Category: ಪ್ರವಾಸ

7

ಅರಕ್ಕು ಕಣಿವೆಯಲ್ಲಿ ಒಂದು ಸುತ್ತು

Share Button

2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ...

7

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಯೆಟ್ನಾಮಿಯರ ಅಸ್ಮಿತೆ Water Puppet Show ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ ಎಂಬ ಚಿತ್ರಗೀತೆಯನ್ನು (ಶೃತಿ ಸೇರಿದಾಗ) ಗುನುಗುತ್ತಾ ವಿಯೆಟ್ನಾಮಿನ ರಾಜಧಾನಿ ಹಾನೋಯ್‌ನ ತಾಂಗ್ ಲಾಂಗ್ ಥಿಯೇಟರ್ (Thong Long Theatre)ನಲ್ಲಿ ನಡೆಯಲಿದ್ದ ವಾಟರ್ ಪಪೆಟ್ ಶೋ...

6

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜನ ನಾಯಕ ಹೋ ಚಿ ಮಿನ್ ನಮ್ಮ ಪ್ರವಾಸದ ಪ್ರಮುಖ ಘಟ್ಟ ‘ಹೋ ಚಿ ಮಿನ್ ಮೌಸೋಲಿಯಮ್’ ಆಗಿತ್ತು. ಹೋ ಚಿ ಮಿನ್ ಎಂದಾಕ್ಷಣ ಮನಸ್ಸು ಆರು ದಶಕಗಳ ಹಿಂದೆ ನಾಗಾಲೋಟದಿಂದ ಓಡಿತ್ತು – ಕೋಲು ಮುಖ, ಹೋತದ ಗಡ್ಡ ಇದ್ದು ಮಟ್ಟಸವಾದ ಆಳು....

10

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಮತ್ತು ವಿಯೆಟ್ನಾಂ ನಮ್ಮ ಮುಂದಿನ ಪ್ರವಾಸೀ ತಾಣ ವಿಶ್ವ ಪಾರಂಪರಿಕ ತಾಣವಾದ – ಸಂಗ್ ಸಾಟ್ (Sung Sot) ಎಂದು ಖ್ಯಾತವಾದ ಸುಣ್ಣಕಲ್ಲಿನ ಗುಹೆ. ರಾತ್ರಿಯಿಡೀ ಈ ಗುಹೆಯ ವರ್ಣನೆ ಮಾಡುತ್ತಿದ್ದ ಗಿರಿಜಕ್ಕ, ಅದನ್ನು ತಲುಪಲು ಇದ್ದ ನೂರು ಮೆಟ್ಟಿಲುಗಳನ್ನು ತನ್ನಿಂದ ಏರಲು...

11

ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 1

Share Button

(ಕಾಂಬೋಡಿಯಾ ಮತ್ತು ವಿಯೆಟ್ನಾಂ) ವಿಯೆಟ್ನಾಂ ಎಂಬ ಹೆಸರು ಕಿವಿಗೆ ಬಿದ್ದೊಡನೆ ಕೇಳುವುದು – ಬಾಂಬುಗಳ ಸ್ಫೋಟ, ಗುಂಡಿನ ಚಕಮಕಿ, ಯಮದೂತರ ರಣಕೇಕೆ, ಜನರ ಮಾರಣ ಹೋಮ. ಕೆಲವು ರಾಷ್ಟ್ರಗಳ ನಾಯಕರ ಅಧಿಕಾರ ಲಾಲಸೆಯಿಂದ ಧ್ವಂಸವಾಗುವ ಸಣ್ಣ ಪುಟ್ಟ ರಾಷ್ಟ್ರಗಳು, ರಷ್ಯಾ, ಅಮೆರಿಕಾ, ಚೈನಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್...

12

ಅವಿಸ್ಮರಣೀಯ ಅಮೆರಿಕ : ಎಳೆ 85

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲಾವಾ ಗುಹೆಯೊಳಗೆ…..  ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಯಿಂದ ಝರಿ ರೂಪದಲ್ಲಿ ನೀರು ಹರಿಯುತ್ತಿತ್ತು. ಇದರಿಂದಾಗಿ ಕಾಲು ಜಾರುವ ಸಂಭವ ಇರುವುದರಿಂದ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಮುಂದಕ್ಕೆ ಗುಹೆಯು ಸಣ್ಣದಾಗುತ್ತಾ ಹೋಯಿತು. ಕೆಲವು ಕಡೆಗಳಲ್ಲಿ ನೆಲದ...

7

ಗೋಪುರಗಳ ನಾಡಿನಲ್ಲಿ…ಹೆಜ್ಜೆ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತ್ರಿಚ್ಚಿಯಿಂದ ಕೊಡೈಕೆನಾಲ್ 08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯಾಣಿಸಿದೆವು. ನಗರದ ದಟ್ಟಣೆ ಕಡಿಮೆಯಾಗುತ್ತಾ ಹಸಿರು ದಾರಿಯಲ್ಲಿ ನಿಧಾನಗತಿಯಲ್ಲಿ ಬಸ್ಸು ಬೆಟ್ಟವನ್ನೇರತೊಡಗಿತು. ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಗಿರಿಧಾಮ. ಇಲ್ಲಿ ತಂಪಾದ ವಾತಾವರಣವಿದ್ದು, ಮೋಡಗಳು...

5

ಗೋಪುರಗಳ ನಾಡಿನಲ್ಲಿ…ಹೆಜ್ಜೆ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು ನೆಲದಲ್ಲಿ ಇರಿಸಲಾಗದ ಕಾರಣ, ಆತನ ಎದುರು ಪುಟ್ಟ ಬಾಲಕನ ರೂಪದಲ್ಲಿದ್ದ ಗಣಪತಿಯ ಕೈಗೆ ಆತ್ಮಲಿಂಗವನ್ನು ಕೊಟ್ಟು, ‘’ತಾನು ಸಂಧ್ಯಾವಂದನೆ ಮಾಡಿ ಬರುವಷ್ಟು ಸಮಯ ಜೋಪಾನವಾಗಿ ಕೈಯಲ್ಲಿರಿಸಿಕೊ,...

7

ಅವಿಸ್ಮರಣೀಯ ಅಮೆರಿಕ : ಎಳೆ 84

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕುದಿಯುವ ಗಂಧಕದ ಮುಂದೆ…. ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಪ್ರವಾಸಿಗರಲ್ಲಿ, ‘ಇನ್ನೆಷ್ಟು ದೂರ..??` ಎಂದು ಕೇಳಲು ಪ್ರಾರಂಭಿಸಿದೆವು. ‘ಇಲ್ಲೇ …ಸ್ವಲ್ಪ ದೂರ ಅಷ್ಟೇ ` ಎಂದಾಗ ಎಲ್ಲಿಲ್ಲದ ಉತ್ಸಾಹದಿಂದ ಮುಂದೆ ನಡೆದೆವು. ಆದರೆ, ಮತ್ತೂ ಅರ್ಧ...

6

ಅವಿಸ್ಮರಣೀಯ ಅಮೆರಿಕ : ಎಳೆ 83

Share Button

ಒರೆಗಾನ್ ಜ್ವಾಲಾಮುಖಿಗಳತ್ತ… ನಾವಿದ್ದ ಸಾಂತಾಕ್ಲಾರದಿಂದ ಸುಮಾರು ಐನ್ನೂರು ಮೈಲು ದೂರದಲ್ಲಿರುವ ಒರೆಗಾನ್ ನ ಜೀವಂತ ಹಾಗೂ ನಿರ್ಜೀವವಾಗಿ, ಪ್ರಸ್ತುತ ಪಳೆಯುಳಿಕೆಯಾಗಿ ಇರುವ ಜ್ವಾಲಾಮುಖಿಗಳನ್ನು ನೋಡಲು  ಹೋಗುವ ಕುರಿತು ಯೋಜನೆ ರೂಪುಗೊಳ್ಳುತ್ತಿತ್ತು. ಈ ಜ್ವಾಲಾಮುಖಿಗಳ ಪ್ರದೇಶವು, ರಾಷ್ಟ್ರೀಯ ರಕ್ಷಿತ ಪ್ರದೇಶವಾಗಿದ್ದು; 1990ರಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲ್ಪಟ್ಟಿತು. ಇದು ಸುಮಾರು...

Follow

Get every new post on this blog delivered to your Inbox.

Join other followers: