ಹನಿ ಇಬ್ಬನಿ – ಅಂತರಂಗದ ಇನಿದನಿ
1.ಅಲೆಯೊಂದು ಸಾಕುಅಲ್ಲೋಲಕಲ್ಲೋಲಗೊಳ್ಳಲುನೀರ ಮೇಲಿನ ಪ್ರತಿಬಿಂಬ,ಕಣ್ಣು ಮುಚ್ಚುವವರೆಗೂ ಶಾಶ್ವತ,ಮನದ ಕಣ್ಣಲ್ಲೂಆವರಿಸಿರುವ ಬಿಂಬ. 2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,ಬೆಳಗಿನ ಸಂಭ್ರಮದ ಜೊತೆಗೆಮರೆಯಾಗುವುದು…
1.ಅಲೆಯೊಂದು ಸಾಕುಅಲ್ಲೋಲಕಲ್ಲೋಲಗೊಳ್ಳಲುನೀರ ಮೇಲಿನ ಪ್ರತಿಬಿಂಬ,ಕಣ್ಣು ಮುಚ್ಚುವವರೆಗೂ ಶಾಶ್ವತ,ಮನದ ಕಣ್ಣಲ್ಲೂಆವರಿಸಿರುವ ಬಿಂಬ. 2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,ಬೆಳಗಿನ ಸಂಭ್ರಮದ ಜೊತೆಗೆಮರೆಯಾಗುವುದು…
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ…
ದಿನವೊಂದು ಸಾಲದು ನಿನ್ನ ಸ್ಮರಿಸಲುಯುಗವೊಂದು ಸಾಲದು ನಿನ್ನ ಬಣ್ಣಿಸಲು ನಿರೀಕ್ಷೆ ಸ್ವಾರ್ಥವಿಲ್ಲದ ಪ್ರೀತಿ ನಿನ್ನದುಪರೀಕ್ಷೆ ಫಲಿತಾಂಶವಿಲ್ಲದ ನೀತಿ ಪಾಠವದು ಹೇಳುವುದಕ್ಕಿಂತ…
ನಕ್ಕ ನಗುವೊಳುಬಿಂಬ ಸಂಬಂಧಮಾತಿನಷ್ಟೇ ಆಪ್ತನಗುವ ಅನುಬಂಧ ಸಣ್ಣ ಪರಿಚಯಮುಗ್ಧ ಹೃದಯಕ್ಕೆಪಾತ್ರ ಪರಿಭಾಷೆಮನದ ಮೌನಕ್ಕೆ ಉಳಿವ ಸ್ವಾನುಭವಪ್ರಖರ ಬೆಳಕುನಗುವ ಅಲೆಗಳಕುಣಿತ ಚುರುಕು…
ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ…
ಎಷ್ಟು ಗುರುತುಗಳು ನಮ್ಮವುಹೆಜ್ಜೆಯೊಂದನ್ನು ಬಿಟ್ಟುಎಷ್ಟು ಮಾತುಗಳು ನಮ್ಮವುಮನಸು ಕಟ್ಟಿದ್ದನ್ನು ಬಿಟ್ಟು ಕಳೆದಿದ್ದು ಎಷ್ಟು ದಿನಭುವಿಯ ಮಣ್ಣೊಳಗೆಉಳಿದದ್ದು ಎಷ್ಟು ಕನಸುನಮ್ಮ ಕಣ್ಣೊಳಗೆ…
ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ…
ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು…
ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ…
ಗೆಳೆಯಾ !ನಿನ್ನ ವಿಳಾಸಕ್ಕಾಗಿಗುಡಿಗೋಪುರಗಳೇ ಅಲ್ಲಬೆಟ್ಟಗಳು ಕಣಿವೆಗಳನ್ನುಹುಡುಕುವ ಕೆಲಸವಿಲ್ಲ ಒಬ್ಬಂಟಿಯಾಗಿರುವಾಗನಿನ್ನ ಆತ್ಮವನ್ನು ಪ್ರಶ್ನಿಸು ನಿನ್ನ ಮೊಮ್ಮಗಳ ತುಟಿಗಳಮೇಲಿನನಿರ್ಮಲವಾದ ಮುಗುಳ್ನಗೆಯನ್ನು ಕೇಳು ನಿನ್ನ…