Author: Krishnaprasad Gaonkar
ಬರೆಬರೆದು ಬಿಸುಟುವ ತವಕದಲಿ ಈಮನ ಓಡುತಿಹುದೇ ವಿನಃ ಸಿರ ಕರಗಳಲ್ಲ ಹಳೆಯ ಬರೆಯ ಮರೆಯಲು ಬರೆಯಲೇಮರೆತ ಬೆರೆತಗಳೊಂದಿಗೆ ಮತ್ತೆ ಬೆರೆಯಲು ಬರೆಯಲೇ ಅರಿವಿನಲಿ ಬರೆಯಲೇ ಇಲ್ಲಾಅರಿವಳಿಕೆಯಲಿ ಬರೆಯಲೇ ಬರೆಯ ಬಯಸಿದೆ ಮನವು ಏನೆಲ್ಲಾ ಭಾವಗಳತಳೆಯದಾಗಿವೆಯಲ್ಲ ಅಕ್ಕರದ ರೂಪಗಳ ಏನ ಬರೆದೇನು ನಾನು ಬಾಲ್ಯ-ಮಳೆ-ಸೈಹಾದ್ರಿಎಲ್ಲ ಬರೆದರು ಅದರ ನಾನೇಕೆ...
ನನ್ನ ತನು ಅದು ನಡೆಯುವಾಗತಾ ನಡೆಯುತಿಲ್ಲ ನಾ ನಡೆಸ ಬೇಕಲ್ಲ ಒಂದು ಹೆಚ್ಚು ಎರಡು ಕಮ್ಮಿನಡೆಯ ನಡುವೆ ಕೆಮ್ಮಿ ಕೆಮ್ಮಿ ಮೀಸೆ ಬಂದವಗೆ ದೇಶ ಕಾಣದೆಂಬ ನಾಣ್ಣುಡಿಕಾಣದಾಗಿದೆ ಎನಗೆ ನೆಲವಿಂದು ಗಂಡಸಾಗಿ ಇದು ನಾನಲ್ಲ ನಾ ಹೀಗಿರಲಿಲ್ಲಏನಾಗಿದೆ ನನಗೆ ಏಕಾಗಿದೆ ಹೀಗೆ ಕೂತು ತಿಂದರೆ ಕೊಪ್ಪರಿಗೆ ಸಾಲದೆಂದರುನಾ...
ಬುಲೆಟನ್ನು ಕೊಂಡು ಎರಡು ಮೂರು ವರ್ಷಗಳೇ ಕಳೆದಿದ್ದರೂ ಮನೆ ಸಾಮಾನು ತರುವ ಕೈಂಕರ್ಯದಲ್ಲಿ ಅದನ್ನು ತೊಡಗಿಸಿದ್ದು ಬಿಟ್ಟರೆ ದೂರದ ಬೈಕ್ ಪಯಣದ ಕನಸು ಇನ್ನೂ ಕನಸಾಗಿಯೇ ಇತ್ತು. ದೂರ ಪಯಣದ ಹಂಬಲ, ಅಂಜಿಕೆಗಳೊಂದಿಗೆ ಎಲ್ಲಿಗೆ ಹೋಗುವುದು , ಹೇಗೆ ಹೋಗುವುದು , ಯಾರು ಜೊತೆ ಹೋಗುವುದು ಎಂಬೆಲ್ಲಾ...
ನಿಮ್ಮ ಅನಿಸಿಕೆಗಳು…