Author: Nagaraj Bhadra, nagarajbhadra@rediffmail.com

0

ದೂರ ಹೋದೆಯಾ ಗೆಳತಿ

Share Button

  ನನ್ನ ಎದೆಯ ಗುಡಿಸಿಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ.  .   ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, ಇಂದು ಅದನ್ನೇ ಛಿದ್ರಿಸಿ  ಹೋದೆಯಾ. ಪ್ರೇಮ ಲೋಕವ ಸೃಷ್ಟಿಸಿದವಳೆ, ಇಂದು ಬರೀ ನೋವನ್ನು  ಉಳಿಸಿ ಹೋದೆಯಾ, ನಂಬಿಕೆಗೆ  ರೂಪವ ನೀಡಿದವಳೆ, ಕಡೆಗೆ...

0

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ…

Share Button

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ, ಆತಂಕ ಕೇ ಕೇ ಹಾಕುವ ನೋವುಗಳಲ್ಲಿ. ನನ್ನ ಮೊದಲ ಅರಿವಿನ ಸಿರಿ ಅವಳು, ಅವಳಿಂದ ಕಲಿತದ್ದು ಎಂದು ಮರೆಯಲಾಗದು. ಎಲ್ಲರನ್ನೂ ಕಾಯುವ ಆ ಶಿವನು, ಅವಳ ಮಮತೆಯನ್ನು ಕಂಡು ಶರಣಾದನು. ಭೂಮಿಯ ಮೇಲೆ ತ್ಯಾಗ ಪ್ರತೀಕ ಅವಳು, ಅವಳಿಗೆ ಸಮಾನರು...

1

ನಿನ್ನ ನೋಡಿದ ಕ್ಷಣದಿಂದಲೇ

Share Button

  ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ ಕಡಲಲ್ಲಿ, ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ. ನಿನ್ನದೇ ನೆನಪಿನಲ್ಲಿ  ಮನವು ತೇಲಾಡುತ್ತಿದೆ. ಕಣ್ಣುಗಳಲ್ಲಿ  ನಿನ್ನದೇ ಚಿತ್ರವ, ಸೆರೆಹಿಡೆಯುವ ಆಸೆಯೊಂದು ಅರಳಿದೆ. ನಿನ್ನಲ್ಲಿಯೇ ನಾ ಸೆರೆಯಾದೆ....

0

ಕಣ್ಣ ಹನಿಯೊಂದು ಮಾತಾಡಿದೆ…

Share Button

ಕಣ್ಣ ಹನಿಯೊಂದು ಮಾತಾಡಿದೆ, ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ, ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ. ಬದುಕಿದ್ದರು ಉಸಿರೇ ಇಲ್ಲವಾಗಿದೆ, ಅವಳನ್ನು ಪಡೆಯಲು ಹೃದಯು ತಪಸ್ಸಿಗೆ ಜಾರಿದೆ. ಖುಷಿಯಲ್ಲಿಯೂ ನಗುವೇ ಮಾಯವಾಗಿದೆ, ಅವಳ ಹುಡುಕಾಟದಲ್ಲಿಯೇ ಮಗ್ನನಾಗಿದೆ. ಎಲ್ಲವನ್ನೂ ಪಡೆದರು ಏನೋ ಕಳೆದುಕೊಂಡ ಯಾತನೆ...

0

ನಿನಗಾಗಿ ಕಾದಿರುವೇ ಓ ಒಲವೇ

Share Button

ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು   ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು   ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ ಸೆರೆಯಾಗು ನನ್ನಲ್ಲಿ ನೀನು   ಜೀವನವೆಂಬ ಗಡಿಯಾರದ ಸಮಯವು ನಿಲ್ಲುವ ಮುನ್ನವೇ ಅದರ...

0

ಓ ಶಿವನೇ

Share Button

ಓ ಶಿವನೇ ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ, ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ. ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ, ಆದರೆ...

0

ಓ ಹುಚ್ಚು ಮನವೇ….

Share Button

ಅವಳು ಬರುವ ದಾರಿಯಲ್ಲಿ  ದುರ್ಬೀನನಾಗಿ ಕಾಯುತ್ತಿರುವ,  ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.   ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ  ಕಣ್ಣುಗಳೇ, ನಾನು ಹೇಗೆ ತಿಳಿಸಲಿ ನಿಮಗೆ, ಅವಳಿನ್ನು ಭಾವಚಿತ್ರದಲ್ಲಿ ಮೂಡಿರುವ ಚಿತ್ರ ಮಾತ್ರವೇ ಎಂದು.   ಎಲ್ಲೆಡೆಯೂ...

0

ಕಲಬುರಗಿ ನಗರ  – ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

Share Button

  ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಿಭಾಗಗಳಾಗಿ ರೂಪಿಸಿದೆ. ಕಲಬುರಗಿಯು ಈ  ನಾಲ್ಕು ವಿಭಾಗಗಳಾಗಿ ಒಂದಾಗಿ ಗುರುತಿಸಲಾಯಿತು. ನಂತರ ಕಲಬುರಗಿ ನಗರವನ್ನು  ಕಲ್ಯಾಣ ಕರ್ನಾಟಕ ಭಾಗದ ಆಳ್ವಿಕೆಯ ವಿಭಾಗೀಯ ಕೇಂದ್ರವಾಗಿ...

2

ಕಲಬುರಗಿಯ ಮಹಾ ದಾಸೋಹಿ – ಶ್ರೀ ಶರಣಬಸವೇಶ್ವರರು

Share Button

ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. 18-19 ನೇ ಶತಮಾನಗಳು ಇಂದಿನ ಭಾರತದ ಪಾಲಿಗೆ ಕರಾಳ ಅಧ್ಯಾಯಗಳು. ಅಂದಿನ ಪ್ರತಿಷ್ಠಿತ ಸಂಸ್ಥಾನಗಳು ಬ್ರಿಟಿಷರ ದೌರ್ಜನ್ಯಕ್ಕೆ...

0

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

Share Button

  ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ.  ಕಲಿಕೆಯ ಸಂಸ್ಥೆಗಳ ಹುಟ್ಟು ಕಲಬುರಗಿ ನಗರದಲ್ಲಿ ಬಹಳ ಹಿಂದೆಯೇ ಆಗಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಹಾಗೂ ದೇಶದ...

Follow

Get every new post on this blog delivered to your Inbox.

Join other followers: