಮರದಿಂದ ಮರಕ್ಕೆ ಹಾರುತ್ತಿದ್ದೆತಾಯಿ ನೀಡಿದ ಸವಿ ಸವಿ ಹಣ್ಣುಗಳ ಹಿಡಿಯಾಗಿ ತಿನ್ನುತ್ತಿದ್ದೆ ಗಳಿಗೆಯೂ ಎನ್ನ…

  • ಬೆಳಕು-ಬಳ್ಳಿ

    ಹೀಗಿರಬೇಕು

    ಬಾಳಬಹುದುಪ್ರೀತಿಯಿಲ್ಲದೆ ಯಾಂತ್ರಿಕವಾಗಿಬಾಳಲು  ಜೀವನ್ಮುಖಿಯಾಗಿಪ್ರೀತಿಸುವ  ಪ್ರೀತಿಸಲ್ಪಡುವ ಜೀವವಿರಬೇಕು ಬದುಕಬಹುದುಮತ ಧರ್ಮಗಳ ಹಂಗಿಲ್ಲದೆಬದುಕಿ ಬದುಕಗೊಡಲುಮನುಜ ಮತವನಪ್ಪಿದ  ಮನವಿರಬೇಕು ಜೀವಿಸಬಹುದುಅಂಜದೆ  ಆತ್ಮಸಾಕ್ಷಿಗೆಜೀವಿತದ ನೆಮ್ಮದಿಗೆಆತ್ಮಸಾಕ್ಷಿ  ಅಹುದಹುದೆನಬೇಕು…

  • ಬೆಳಕು-ಬಳ್ಳಿ

    ತೂಕ

    ನನ್ನ ತನು ಅದು ನಡೆಯುವಾಗತಾ ನಡೆಯುತಿಲ್ಲ ನಾ ನಡೆಸ ಬೇಕಲ್ಲ ಒಂದು ಹೆಚ್ಚು ಎರಡು ಕಮ್ಮಿನಡೆಯ ನಡುವೆ ಕೆಮ್ಮಿ ಕೆಮ್ಮಿ…