ಶತನಮನ
ಭೂಮಾತೆಯ ಪ್ರಿಯ ಸಹೋದರಭೂಮ್ಯಾಂತರಾಳ ಬೆಳಗುವ ಚಂದಿರಭೂತನಾಥನ ಶಿರದಿ ಹೊಳೆವ ತಂಗದಿರಭೂತ ವರ್ತ ಭವಿಷ್ಯ ಕೌತುಕದ ಮಂದಿರ. ಆಸ್ತಿಕರ ಪಾಲಿಗೆ ಜಾತಕ ಲಗ್ನಾಧಿಪತಿಯುನಾಸ್ತಿಕರ ಪಾಲಿಗೆ ಭೂಪರಿಧಿ ಉಪಗ್ರಹವುಕ್ಷೀರಪದಧಿ ಪ್ರಕಾಶಿಸುವ ಉಡುಗಳ ರಾಜನುಕ್ಷಿತಿಜದ ಮಕ್ಕಳು ಮುದ್ದಿಸುವ ಚಂದಮಾಮನು. ವಿಜ್ಞಾನಿಗಳ ದೃಷ್ಟಿಗಿದುವೇ ಅನ್ವೇಷಣೆಯ ತಾಣವಿವಿಧ ದೇಶಗಳ ಬಾನಧಿಪತ್ಯಕ್ಕಿದುವೇ ನಿಲ್ದಾಣವಿಕ್ರಮನು ಚಂದಿರನಂಗಳದೆಡೆಗೆ ಹೊರಟ...
ನಿಮ್ಮ ಅನಿಸಿಕೆಗಳು…