ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ
ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ. ...
ನಿಮ್ಮ ಅನಿಸಿಕೆಗಳು…