ಲೋಕದಲ್ಲಿ ಹೆಸರುವಾಸಿಯಾದ ಸಾಕು ತಂದೆ…
‘ಅನಾಥೋ ದೈವ ರಕ್ಷಕಃ’ ದಿಕ್ಕಿಲ್ಲದವರನ್ನು, ತನ್ನವರು ಯಾರೆಂದು ತಿಳಿಯದವರನ್ನು, ತನ್ನವರಿಂದಲೇ ಪೀಡನೆಗೊಳಗಾದವರನ್ನು ಕಷ್ಟ ಇಲ್ಲವೇ ಅಪಾಯದ ಸ್ಥಿತಿಯಲ್ಲಿದ್ದಾಗ ಒಂದಿಲ್ಲೊಂದು ವಿಧದಲ್ಲಿ ದೇವರು ರಕ್ಷಿಸುತ್ತಾನೆ. ಇದು ಆಸ್ತಿಕರ, ಅನುಭವಿಗಳ ವಿಶ್ವಾಸ. ಕೆಲವೊಮ್ಮೆ ಇಂತಹ ರಕ್ಷಣೆಯು ಯಾವುದೋ ಒಂದು ಮಹತ್ಕಾರ್ಯಕ್ಕೋ ಲೋಕಕಲ್ಯಾಣಕ್ಕೋ ದೈವ ಸಂಕಲ್ಪವಾಗಿ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಪುರಾಣದೊಳಗೆ...
ನಿಮ್ಮ ಅನಿಸಿಕೆಗಳು…