Author: Swaroop Bharadwaj, swaroopbharadwaj@gmail.com

2

ಕಾಜಾಣಗಳ ಹೊಂಚು.. ಮಿಂಚುಳ್ಳಿಗಳ ಸಂಚು

Share Button

  ಬೆಳ್ಳಂಬೆಳಿಗ್ಗೆ ಎದ್ದಿದ್ದೆ .ರೆಡಿಯಾಗಿ ಕಾಫಿ ಹೀರಿ ಹೊರಟಿದ್ದು ಸಮೀಪದಲ್ಲಿದ್ದ ರಾಗಿ ಹೊಲಕ್ಕೆ. ಕಾಜಾಣಗಳ ಗುಂಪೊಂದು ಕಂಬದ ಮುಳ್ಳುತಂತಿಯ ಮೇಲೆ ಕುಳಿತು ಬೇಟೆಗಾಗಿ ಹೊಂಚು ಹಾಕುತ್ತಿತ್ತು. ಒಂದಂತೂ ಚಂಗನೆ ಹಾರಿ ಚಿಟ್ಟೆಯನ್ನು ಹಿಡಿದೇ ಬಿಟ್ಟಿತು. ಸ್ಚಲ್ಪ ದೂರದಲ್ಲಿ ಕೂತು ನುಂಗಿದ ನಂತರ ಗುಂಪಿನ ಬಳಿ ಬಂದಿದ್ದೆ ತಡ...

4

ಕಾಳಿದಾಸ ಉಲ್ಲೇಖಿಸಿರುವ ಚಾತಕ ಪಕ್ಷಿ

Share Button

ಒಳ್ಳೆ ಚಾತಕ ಪಕ್ಷಿತರ ಕಾದು ಕುಳಿತೆ, ಕಾದದ್ದಾಯಿತು, ಕಾಯಬೇಕೆ ಇತರೆ ಮಾತು ಆಡು ಭಾಷೆಯಲ್ಲಿ ಬಹಳ ಪ್ರಸ್ತುತ. ಸಾಕಷ್ಟು ತಾಳ್ಮೆಯಿಂದ ಕಾಯಬೇಕಾದರೆ ಹಾಗೆ ಈ ಮಾತು ಬಂದುಬಿಡುತ್ತದೆ. ಇದಕ್ಕೆ ಕಾರಣ ನಮ್ಮ ಜನಪದದಲ್ಲಿ ಚಾತಕ ಪಕ್ಷಿ ಮಳೆ ನೀರಿಗಾಗಿ ಎಷ್ಟೆ ಬಾಯಾರಿಕೆಯಾದರೂ ಕಾದು ಕುಡಿಯುತ್ತದೆ ಎಂಬ ಉಲ್ಲೇಖವಿದೆ...

2

ಗರುಡನೆಂಬ ದೇವ ವಾಹನ

Share Button

  ಪುರಾತನ ಕಾಲದಿಂದಲೂ ನಮ್ಮ ಧರ್ಮಗಳಲ್ಲಿ, ಪ್ರಾಣಿಪಕ್ಷಿಗಳಿಗೆ ವಿಶೇಷ ಸ್ಥಾನವಿದೆ. ಸಾಮಾನ್ಯ ಯಾವುದಾದರೂ ದೇವಾನುದೇವತೆಗಳ ವಾಹನವಾಗಿಯೋ ಅಥವಾ ಇನ್ನಿತರ ದೇವರುಗಳ ಸಹಾಯಕ ಕಾರ್ಯಗಳಲ್ಲಿನ ಉಲ್ಲೇಖಗಳಿವೆ. ಗರುಡವನ್ನು ಕೂಡ ಮಹಾವಿಷ್ಣುವಿನ ವಾಹನವಾಗಿ ಪ್ರತಿಬಿಂಬಿಸಲಾಗಿದೆ. ಬಹುಶಃ ಪ್ರಾಣಿಪಕ್ಷಿಗಳಿಗೆ ಸಲ್ಲಬೇಕಾದ ಗೌರವ, ಭದ್ರತೆ, ಮತ್ತು ಅವುಗಳ ಮಹತ್ವವನ್ನರಿತ ನಮ್ಮ ಪೂರ್ವಿಕರು ಅವುಗಳ...

2

ಪ್ರಕೃತಿಯ ವಿಸ್ಮಯಕ್ಕೆ ಹಿಡಿದ ಕನ್ನಡಿ!

Share Button

ಚಳಿಗಾಲ, ಬೆಳಿಗ್ಗೆ ಹಾಸಿಗೆಯಿಂದ ಏಳಬೇಕಾದರೆ ಗಡಿಯಾರದೊಂದಿಗೆ ಮಹಾಯುದ್ಧವೇ ನಡೆದುಬಿಡುತ್ತದೆ. ಹಾಗೂ ಹೀಗೂ ಕಷ್ಟಪಟ್ಟು ಗಡಿಯಾರ, ನಿನಗೇ ಜೈ ಸೋಲೊಪ್ಪಿಕೊಂಡದ್ದಾಯಿತೆಂದು ಕಣ್ಣು ತೆರೆದರೆ, ರೆಪ್ಪೆಯೊಳಗೆ ಮರಳುಹಾಕಿ ತಿಕ್ಕಿದಂತೆ ಹಿಂಸೆ. ಸರಿ, ಸಾಹಸ ಮಾಡಿ ಕಣ್ಣು ತೆರಿದದ್ದಾಯಿತೆನ್ನುವಷ್ಟರಲ್ಲಿ ಇನ್ನೊಂದು ಭೀಕರ ಸಮಸ್ಯೆ! ಕಾಲಿಗೆ ದೊಡ್ಡದೊಂದು ಕಬ್ಬಿಣದ ಗುಂಡು ಕಟ್ಟಿಕೊಂಡಂತೆ, ಎದ್ದು...

2

ಗೀಜಗ ಕಟ್ಟಿದ ಈ ಗೂಡು

Share Button

ಈಚಲು ಮರಕ್ಕೆ ಜೋತುಬಿದ್ದ ಗೀಜಗ ಕಟ್ಟಿದ ಗೂಡನ್ನು ಬಹುಶಃ ಎಲ್ಲರೂ ಕಂಡಿರಬಹುದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಇದರ ಪರಿಚಯ ಹೊಸದೇನಲ್ಲ. ಗುಬ್ಬಿ ಗಾತ್ರದ ಗೀಜಗ ಪಕ್ಷಿ ಪ್ರಪಂಚದ ಪ್ರಮುಖ ವಾಸ್ತುಶಿಲ್ಪಿಗಳಲ್ಲೊಂದು.  ಕೆರೆ, ನಾಲೆ, ನದಿ ತೀರದಲ್ಲಿ ಗೂಡುಗಳನ್ನು ಕಟ್ಟುವುದುಂಟು. ಒಟ್ಟೊಟ್ಟಿಗೆ ಹತ್ತಾರು, ನೂರಾರು ಗೂಡುಗಳನ್ನು ಸಂಜೆ...

Follow

Get every new post on this blog delivered to your Inbox.

Join other followers: