Author: Prakash Deshpande, pradesh.hkr@gmail.com

8

ಪ್ರೀತಿ ಮತ್ತು ಸಾವು 

Share Button

ಪ್ರೀತಿ ಮತ್ತು ಸಾವು ಎರಡರಲ್ಲೂ ಇಲ್ಲ ಅಂತರ ಇವೆರಡರಲ್ಲೂ ಸಮತಾಸಮಭಾವ ಇವೆರಡಕ್ಕೂ ಇಲ್ಲ ಯಾವುದೇ ನಿರ್ಬಂಧ ಹೊತ್ತುಗೊತ್ತು ವಯಸ್ಸು ಸ್ಥಳದ ಪರಿವಿಲ್ಲ ಕ್ಷಣಮಾತ್ರದಲ್ಲೇ ಎಲ್ಲ ಪ್ರೀತಿ ಹೇಳಿಕೇಳಿ ಬರುವದಿಲ್ಲ ಯಾರ ಮೇಲೆ ಯಾವಾಗ ಪ್ರೀತಿ ಉಕ್ಕೇರಿ ಹರಿಯುವದೋ ಗೊತ್ತಿಲ್ಲ ಸಾವೂ ಹೀಗೇ ಯಾವಾಗ ಯಾರ ಬೆನ್ನತ್ತಿ ಬರುವದೋ...

6

ಈ ಹಾಡು ……….

Share Button

ಈ ಹಾಡು ನಿಮಗಾಗಿ ನಿಮ್ಮ ಪ್ರೀತಿಗಾಗಿ. ಈ ಹಾಡು ಶೋಷಿತ ಹೃದಯಗಳದ್ದು ಮಿಡಿವ ಹೃದಯಗಳಿಗಾಗಿ. ಈ ಹಾಡು ನೊಂದ ಮನಗಳದ್ದು ಕರುಣೆಯ ಮನಗಳಿಗಾಗಿ. ಈ ಹಾಡು ಜನುಮಜನುಮದ್ದು ಮಮತೆಯ ಸಂದೇಶಕ್ಕಾಗಿ. ಈ ಹಾಡು ಯುಗಯುಗಗಳದ್ದು ಪ್ರೀತಿಯ ಕರೆಗಾಗಿ. ಈ ಹಾಡು ನಮ್ಮದು ನಿಮ್ಮದು ವಾತ್ಸಲ್ಯದ ಸ್ಪಂದನೆಗಾಗಿ. ಈ...

5

ಗ್ರಹಣ 

Share Button

ಗ್ರಹಣ ಸೂರ್ಯ ಚಂದ್ರರಿಗಷ್ಟೇ ಅಲ್ಲ ದೇಶಕ್ಕೂ . ರಾಜಕಾರಣಿಗಳು,ಭ್ರಷ್ಟರು ಉಗ್ರಗಾಮಿಗಳು,ಅತ್ಯಾಚಾರಿಗಳು ಹಗಲುದರೋಡೆಕೋರರು, ಅಧಿಕಾರಶಾಹಿಗಳು ಎಡಪಂಥೀಯರು, ಬಲಪಂಥೀಯರು ಢೋಂಗಿ ಸ್ವಾಮಿಗಳು,ದಿಕ್ಕು ತಪ್ಪಿಸುವ ಮಾಧ್ಯಮಗಳು ದೇಶಕ್ಕಡರಿಕೊಂಡಿರುವ  ರಾಹು ಕೇತುಗಳು. ಇವರಿಂದ ನಾಡಿಗೆ ನಿತ್ಯ ಖಗ್ರಾಸ ಗ್ರಹಣ ಈ ಗ್ರಹಣಕೆ ಮೋಕ್ಷ ಯಾವಾಗ ? ನಿತ್ಯ ನಿರೀಕ್ಷಿಸುತ್ತಲೇ ಇರುವೆವು. ಬರುತ್ತಿಲ್ಲ ಜ್ಯೋತಿಷಿಗಳು...

6

ವಿಡಂಬನೆ 

Share Button

ಬುದ್ದನ ವಿಡಂಬನೆ ಬೌದ್ಧರ ಭಾವನೆಗಳಿಗೆ ಧಕ್ಕೆ ರಾಮನ ವಿಡಂಬನೆ ಹಿಂದೂಗಳ ಭಾವನೆಗೆ ಧಕ್ಕೆ ಮಹಮ್ಮದ ಪೈಗಂಬರರ ವಿಡಂಬನೆ ಮುಸ್ಲಿಮ್ ರ ಭಾವನೆಗಳಿಗೆ ಧಕ್ಕೆ ಗುರು ನಾನಕರ ವಿಡಂಬನೆ ಸಿಖ್ಖರ ಭಾವನೆಗಳಿಗೆ ಧಕ್ಕೆ ಅಂಬೇಡಕರರ ವಿಡಂಬನೆ ದಲಿತರ ಭಾವನೆಗಳಿಗೆ ಧಕ್ಕೆ ಬಸವಣ್ಣನವರ ವಿಡಂಬನೆ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಮಹಾವೀರರ...

3

ಸಾಹೇಬರು ಇದ್ದಾರೇನ್ರಿ… ?

Share Button

ನಾನು ಸರ್ಕಾರಿ ಕಚೇರಿಗಳಿಗೆ ಹೋದಾಗಲೆಲ್ಲ ಅಲ್ಲಿಗೆ ಬರುವ ಜನರು ಅಟೆಂಡರನನ್ನೋ,ಮತ್ತಾರನ್ನೋ ಸಾಹೇಬರು ಇದ್ದಾರೇನ್ರಿ ಎಂದು ಕೇಳಿದಾಗ ಸಾಹೇಬರು ಈ ಪದ ನನಗೆ ಅಪ್ಯಾಯಮಾನವಾಗಿ ಕೇಳಿಸುತ್ತದೆ. ಹೀಗಾಗಿ ಸಾಹೇಬರು ಪದ ನನ್ನಲ್ಲಿ ಚಿಂತನೆ ಮೂಡಿಸಿತು. ಸಾಹೇಬರು ಶಬ್ದದಲ್ಲಿ ಅದೆಷ್ಟು ವಿಶಾಲ ಅರ್ಥ ಇದೆಯಲ್ಲ ಎನಿಸಿತು. ಸಾಹೇಬರು ಎಂದರೆ ದೊಡ್ಡವರು...

4

ಮಳೆಯಲ್ಲವಿದು…

Share Button

ಮಳೆಯಲ್ಲವಿದು… ಶಿವನ ತಾಂಡವ ನರ್ತನಕೆ ಜಟೆಯಲಿರುವ ಗಂಗೆ ಭಯಭೀತಳಾಗಿ ಮಿಡಿದ ಕಣ್ಣೀರ ಕೋಡಿಯೇ ಇದು. ಮಳೆಯಲ್ಲವಿದು… ಸಾಗರ ಮಧ್ಯೆ ವಿಷ್ಣುವಿನ ಎದೆಗೊರಗಿ ಸರಸದಿಂದಿರುವಾಗ ಭೃಗುಮುನಿಯ ಕಾಲೊದೆತಕೆ ಕೋಪಗೊಂಡ ಲಕ್ಷ್ಮಿ ಸಾಗರದಿ ಬಿರಬಿರನೆ ಓಡಿದಾಗ ಎದ್ದ ನೀರಿನಲೆಗಳ ತುಂತುರುಗಳಿವು. ಮಳೆಯಲ್ಲವಿದು… ತಾಯ ಆಣತಿಯಂತೆ ಬಾಗಿಲ ಕಾಯ್ದ ಮಗುವಿನ ಶಿರ...

3

ನೋಟಾ ಬೇಡ – ಮತದಾನ ಮಾಡಿ

Share Button

ದೇಶದ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಮತದಾನಕ್ಕೀಗ ಉಳಿದಿರುವದು ಕೆಲವೇ ದಿನಗಳು ಮಾತ್ರ.ಈ ಹದಿನೈದು ದಿನಗಳಲ್ಲಿ ನಮ್ಮ ಮತದಾನಕ್ಕೆ ಅರ್ಹರು ಯಾರು?ಯಾರಿಗೆ ನಾವು ಮತ ಹಾಕಬೇಕು ಎಂದು ಯೋಚಿಸಿ ನಿರ್ಧಾರ ಕೈಕೊಳ್ಳಲು ಇದು ಸೂಕ್ತ ಸಮಯ.ಆದರೆ ಚುನಾವಣಾ ಆಯೋಗ ಈ ಸಲದ ಚುನಾವಣೆಯಲ್ಲಿ ನಿಮ್ಮ ಮತದಾನಕ್ಕೆ ಯಾರೂ ಪಾತ್ರರಿಲ್ಲದಿದ್ದರೆ...

2

ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು

Share Button

ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ. ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು...

Follow

Get every new post on this blog delivered to your Inbox.

Join other followers: