Skip to content

  • ಪರಾಗ

    ವಾಟ್ಸಾಪ್ ಕಥೆ 35: ಜೀವನವನ್ನು ಇಂದೇ ಜೀವಿಸಿ ಆನಂದಿಸೋಣ.

    October 5, 2023 • By B.R.Nagarathna • 1 Min Read

    ಒಬ್ಬ ರೈತನು ತನ್ನ ಹೊಲದ ಅಂಚಿನುದ್ದಕ್ಕೂ ಮಾವಿನ ಗಿಡಗಳನ್ನು ನೆಟ್ಟಿದ್ದನು. ಅವುಗಳು ಬೆಳೆದು ಮರಗಳಾಗಿ ಕಾಯಿಗಳಿಂದ ತುಂಬಿದ್ದವು. ಅವೆಲ್ಲ ಬಲಿತಮೇಲೆ…

    Read More
  • ಪರಾಗ

    ವಾಟ್ಸಾಪ್ ಕಥೆ 34 : ನಮ್ಮ ಕೆಲಸವನ್ನು ನಾವೇ ಮಾಡಬೇಕು.

    September 28, 2023 • By B.R.Nagarathna • 1 Min Read

    ಒಬ್ಬ ವ್ಯಾಪಾರಿಯು ಒಂಟೆಯೊಂದನ್ನು ಸಾಕಿಕೊಂಡಿದ್ದ. ಅವನು ಅದರ ಮೇಲೆ ಸರಕುಗಳನ್ನು ಹೇರಿಕೊಂಡು ಊರಿಂದೂರಿಗೆ ವ್ಯಾಪಾರ ಮಾಡಲು ಹೋಗುತ್ತಿದ್ದ. ಅವನಿಗೆ ಒಂಟೆಯೇ…

    Read More
  • ಥೀಮ್-ಹೂವು

    ‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.

    September 21, 2023 • By B.R.Nagarathna • 1 Min Read

    ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು.…

    Read More
  • ಪರಾಗ

    ವಾಟ್ಸಾಪ್ ಕಥೆ 33:ಕಲ್ಪನೆಗೂ ಮೀರಿದ ಮಮತೆ.

    September 21, 2023 • By B.R.Nagarathna • 1 Min Read

    ಶಾಲೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಮನೆಗೆ ಬಂದ. ತಾಯಿ ಮಗುವನ್ನು ಊಟ ಮಾಡೆಂದು ಹೇಳಿದಳು. ಅನ್ಯ ಮನಸ್ಕನಂತೆ ಕಾಣುತ್ತಿದ್ದ ಮಗು…

    Read More
  • ಪರಾಗ

    ವಾಟ್ಸಾಪ್ ಕಥೆ 32: ಮನದೊಳಗಿನ ಅದ್ಭುತ ಶಕ್ತಿ

    September 14, 2023 • By B.R.Nagarathna • 1 Min Read

    ಒಮ್ಮೆ ಸ್ವರ್ಗಲೋಕದಲ್ಲಿ ದೇವತೆಗಳ ಸಭೆ ನಡೆದಿತ್ತು. ”ಇತ್ತೀಚೆಗೆ ಮನುಷ್ಯರು ಬಹಳ ಸಾಹಸಿಗಳು, ಬುದ್ಧಿವಂತರೂ ಆಗಿದ್ದಾರೆ. ಅವರು ಎಲ್ಲಿ ಏನಿದ್ದರೂ ಹುಡುಕಾಡಿ…

    Read More
  • ಪರಾಗ

    ವಾಟ್ಸಾಪ್ ಕಥೆ 31 : ನಿಷ್ಠೆಯ ದುಡಿಮೆಯ ಮಹತ್ವ.

    September 7, 2023 • By B.R.Nagarathna • 1 Min Read

    ಒಂದು ಊರಿನ ದೊಡ್ಡ ಬೀದಿಯೊಂದರಲ್ಲಿ ದೊಂಬರು ಆಟ ತೋರಿಸುತ್ತಿದ್ದರು. ಅದು ಅವರ ಹೊಟ್ಟೆಪಾಡಿನ ಕಸುಬು. ಒಬ್ಬಾತ ಡೋಲನ್ನು ಬಾರಿಸುತ್ತಿದ್ದ. ಒಬ್ಬ…

    Read More
  • ಪರಾಗ

    ವಾಟ್ಸಾಪ್ ಕಥೆ 30: ಕಷ್ಟಪಡದೆ ಫಲಸಿಗದು.

    August 31, 2023 • By B.R.Nagarathna • 1 Min Read

    ಒಮ್ಮೆ ರೈತನೊಬ್ಬ ಭಗವಂತನಲ್ಲಿ ಹೀಗೆ ಪ್ರಾರ್ಥಿಸಿಕೊಂಡ. ‘ದೇವರೇ, ನಾವು ರೈತರು. ನಮಗೆ ಬೇಕಾದ ಮಳೆ, ಗಾಳಿಗಳನ್ನು ನೀನೇ ಕೊಡುತ್ತೀಯೆ. ನಾವು…

    Read More
  • ಪುಸ್ತಕ-ನೋಟ

    ಪುಸ್ತಕನೋಟ :’ಅಂತರಾಳ’, ಕಥಾಸಂಕಲನ ,ಲೇಖಕರು: ಶ್ರೀಮತಿ ಸಿ.ಎನ್.ಮುಕ್ತಾ.

    August 24, 2023 • By B.R.Nagarathna • 1 Min Read

    ಶ್ರೀಮತಿ ಸಿ.ಎನ್.ಮುಕ್ತಾರವರು ಹದಿನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಅವರ ಉತ್ಸಾಹ, ಸೃಜನಶೀಲತೆ ಇನ್ನೂ ಹೆಚ್ಚು ಕಥೆಗಳನ್ನು ಬರೆಯಲು ಅವರನ್ನು…

    Read More
  • ವಿಶೇಷ ದಿನ

    ಜೀವಿಗಳ ಹೃನ್ಮನಗಳನ್ನು ಬೆಸೆಯುವ ಅಪೂರ್ವ ಕೊಂಡಿ ಸ್ನೇಹ.

    August 17, 2023 • By B.R.Nagarathna • 1 Min Read

    ಸ್ನೇಹ ಎಂಬ ಎರಡು ಅಕ್ಷರದ ಪದವು ವಿಶಾಲವಾಗಿ ಹರಡಿಕೊಂಡಿರುವ ಆತ್ಮೀಯ ಸಂಬಂಧಗಳನ್ನು ಪರಿಚಯಿಸುತ್ತದೆ. ವಿಜ್ಞಾನದ ಮಾಹಿತಿಯ ಪ್ರಕಾರ ಶುದ್ಧವಾದ ನೀರಿಗೆ…

    Read More
  • ಪರಾಗ

    ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.

    August 10, 2023 • By B.R.Nagarathna • 1 Min Read

    ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • May 07, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41
  • May 07, 2026 ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’
  • May 07, 2026 ವಾಟ್ಸಾಪ್ ಕಥೆ 82 : ವಾಸ್ತವಿಕ ಪ್ರಜ್ಞೆ.
  • May 07, 2026 ಶಾಲೆ ಬಂದ್ ಆದ್ಮ್ಯಾಲೆ
  • May 07, 2026 ಸಿಂಹದ ನಾಡು ಸಿಂಗಪೂರ್- ಹೆಜ್ಜೆ 4
  • May 07, 2026 ತುಳಸೀ ಮಹಿಮೆ – ಕಿಂಚಿತ್‌
  • May 07, 2026 ಕಾವ್ಯ ಭಾಗವತ 94 : ಸ್ಯಮಂತಕೋಪಾಖ್ಯಾನ
  • May 07, 2026 ಸೋಲು ಗೆಲುವಿನಾಚೆ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

May 2026
M T W T F S S
 123
45678910
11121314151617
18192021222324
25262728293031
« Apr    

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ಶಾಲೆ ಬಂದ್ ಆದ್ಮ್ಯಾಲೆ
  • ಶಂಕರಿ ಶರ್ಮ on ವಾಟ್ಸಾಪ್ ಕಥೆ 82 : ವಾಸ್ತವಿಕ ಪ್ರಜ್ಞೆ.
  • ಶಂಕರಿ ಶರ್ಮ on ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’
  • ಶಂಕರಿ ಶರ್ಮ on ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41
  • ಎಂ ಆರ್ ಆನಂದ on ಕಾವ್ಯ ಭಾಗವತ 94 : ಸ್ಯಮಂತಕೋಪಾಖ್ಯಾನ
  • ನಯನ ಬಜಕೂಡ್ಲು on ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 41
Graceful Theme by Optima Themes
Follow

Get every new post on this blog delivered to your Inbox.

Join other followers: