ನೆನಪಿನ ಬುತ್ತಿಯ ತಿಳಿಹಳದಿ ಎಸಳುಗಳು
ಹದಿನೈದು ದಿನಗಳಿಂದ ನಿನ್ನನ್ನು ಪ್ರತಿದಿನ ಬೆಳಿಗ್ಗೆ ನೋಡುವುದೇ ಒಂದು ಪ್ರಿಯವಾದ ಕೆಲಸವಾಗಿತ್ತು. ಆಷಾಢದ ತಂಪಿನಲಿ ಸುಯ್‌ಗುಟ್ಟುವ ಗಾಳಿಯಲ್ಲಿ ನೀನು ಚಿಗುರೊಡೆದು ಬೆಳೆದಾಗಿತ್ತು. ಮಗುವಿನ ಸುಂದರ ಕೈಯಂತೆ ಬಾಗಿ ಬಳುಕುವ ರೆಂಬೆಯಲ್ಲಿ ನಿನ್ನ ಆಗಮನವಾಯಿತು. ಈ ದಿನ ನಿನ್ನನ್ನು ನೋಡಿದ ಕೂಡಲೆ ನನ್ನ ಅರಿವಿಲ್ಲದೆಯೇ ಮುಖದಲ್ಲಿ ನಗೆಯೊಂದು ಮೂಡಿಬಂತು....
ನಿಮ್ಮ ಅನಿಸಿಕೆಗಳು…