ಸಂಭವಾಮಿ ಯುಗೇ ಯುಗೇ
ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು…
ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು…
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…
ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು…
ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ…
ತನಗಗಳು ಅರಳಿವೆ ಕುಸುಮಹರಡಿ ಘಮಘಮರವಿರಶ್ಮಿಯ ನಭಹೊಸದಿನ ಆರಂಭ ಹೊಳೆಯಲು ತರಣಿಥಳಥಳ ಕಿರಣಹೊಸದಿನ ಉದಯಇನ್ನಿಲ್ಲ ತಮ ಭಯ ತೊಳೆದು ತಮ ಕೊಳೆಬೆಳಗಲೆಂದು…
ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ…
ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ…
ಅಧಿಕವೆಂದರೆ ಬಿಂದುಅಧಿಕವೆಂದರೆ ಸಿಂಧುಅಧಿಕವೆಂದರೆ ಕೂಡಿಕಳೆಯದಾದಿ ಗೋವಿಂದ || ಅತ್ತಿತ್ತು ಹನ್ನೊಂದುಇತ್ತಿತ್ತು ಏಳೆಣಿಸೆಕೂಡೆ ಹದಿನೆಂಟಿತ್ತುಆದ ಗೋವಿಂದನಧಿಕ || ಕೂಡಿ ಒಂದಾಗಿಲ್ಲಕಳೆದು ಮಣ್ಣಾಗಿಲ್ಲಕಡೆಯನಕ…
ನಿನ್ನ ಮೌನ ಸಹಿಸಲಾರೆನಿನ್ನ ಮಾತು ಮರೆಯಲಾರೆನಿನ್ನ ಮೌನ ಹೊನ್ನ ಶೂಲನಿನ್ನ ಮಾತು ಹೊಂಗೆ ನೆರಳು ನಿನ್ನ ಮಾತು ಅಲ್ಲ ಪದವುಭಾವ…
ನೆನಪುಗಳನ್ನು ತಿರುವು ಹಾಕುತ್ತಲೇರೂಢಿಯಾಗಿದೆ ಹೊಸ ದಿನಚರಿಸಾಂತ್ವನ ನೀಡದ ಮೌನದಲ್ಲೇಸುಳಿದಿದೆ ಬೇಸರಗಳ ಹಾಜರಿ ಏಕಾಂಗಿತನದ ಏರಿಳಿತಗಳನ್ನೇಉಸಿರಾಗಿಸಿ ಬದುಕುತ್ತಿದೆ ಆಸೆಯೊಂದುಕನಸುಗಳ ಬಲವಾದ ತುಳಿತಗಳನ್ನೇಹಸಿರಾಗಿಸಿ…