ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಏನೋ ಒಂದು ಬೇಕಿದೆ !

    ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌ಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ…

  • ಬೆಳಕು-ಬಳ್ಳಿ

    ವೈರಿ ಹೊರಗಿಲ್ಲ !

    ವೈರಿ ಹೊರಗಿಲ್ಲ !(ಒಂದು ವಾಚ್ಯದ ಸೂಚ್ಯಂಕ) “ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು” – ಅಲ್ಲಮಪ್ರಭುಕರೆದಾಗ ಹೋಗುವ, ಹೋಗದಿರುವಕಂಡಾಗ ಮಾತಾಡಿಸುವ, ಮಾತಾಡಿಸದಿರುವಕೊಟ್ಟಾಗ…

  • ಬೆಳಕು-ಬಳ್ಳಿ

    ಗಝಲ್

    ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತುನಾಳಿನ ಕನಸಿನ ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು ಧುತ್ತನೆ ಕವಿದಿಹ ಕಾರ್ಮೋಡ ಬಾನನು…

  • ಬೆಳಕು-ಬಳ್ಳಿ

    ಅರೆರೆ ಅರಗಿಳಿ…

    ಹಾರುವ ಹೂವೊಂದು ಮರದ ಮೇಲೆ ಕುಳಿತಿದೆಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳುಕತ್ತು…

  • ಬೆಳಕು-ಬಳ್ಳಿ

    ಕಲ್ಲ ಹಾದಿ…..

    ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು…

  • ಬೆಳಕು-ಬಳ್ಳಿ

    ಹಸಿರು ಜೀವದುಸಿರು.

    ಜಗದ ಜೀವರಾಶಿಗಳ ಉಗಮಕ್ಕೆಕಾರಣವಾಯಿತು ಜೀವಾಮೃತ ನೀರುಜೀವಿಗಳ ಅಳಿಯುವು ಉಳಿಯುವಿಕೆಪ್ರಾಣವಾಯು ಆಯಿತು ಹಚ್ಚಹಸಿರು. ಮನುಷ್ಯರ ಆಸೆಯ ಪೂರೈಸುವ ಪ್ರಕೃತಿದಾನವರ ದುರಾಸೆಯಿಂದ ಆಗಿರುವುದು…

  • ಬೆಳಕು-ಬಳ್ಳಿ

    ಈಗಾಗಲೇ………..

    ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…

  • ಬೆಳಕು-ಬಳ್ಳಿ

    ಕಾಡುಮಾವಿನ ಮರದ ಸ್ವಗತ

    (ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು…

  • ಬೆಳಕು-ಬಳ್ಳಿ

    ಜೀವನ ರಾಗ

      ”ಇಳಿ ಸಂಜೆ  ಸರಿಯುವ ಹೊತ್ತು ಮೆಲ್ಲ, ಕಗ್ಗಂಟಾಗಿಸಿ  ಸವೆಸದಿರು  ಬಾಳ, ಯಾವತ್ತೂ ಒಂದೇ ಸಮನಿರದು  ಕಾಲ, ಇದ್ದ ಪ್ರತಿಕ್ಷಣವ ಬದುಕು ನೀ ಸವಿದಂತೆ…

  • ಬೆಳಕು-ಬಳ್ಳಿ

    ಜೀವನ ಸಂತೆ

    ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ…